6 ವರ್ಷ ಜೊತೆಗಿದ್ದು ಎಲ್ಲಾ ಮುಗಿಸಿ ಕೈಗೆ ಚೊಂಬು ಕೊಟ್ಟ ನ.ಟ; ತನಿಷಾ

 

ತನಿಷಾ ಸಂದರ್ಶನವೊಂದರಲ್ಲಿ, ನಾನು ಕನ್ನಡ ಸಿನಿಮಾ ರಂಗದಲ್ಲಿ ನಟರಾಗಿ ಗುರುತಿಸಿಕೊಂಡಿದ್ದವರನ್ನೇ ಲವ್‌ ಮಾಡಿದ್ದರೆ. ಸಿನಿಮಾ ರಂಗದಲ್ಲಿದ್ದ ಕಾರಣ ನನ್ನನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದರೆ ಎಂದಿದ್ದಾರೆ ಎನ್ನಲಾಗಿದೆ. ಸಿನಿಮಾ ಇಂಡಸ್ಟ್ರಿಯ ಆರಂಭಿಕ ಸಮಯದಲ್ಲಿ ನಾವಿಬ್ಬರು ಆತ್ಮೀಯ ಸ್ನೇಹಿತರಾಗಿದ್ವಿ. ನಮ್ಮ ಗೆಳೆತನ ಒಂದುವರೆ ವರ್ಷದ ಬಳಿಕ ಪ್ರೀತಿಯಾಗಿ ತಿರುಗಿತು.

ಆರು ವರ್ಷಗಳ ಕಾಲ ಇಬ್ಬರು ಪ್ರೀತಿಸಿದೆವು ಎಂದು ಹೇಳಿದ್ದಾರೆ ಎನ್ನಲಾಗಿದೆ. ನಾನು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದಿದ್ದರೆ ಅದನ್ನು ನನ್ನ ಬಾಯ್ ಫ್ರೆಂಡ್ ಬಳಿ ಹೇಳಬೇಕಿತ್ತು ಎನ್ನಲಾಗಿದೆ.ಪ್ರತಿ ವಿಷಯವನ್ನೂ ನಾನು ಅವರಿಗೆ ಹೇಳಬೇಕಿತ್ತು. ನಾನು ಸಿನಿಮಾಗಳ ವಿಚಾರವಾಗಿ ನಿರ್ದೇಶಕರು ಹಾಗೂ ನಿರ್ಮಾಪಕರ ಬಳಿ ಮಾತನಾಡಿದ್ರೂ ಅದನ್ನು ಹೇಳಿಬೇಕಿತ್ತು. 

ಆದರೆ ಏನೋ ಕಾರಣ ಕೊಟ್ಟು ಆ ಸಿನಿಮಾ ಬೇಡ ಎನ್ನುತ್ತಿದ್ರು ಎಂದಿದ್ದಾರೆ ಎನ್ನಲಾಗಿದೆ.ನಾನು ಮದುವೆ ಆಗಬೇಕೆಂದೆ ಅವರನ್ನು ಪ್ರೀತಿಸಿದ್ದೆ. ಆರು ವರ್ಷ ಎಲ್ಲವನ್ನು ಸಹಿಸಿಕೊಂಡೆ. ಪ್ರೀತಿಯಿಂದ ವೃತ್ತಿ ಬದುಕು ಹಾಳಾಗುತ್ತಿದೆ ಎನಿಸಿತು. ಈ ಕಾರಣದಿಂದ ನಾನು ಆ ಸಂಬಂಧದಿಂದ ಹೊರಬಂದೆ ಎಂದು ತನಿಷಾ ತಮ್ಮ ಲವ್‌ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. 

ನಟಿ ತನಿಷಾ ಕುಪ್ಪಂಡ ಅವರು ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಕೆಲವೊಂದು ಚಂದದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ನಟಿ ಸಖತ್ ಕ್ಯೂಟ್ & ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ. ತನಿಷಾ ಕುಪ್ಪಂಡ ಅವರು ಪ್ರೀಮಿಯರ್ ಶೋ ಒಂದರಲ್ಲಿ ಭಾಗಿಯಾಗಿದ್ದು ಈ ವೇಳೆ ಪ್ರಶಾಂತ್ ಸಂಬರ್ಗಿ, ಕಾವ್ಯ ಗೌಡ, ಕಾರ್ತಿಕ್ ಮಹೇಶ್ ಅವರನ್ನು ಕೂಡಾ ಭೇಟಿಯಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಲವ್ಲೀ ಮೊಮೆಂಟ್ ಎಂಜಾಯ್ ಮಾಡಿದ್ದಾರೆ. ಇದಲ್ಲದೆ ನಟಿ ರೈನ್ಬೋ ಕೇಕ್ ಕೂಡಾ ತಿಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.