ಹರಿಪ್ರಿಯಾ ಮದುವೆಯಾದ ಬಳಿಕ ಆಕೆಯ ಜೀವನವೇ ಹಾಳಾಯಿತು, ಭಾವನ ರಾಮನ್ನ
Jul 8, 2025, 17:58 IST
ಪ್ರಸಿದ್ಧ ಕನ್ನಡ ನಟಿ ಭಾವನಾ ಅವರು ಐವಿಎಫ್ ತಂತ್ರಜ್ಞಾನದ ಮೂಲಕ ಗರ್ಭಿಣಿಯಾಗಿದ್ದಾರೆ ಎಂದು ಘೋಷಿಸಿದ್ದಾರೆ. ಮದುವೆಯಾಗದೆ ತಾಯಿಯಾಗುವ ತಮ್ಮ ನಿರ್ಧಾರವನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಹೆಣ್ಣು ಮಕ್ಕಳನ್ನು ಪಡೆಯಲು ಮದುವೆಯಾಗಬೇಕೆಂದೇನೂ ಇಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ. ತಮ್ಮ ನಿರ್ಧಾರಕ್ಕೆ ತಂದೆಯ ಬೆಂಬಲವಿದೆ ಎಂದೂ ಭಾವನಾ ತಿಳಿಸಿದ್ದಾರೆ.
ಹೆಣ್ಣಿಗೆ ಮಕ್ಕಳು ಪಡೆಯೋಕೆ ಮದುವೆ ಆಗಬೇಕು ಅನ್ನೋದು ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಜೀವನದಲ್ಲಿ ಸಂಗಾತಿ ಬೇಕು ನಿಜ. ಆದರೆ, ಮಕ್ಕಳು ಹೊಂದ ಬೇಕು ಎಂದು ವಿವಾಹ ಆಗಬಾರದು. ನನಗೆ ತಾಯ್ತನ ಅನುಭವಿಸುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ಪ್ರಾಕೃತಿಕವಾಗಿ ಅದು ನನಗೆ ಸಿಕ್ಕಿದೆ. ಪ್ರತಿ ಪ್ರಾಣಿಯೂ ಕೂಡ ಮಗುವನ್ನು ಪಡೆಯುವ ಹಕ್ಕನ್ನು ಹೊಂದಿದೆ. ಗುಬ್ಬಚ್ಚಿ ಬಳಿ, ಹುಲಿ-ಸಿಂಹದ ಬಳಿ ಮದುವೆ ಆಗಿದೆಯಾ ಎಂದು ನಾವು ಕೇಳೋದಿಲ್ಲ. ಹಸುಗಳಲ್ಲಿ ಐವಿಎಫ್ ಮೂಲಕ ಕರು ಮಾಡಿಸಲಾಗುತ್ತದೆ ಎಂದಿದ್ದಾರೆ ಭಾವನಾ.
<a href=https://youtube.com/embed/XFzRJBsUv1E?autoplay=1&mute=1><img src=https://img.youtube.com/vi/XFzRJBsUv1E/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಸಿನಿಮಾರಂಗ ಎಷ್ಟು ಚಂದವೋ ಅಷ್ಟೇ ಕಠಿಣ ಕೂಡ. ಇಲ್ಲಿ ಮದುವೆಯಾಗಲು ಕೆಲವೊಮ್ಮೆ ಒಳ್ಳೆಯ ಜೋಡಿ ಸಿಗುವುದಿಲ್ಲ.ನಾನು ಬೆಂಗಳೂರಲ್ಲೇ ಟ್ರೀಟ್ಮೆಂಟ್ ಮಾಡಿಸಿದ್ದೇನೆ. ದೆಹಲಿಗೆ ಹೋಗುವಂತೆ ಕೆಲವರು ಸೂಚಿಸಿದ್ದರು. ಇದನ್ನು ಜನರಿಂದ ಮುಚ್ಚಿಡುವಂತೆ ಸೂಚಿಸಿದ್ದರು. ಆದರೆ, ನಾನು ಆಗು-ಹೋಗುಗಳ ಬಗ್ಗೆ ಅಪ್ಡೇಟ್ ನೀಡಲೇಬೇಕು. ಅಭಿಮಾನಿಗಳು ಪ್ರೀತಿ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳಬೇಕಿದೆ. ನಾನು ಮುಚ್ಚು-ಮರೆ ಮಾಡಬಹುದಿತ್ತು. ಹೆದರಿ ಬದುಕೋ ಅಗತ್ಯ ನನಗೆ ಇಲ್ಲ. ನಮ್ಮ ಸಮಾಜ ಶುರುವಾಗೋದು ಮನೆಯಿಂದ. ತಂದೆಯೇ ಇದಕ್ಕೆ ಒಪ್ಪಿಗೆ ಕೊಟ್ಟಿರುವಾಗ ಭಯ ಪಡೋದು ಏಕೆ ಎಂಬುದು ಅವರ ಪ್ರಶ್ನೆ
40ನೇ ವಯಸ್ಸಿಗೆ ಬಂದಿದ್ದೇನೆ ಎಂದರೆ ನನ್ನದೇ ಲೈಫ್ ಅಭ್ಯಾಸ ಆಗಿ ಬಿಟ್ಟಿರುತ್ತದೆ. ಈ ವೇಳೆ ಮತ್ತೊಬ್ಬರು ಜೀವನದಲ್ಲಿ ಬರೋದು ಎಂದರೆ ಬಲು ಕಷ್ಟ. ಅವರಿಗೂ ಅದು ಹಿಂಸೆ. ವಿವಾಹ ಆದ ಬಳಿಕ ಒಂದಷ್ಟು ಕಾಂಪ್ಲಿಕೇಷನ್ ಇರುತ್ತದೆ ಎಂದು ಅವರು ಹೇಳಿದ್ದಾರೆ ಅಲ್ಲದೆ ಹೆಣ್ಣು ಯಾವಾಗಲೂ ಹೆಣ್ಣಾಗಿಯೇ ಇರುತ್ತಾಳೆ. ಗಂಡಸು ಬಂದ ಬಳಿಕ ಅವಳು ಹೆಣ್ಣಾಗೋದಿಲ್ಲ ಎಂದಿದ್ದಾರೆ ಭಾವನಾ. ಈ ಮೂಲಕ ಮದುವೆ ಆಗದೆ ಮಗು ಪಡೆಯೋದು ತಪ್ಪಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.