ಮಧ್ಯದ ಬೆರಳು ತೋರಿಸಿದ ನಟ ದಶ೯ನ್, ತಂಗಿ ಸೋನಲ್ ಖಡಕ್ ರಿಯಾಕ್ಷನ್
Sep 14, 2024, 20:40 IST
ಕಳೆದ ಕೆಲ ದಿನಗಳಿಂದ ದರ್ಶನ್ ತೂಗುದೀಪ್ ಈಗ ಬಳ್ಳಾರಿ ಜೈಲಿನಲ್ಲಿ ಡಿಪ್ರೆಷನ್ ಅಂದ್ರೆ ಖಿನ್ನತೆಗೆ ಜಾರಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ. ಯಾಕಂದ್ರೆ ಜೈಲಿಂದ ಹೊರಗೆ ಇದ್ದಾಗ ದರ್ಶನ್ ತೂಗುದೀಪ ಲೀಟರ್ ಲೀಟರ್ ಎಣ್ಣೆ ಕುಡಿದು, ಹತ್ತಾರು ಸಿಗರೇಟ್ ಸೇದುತ್ತಿದ್ದರು ಎಂಬ ಆರೋಪ ಕೂಡ ಇದೆ. ಆದರೆ ಪರಪ್ಪನ ಅಗ್ರಹಾರದಿಂದ ಓಡಿಸಿದ ನಂತರ ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ತೂಗುದೀಪ್‌ಗೆ ಯಾವುದೇ ರೀತಿಯ ಸೌಲಭ್ಯ ಸಿಗುತ್ತಿಲ್ಲ.
ಹೀಗಿದ್ದಾಗ ಡಿಪ್ರೆಷನ್ ಮೂಡ್‌ನಲ್ಲಿ ದರ್ಶನ್ ತೂಗುದೀಪ ತನ್ನ ಸಿಟ್ಟನ್ನು ಮಾಧ್ಯಮಗಳ ಎದುರು ತೀರಿಸಿಕೊಂಡಿದ್ದು, ಮಧ್ಯದ ಬೆರಳು ತೋರಿಸುವ ಮೂಲಕ ದರ್ಶನ್ ತೂಗುದೀಪ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಲವ್ ಸ್ಟೋರಿ ಇದೀಗ ಜಗತ್ತಿಗೆ ಗೊತ್ತಾಗಿದೆ. ಹೀಗೆ ಇಬ್ಬರೂ ಪ್ರೀತಿಯಲ್ಲಿ ಬಿದ್ದು ಒದ್ದಾಡುತ್ತಿರುವ ಸಮಯದಲ್ಲೇ, ರೇಣುಕಾಸ್ವಾಮಿ ಬಲಿ ಕಾ ಬಕ್ರಾ ಆಗಿದ್ದಾನೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಒಂದು ಕಡೆ ಕೊಲೆ ಆರೋಪಿಯಾಗಿ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸೆಂಟ್ರಲ್ ಜೈಲು ಸೇರಿ ಮುದ್ದೆ ಮುರಿಯುತ್ತಿದ್ದಾರೆ. ಈ ಸಮಯದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಲವ್ ಸ್ಟೋರಿ ವೈರಲ್ ಆಗ್ತಿದ್ದು, ಮೀಡಿಯಾಗಳ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್ ರೊಚ್ಚಿಗೆದ್ದಿದ್ದಾರೆ. ಅಲ್ಲದೆ ತಮ್ಮದೇ ಬೆರಳನ್ನು ಅಸಹ್ಯವಾಗಿ ತೋರಿಸಿ, ಇದೀಗ ಡಿ-ಬಾಸ್ ಬದಲಿಗೆ ಹೊಸ ಬಿರುದು ಹೆಸರನ್ನು ಪಡೆದಿದ್ದಾರೆ ನಟ ದರ್ಶನ್ ತೂಗುದೀಪ!
ಬಹುತೇಕ ಎಲ್ಲರಿಗೂ ಗೊತ್ತಿರುವಂತೆ, ಈಗ ನಟಿ ಸೋನಲ್ ಮಂಥೆರೋ ಅವರು ಕನ್ನಡದ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರನ್ನು ಲವ್ & ಅರೇಂಜ್ಡ್ ಮ್ಯಾರೇಜ್ ಆಗಿದ್ದಾರೆ. ಸಾಕಷ್ಟು ಅದ್ದೂರಿ ಹಾಗೂ ಆಡಂಬರದ ಈ ಮದುವೆ ಸುದ್ದಿ ಕರ್ನಾಟಕದ ಮೂಲೆಮೂಲೆಯನ್ನೂ ತಲುಪಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮೊದಲು ಹಿಂದೂ ಸಂಪ್ರದಾಯದಂತೆ, ಬಳಿಕ ಕ್ರಿಶ್ಚಿಯನ್ ಪದ್ಧತಿಯಂತೆ ಈ ಜೋಡಿ ಮದುವೆ ನಡೆದಿದೆ. ಚಿತ್ರರಂಗದ ಬಹುತೇಕರು ಇದರಲ್ಲಿ ಭಾಗಿಯಾಗಿದ್ದರು. ಇನ್ನು ಸೋನಾಲ್ ದರ್ಶನ್ ತಂಗಿ ಎಂದೇ ಎಲ್ಲೆಡೆ ಫೇಮಸ್ ಇದೀಗ ಅವರು ದರ್ಶನ್ ಹಾಗೆ ಬೆರಳು ತೋರಿಸಿಲ್ಲ ಬದಲಾಗಿ ಕೈ ಬೆರಳನ್ನು ಕೆಳಗೆ ಬಿಟ್ಟಿದ್ದಾರೆ. ಕೈ ನೋವಿರಬಹುದು ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.