ದುಬೈ‌ನಲ್ಲಿ ಸಲ್ಮಾನ್ ಖಾನ್ ಕೈಹಿಡಿದು ಸಿಹಿಸುದ್ದಿ ಕೊಟ್ಟ ಐಶ್ವರ್ಯ ರೈ, ಬಚ್ಚನ್ ಕುಟುಂಬಕ್ಕೆ ಗುಡ್ ಬಾಯ್

 
ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ನಡುವಿನ ಸಂಬಂಧ ಇವತ್ತು ನಿನ್ನೆಯದಲ್ಲ, ಹೌದು, ಈ ಜೋಡಿಯ ಪ್ರೇಮಾ ಕಹನಿ ಬಹುವರ್ಷಗಳ ಹಳೆಯದು, ಇವರಿಬ್ಬರೂ ಒಂದಾನೊಂದು ಕಾಲದಲ್ಲಿ ಮದುವೆ ಆಗೋಕೆ ತುದಿಕಾಲಿನಲ್ಲಿ ನಿಂತಿದ್ದರು‌.
ಆದರೆ ಐಶ್ವರ್ಯ ರೈ ಕುಟುಂಬಕ್ಕೆ ಸಲ್ಮಾನ್ ಖಾನ್ ಮದುವೆ ಆಗೋದು ಅಷ್ಟೊತ್ ಇಷ್ಟವಿರಲಿಲ್ಲ, ತದನಂತರ ಈ ಜೋಡಿ ಮತ್ತೆ ದೂರವಾದರು. ನಂತರದಲ್ಲಿ ಐಶ್ವರ್ಯ ಅವರ ಹಿಂದೆ ಬಚ್ಚನ್ ಕುಟುಂಬದ ಅಭಿಷೇಕ ಎಂಟ್ರಿಯಿಂದ ಇವರಿಬ್ಬರೂ ಮದುವೆಯಾದರು. <a href=https://youtube.com/embed/vwMJ2qd-97Q?autoplay=1&mute=1><img src=https://img.youtube.com/vi/vwMJ2qd-97Q/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆದರೆ ಇದೀಗ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಕೂಡ ದುಬೈನಲ್ಲಿ ಕಾಣಿಸಿಕೊಂಡಿರು ವಿಡಿಯೋವೊಂದು ಸದ್ದು ಮಾಡುತ್ತಿದೆ‌. ಹೌದು, ಈ ಜೋಡಿ ಮತ್ತೆ ಒಂದಾದರ ಎಂಬ ಗಾಸಿಪ್ ಎದ್ದಿದೆ. ಸಲ್ಮಾನ್ ಖಾನ್ ಅವರ ಕೈಹಿಡಿದು ಫೋಟೋ ಗೆ ನಿಂತಿರುವ ಐಶ್ವರ್ಯ ರೈ.
ಇನ್ನು ‌ಈ ಫೋಟೋ AI ತಂತ್ರಜ್ಞಾನದ ಮೂಲಕ Editing ಮಾಡಲಾಗಿದ್ದು. ಈ ಫೋಟೋ ನಿಜವಲ್ಲ ಎಂಬುವುದು ಇದೀಗ ಬೆಳಕಿಗೆ ಬಂದಿದೆ. ಒಟ್ಟಾರೆಯಾಗಿ ಸಲ್ಮಾನ್ ‌ ಹಾಗೂ ಐಶ್ವರ್ಯ ರೈ ಅವರ ಸುದ್ದಿ ಈಗಲೂ ಜಾಲತಾಣದಲ್ಲಿ ಸದ್ದು ಮಾಡುತ್ತಿರುವುದು ಅಚ್ಚರಿ ಎನಿಸುತ್ತಿದೆ‌.