ನಟಿ ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟೊಂದು ಸೌಂದಯ೯ವತಿ, ಅಮ್ಮನನ್ನೇ ಮೀರಿಸುವ ಚೆಲುವೆ

 
 ಸ್ವೀಟಿ ರಾಧಿಕಾ ಕುಮಾರಸ್ವಾಮಿ ಈಗಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಅದಷ್ಟು ತಮ್ಮದೇ ಬ್ಯಾನರ್ ನ ಸಿನಿಮಾಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈಗ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ತಮ್ಮ ಮಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಬಿಡುವಿನ ಸಮಯದಲ್ಲಿ ಏನು ಮಾಡುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.
ಯೂಟ್ಯೂಬ್ ಗಳಲ್ಲಿ ವರ್ಕೌಟ್, ಡ್ಯಾನ್ಸ್ ಸ್ಟೆಪ್ಸ್ ಗಳನ್ನು ನೋಡಿ ನನಗೂ ಫಾರ್ವಡ್ ಮಾಡ್ತಾಳೆ. ನೀವು ಇದನ್ನು ಕಲಿಬೇಕು ಅಂತ ಟಿಪ್ಸ್ ಕೂಡ ಕೊಡುತ್ತಿರುತ್ತಾಳೆ ಎಂದು ರಾಧಿಕಾ ಹೇಳಿಕೊಂಡಿದ್ದಾರೆ. ನನ್ನ ಮಗಳಿಗೂ ಡ್ಯಾನ್ಸ್ ಅಂದ್ರೆ ಸಿಕ್ಕಾಪಟ್ಟೆ ಹುಚ್ಚು. ಕೆಲವೊಮ್ಮೆ ನಾನು ಚೈಲ್ಡಿಶ್ ಆಗಿ ಆಡ್ತೀನಿ. ಅವಳು ಒಮ್ಮೆಮ್ಮೆ ನನ್ನನ್ನು ಕೇಳ್ತಾಳೆ. ನೀವು ನನಗೆ ತಾಯಿನಾ? ಅಥವಾ ನನ್ನ ಮಗಳಾ ಎಂದು ಕೇಳ್ತಾನೆ ಇರ್ತಾಳೆ ಎಂದು ರಾಧಿಕಾ ಕುಮಾರಸ್ವಾಮಿ ಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
<a href=https://youtube.com/embed/km44c1ty9lI?autoplay=1&mute=1><img src=https://img.youtube.com/vi/km44c1ty9lI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನನ್ನ ಮಗಳು ಟೆನಿಸ್ ಪ್ಲೇಯರ್ ಆಗಬೇಕೆಂಬುದು ನನ್ನ ಮತ್ತು ಅವಳ ತಂದೆಯ ಆಸೆ. ಆದರೆ ನಾನು ಯಾವುದಕ್ಕೂ ಅವಳಿಗೆ ಫೋರ್ಸ್ ಮಾಡಲ್ಲ. ಆದರೆ ಅದೃಷ್ಟವಶಾತ್ ಅವಳೇ ಅದೇ ದಾರಿಯಲ್ಲಿದ್ದಾಳೆ. ಟೆನಿಸ್ ನಲ್ಲಿ ಅವಳಿಗೆ ಆಸಕ್ತಿಯಿದೆ. ಅವಳು ಈಗ ತಂದೆಯ ಆಸೆ ಈಡೇರಿಸುತ್ತಿದ್ದಾಳೆ ಎಂದಿದ್ದಾರೆ.
ಇನ್ನು, ತಮ್ಮ ಬಿಡುವಿನ ಸಮಯದಲ್ಲಿ ಕುಟುಂಬದ ಜೊತೆ ಕಾಲ ಕಳೆಯಲು ಬಯಸುತ್ತೇನೆ. ನನ್ನ ಸಹೋದರ, ತಾಯಿ, ಮಗಳು ಜೊತೆ ಬಿಡುವಿದ್ದಾಗಲೆಲ್ಲಾ ಅಲ್ಲಿ ಇಲ್ಲಿ ಟ್ರಾವೆಲ್ ಮಾಡ್ತೀನಿ. ಟೂರ್ ಮಾಡೋದು ಅಂದರೆ ನನಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ. ಇನ್ನು, ತನಗೂ ನಟನೆಯ ಆಸಕ್ತಿ ಬಂದಿದ್ದು ನನ್ನ ತಂದೆಯಿಂದ. ಅವರು ಯಕ್ಷಗಾನ ಕಲಾವಿದರಾಗಿದ್ದರು ಎಂದು ರಾಧಿಕಾ ಹೇಳಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.