ವಿಷ್ಣು ದಾದಾ ಜೊತೆ ನಟಿಸಿ ಮಿಂಚಿದ್ದ ನಟಿ ಭಾನುಪ್ರಿಯ ಈಗಿನ ಪರಿಸ್ಥಿತಿ ಹೇಗಿದೆ ಗೊತ್ತಾ

 

ಬಹುಭಾಷಾ ನಟಿ ಭಾನುಪ್ರಿಯಾ ಬಗ್ಗೆ ನಿಮಗೆಲ್ಲ ಗೊತ್ತಿರುತ್ತೆ. ಪರಭಾಷೆಯವರಾದರೂ ಕನ್ನಡಿಗರಿಗೆ ಆಪ್ತರಾದ ನಟಿಯರಲ್ಲಿ ಇವರೂ ಒಬ್ಬರು. ವಿಷ್ಣುವರ್ಧನ್, ರವಿಚಂದ್ರನ್‌ರಂತಹ ದಿಗ್ಗಜರ ಜೊತೆ ನಟಿಸಿ, ಕಲಾರಸಿಕರ ಮನಸೊರೆಗೊಂಡಿದ್ದ ಭಾನುಪ್ರಿಯಾ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರಂತೆ!

ಬಹುಭಾಷಾ ನಟಿ ಭಾನುಪ್ರಿಯಾ ಬಗ್ಗೆ ನಿಮಗೆಲ್ಲ ಗೊತ್ತಿರುತ್ತೆ. ಪರಭಾಷೆಯವರಾದರೂ ಕನ್ನಡಿಗರಿಗೆ ಆಪ್ತರಾದ ನಟಿಯರಲ್ಲಿ ಇವರೂ ಒಬ್ಬರು. ವಿಷ್ಣುವರ್ಧನ್, ರವಿಚಂದ್ರನ್‌ರಂತಹ ದಿಗ್ಗಜರ ಜೊತೆ ನಟಿಸಿ, ಕಲಾರಸಿಕರ ಮನಸೊರೆಗೊಂಡಿದ್ದ ಭಾನುಪ್ರಿಯಾ ಬಹುಭಾಷೆಯಲ್ಲಿ ಛಾಪು ಮೂಡಿಸಿದವರು. ರಸಿಕ, ಸಿಂಹಾದ್ರಿಯ ಸಿಂಹ, ಕದಂಬ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಭಾನುಪ್ರಿಯಾ ಅವರು ನೆನಪಿದ್ದಾರೆ ತಾನೇ.  <a href=https://youtube.com/embed/PQJdOWZqldc?autoplay=1&mute=1><img src=https://img.youtube.com/vi/PQJdOWZqldc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">


ಅವರನ್ನು ಹೇಗೆ ಮರೆಯಲು ಸಾಧ್ಯ ಹೇಳಿ? ಆದ್ರೆ ಅವರೇ ಎಲ್ಲವನ್ನೂ ಮರೆಯುತ್ತಿದ್ದಾರೆ ಎನ್ನುವುದೇ ಬೇಸರದ ಸಂಗತಿ.ನಟಿ ಭಾನುಪ್ರಿಯಾ ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ಬಹುಬೇಡಿಕೆ ಹೊಂದಿದ್ದರು.ನಟಿ ಭಾನುಪ್ರಿಯಾ ಅವರಿಗೆ ನೆನಪಿನ ಶಕ್ತಿ ಕುಂದುತ್ತಿದೆಯಂತೆ. 


ಅದಕ್ಕೆ ಡೈಲಾಗ್ ಗಳನ್ನು ಹೇಳಲು ಆಗಲ್ವಂತೆ. ಎಲ್ಲಾ ಮರೆತು ಹೋಗುತ್ತೆ ಅಂತ ತೆಲುಗು ಒನ್ ಚಾನೆಲ್ ನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.ಭಾನುಪ್ರಿಯಾ ಅವರು 1998ರಲ್ಲಿ ಆದರ್ಶ್ ಕೌಶಲ್ ಜೊತೆ ಮದುವೆ ಆಗಿದ್ದರು. ಇಬ್ಬರಿಗೂ ಡಿವೋರ್ಸ್ ಆಗಿತ್ತು ಎಂಬ ವದಂತಿಗಳಿತ್ತು. ಆದ್ರೆ ನಟಿ ಅದೆಲ್ಲಾ ಸುಳ್ಳು ಎಂದು ಆಗ ಹೇಳಿದ್ದರು.2018ರಲ್ಲಿ ಹೃದಯಾಘಾತದಿಂದ ಪತಿ ಆದರ್ಶ್ ಕೌಶಲ್ ನಿಧನರಾದರು. ಆ ನೋವು, ಖಿನ್ನತೆ ನಟಿಯನ್ನು ತುಂಬಾ ಕಾಡಿದೆ. ಅದರಿಂದಲೇ ಮೆಮೋರಿ ಲಾಸ್ ಆಗ್ತಿದೆ ಎಂದು ಹೇಳಲಾಗ್ತಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.