ಡಿವೋಸ್೯ ವದಂತಿ ನಡುವೆ ಎರಡನೇ ಮಗುವಿಗೆ ಜನ್ಮ ನೀಡಿದ ಐಶ್ವರ್ಯ ರೈ, ಯಾವ ಮಗು ಗೊತ್ತಾ
Updated: Oct 28, 2024, 08:32 IST
ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಕೆಲವು ತಿಂಗಳುಗಳಿಂದ ಸಾಕಷ್ಟು ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೆ ನಟಿ ಐಶ್ವರ್ಯ ರೈ ಎರಡನೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅಂಬಾನಿ ಮದುವೆಯಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಂಡಾಗಿನಿಂದಲೂ ಕೂಡ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ನಡುವಿನ ಸಂಬಂಧ ಹದಗೆಟ್ಟಿದೆ ಎಂಬ ಸುದ್ದಿ ಭಾರಿ ಚರ್ಚೆಯನ್ನುಂಟು ಮಾಡಿದೆ.ಅಂದಿನಿಂದ ಈ ಜೋಡಿಯ ಮೇಲೆ ಎಲ್ಲರು ಕಣ್ಣಿಟ್ಟಿದ್ದು, ಇವರ ಚಲನ ವಲನಗಳನ್ನು ಕಂಡು ಈ ಜೋಡಿ ಶೀಘ್ರವೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಮಾತಾನಡಿಕೊಳ್ಳುತ್ತಿದ್ದಾರೆ.
<a href=https://youtube.com/embed/3Ri5tzoOtio?autoplay=1&mute=1><img src=https://img.youtube.com/vi/3Ri5tzoOtio/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಈ ನಡುವೆ ಜೋಡಿ ಯಾವ ಕಾರ್ಯಕ್ರಮದಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿಲ್ಲ, ಇದು ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇದರ ಮಧ್ಯೆ ಈ ನಡುವೆ ಈ ಸುದ್ದಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಅಭಿಷೇಕ್ ಬಚ್ಚನ್ ನಟಿ ನಿಮೃತ್ ಕೌರ್ ಜೊತೆಗೆ ಅಫೇರ್ ಹೊಂದಿದ್ದಾರೆ ಎದೇ ಕಾರಣದಿಂದಾಗಿ ಐಶ್ವರ್ಯ ರೈ ಬಚ್ಚನ್ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಇನ್ನೂ, ಈ ಎಲ್ಲಾ ವಿಚಾರಗಳ ನಡುವೆ ಐಶ್ವರ್ಯ ರೈ ಅಭಿಮಾನಿಳಿಗೆ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಐಶ್ವರ್ಯ ರೈ ಇದೀಗ ಆರಾಧ್ಯ ಬಚ್ಚನ್ ನಂತರ ಮತ್ತೊಬ್ಬ ಗಂಡು ಮಗುವಿಗೆ ಜನ್ಮ ಕೊಟ್ಟಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ವಿಚ್ಛೇದನ ವದಂತಿಗಳು ಶುರುವಾದಾಗಿನಿಂದಲೂ ನಟಿ ಐಶ್ವರ್ಯ ರೈ ಮೇಲೆ ಕಣ್ಣಿಟ್ಟಿದ್ದ ಅಭಿಮಾನಿಗಳು ದಿನೇ ದಿನೇ ನಟಿಯ ತೂಕ ಹೆಚ್ಚುತ್ತಿರುವುದನ್ನು ನೋಡಿ ಶಾಕ್ ಆಗಿದ್ದರು, ನಟಿಗೆ ಏನೋ ಕಾಯಿಲೆ ಇದೆ ಎಂದು ಎಲ್ಲರೂ ಅನುಮಾನಿಸಿದ್ದಾರೆ .ಆದರೆ ಇದೀಗ ಸತ್ಯ ಹೊರಬಿದ್ದಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.