ಲಕ್ಷ್ಮಿನಿವಾಸ ಧಾರಾವಾಹಿಯಿಂದ ಶ್ವೇತ ಅವರನ್ನು ಹೊರಹಾಕಿದ ಡೈರೆಕ್ಟರ್, ಸೀರಿಯಲ್ ತಂಡದ ಏಕಾಏಕಿ ನಿರ್ಧಾರಕ್ಕೆ ನಟಿ‌ಬೇಸರ

 
ವೀಕ್ಷಕರೆ ಜೀ ಕನ್ನಡ ವಾಹಿನಿಯಲ್ಲಿ ಹೆಚ್ಚು ಟಿಆರ್‌ಪಿ ಪಡೆಯುತ್ತಿರುವ ಸೀರಿಯಲ್‌ಗಳ ಪೈಕಿ ಲಕ್ಷ್ಮೀ ನಿವಾಸ ಕೂಡ ಒಂದು. ಈ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಹಿರಿಯ ನಟಿ ಶ್ವೇತಾ ವಿನೋದಿನಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ, ಕಾರಣಾಂತರಗಳಿಂದ ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಶ್ವೇತಾ ಹೊರಗೆ ಬಂದಿದ್ದಾರೆ.  
ಈಗ ಶ್ವೇತಾ ಬಿಟ್ಟ ಜಾಗವನ್ನ ತುಂಬುವವರು ಯಾರು ಎಂಬ ಪ್ರಶ್ನೆ ಎದ್ದಿದೆ. ಜೊತೆಗೆ ಶ್ವೇತಾ ಜಾಗಕ್ಕೆ 'ಅಜಗಜಾಂತರ' ಸಿನಿಮಾ ನಟಿ ಮಾಧುರಿ ಬರ್ತಿದ್ದಾರೆ ಎಂಬ ಪುಕಾರು ಹಬ್ಬಿದೆ. ಲಕ್ಷ್ಮೀ ನಿವಾಸದ ಪಾತ್ರಧಾರಿ ಶ್ವೇತಾ ಅವರು ಇದ್ದಕ್ಕಿದ್ದಂತೆ ಸೀರಿಯಲ್‌ಗೆ ಗುಡ್‌ ಬೈ ಹೇಳಿಬಿಟ್ಟಿದ್ದಾರೆ.  <a href=https://youtube.com/embed/Bf-dsZMSJlQ?autoplay=1&mute=1><img src=https://img.youtube.com/vi/Bf-dsZMSJlQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಹೊಸದಾಗಿ ಬಂದ ನಟಿ ಕೂಡ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು. 90ರ ದಶಕದಲ್ಲಿ ಒಂದಷ್ಟು ಚಿತ್ರಗಳಲ್ಲಿ ನಟಿಸಿ ಸಿನಿರಸಿಕರ ಗಮನ ಸೆಳೆದ ನಟಿ. ಅವರೇ ಮಾಧುರಿ. ಹೌದು ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದ ಮಾಧುರಿ ಈಗ ಲಕ್ಷ್ಮೀ ನಿವಾಸ ಧಾರಾವಾಹಿಗೆ ಲಕ್ಷ್ಮೀಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಆದರೆ ನಟಿ ಇಷ್ಟೂ ವರ್ಷಗಳಾದರೂ ಸಿನಿಮಾ ಆಗಲಿ, ಕಿರುತೆರೆಯಲ್ಲಾಗಲಿ ಕಾಣಿಸಿಕೊಂಡಿಲ್ಲ. 
ಇದೀಗ ಫ್ಯಾನ್ಸ್‌ ಕೂಡ ಇಷ್ಟು ದಿನ ಸಿನಿಮಾದಿಂದ ದೂರ ಉಳಿದಿದ್ದೇಕೆ ಎಂದು ಪ್ರಶ್ನೆ ಮಾಡುತ್ತಲೇ ಇದ್ದಾರೆ. ಈ ಬಗ್ಗೆ ನಟಿ ಹಲವು ಸಂದರ್ಶನಗಳಲ್ಲಿ ಕಾರಣವನ್ನೂ ಹೇಳಿಕೊಂಡಿದ್ದರು. ಈ ಬಗ್ಗೆ ಇದೀಗ ವೈರಲ್‌ ವಿಚಾರವೆನೆಂದರೆ ಈ ನಟಿ ಮೂಲತಃ ಬೆಂಗಳೂರಿನವರಾಗಿದ್ದವರು. ಆದರೆ ಬಡತನದ ಕುಟುಂಬ ಇದ್ದ ಕಾರಣ ಬಣ್ಣದ ಲೋಕದ ಮೇಲೆ ಒಲುವು ಇರಲಿಲ್ಲ. ಆದರೆ ಅದೇಗೋ ಅಜಗಜಾಂತರ ಸಿನಿಮಾ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟೇ ಬಿಟ್ಟರು. 
ಹಾಗೇ ಹಿಂದಿ ಸೀರಿಯಲ್‌ನತ್ತವೂ ಮುಖ ಮಾಡಿದ್ದರು. ಆದರೆ ಅವರ ಬಗ್ಗೆ ಸಹಿಸದೇ ಇರೋರು ನಟಿಯ ಬಗ್ಗೆ ಅತ್ಯಂತ ಅಪ್ರಪಚಾರ ಮಾಡಲು ಶುರು ಮಾಡಿದ್ರಂತೆ. ಬೇಕಂತಲೇ ಮಾಧುರಿ ಬಿ ಗ್ರೇಡ್ ನಟಿ ಎಂದು ಬರೆಸುತ್ತಿದ್ದರು. ಇದು ಅವರಿಗೆ ಸಿಕ್ಕಾಪಟ್ಟೆ ನೋವುಂಟು ಮಾಡಿತ್ತು.ಈ ಬಗ್ಗೆ ಸ್ವತಃ ನಟಿಯೇ ಹೇಳಿಕೊಂಡಿದ್ದರು. ಬಳಿಕ ಫ್ಯಾಮಿಲಿ ಮಗು ಆದ ಮೇಲೆ ನಟಿ ನಟನೆಯಿಂದ ದೂರ ಆಗುತ್ತಾರೆ. ಈಗ ಮತ್ತೆ ಲಕ್ಷ್ಮೀ ನಿವಾಸದ ಮೂಲಕ ಮಿಂಚಲು ರೆಡಿಯಾಗಿದ್ದಾರೆ. ಅಮೃತವರ್ಷಿಣಿ, ಗೌತಮಿ, ಮಾಂಗಲ್ಯ ಮುಂತಾದ ಧಾರಾವಾಹಿಗಳಲ್ಲಿ ಮಾಧುರಿ ನಟಿಸಿದ್ದರು.ಈ ಲಕ್ಷ್ಮಿ ok ನಾ ಲಕ್ಷ್ಮೀನಿವಾಸ ಮಾಧುರಿ ಮುದ್ದು ಅಕ್ಕರೆಯ ನಾದಿನಿ ಗೆಳತಿ ಅಂತ ವಿಜಯಲಕ್ಷ್ಮೀ ಅವರು ಪೋಸ್ಟ್‌ ಹಾಕಿಕೊಂಡಿದ್ದಾರೆ.