ಅಲ್ಲು ಅರ್ಜುನ್ ಗಡಿಪಾರು‌ ಸಾಧ್ಯತೆ; ಅಲ್ಲು ಮನೆ ಮೇಲೆ ಕಲ್ಲು ತೂರಾಟ

 
ಮೊನ್ನೆಯಷ್ಟೆ ಅಲ್ಲು ಅರ್ಜುನ್ ಅವರನ್ನು ಒಂದು ದಿನದ ಮಟ್ಟಿಗೆ ಜೈಲಿಗೆ ಹಾಕಿದ್ದರು. ಈ ಘಟನೆ ಬಳಿಕ ಅಲ್ಲು ಅರ್ಜುನ್ ಅವರು ತೀರಾ ನೊಂದುಕೊಂಡಿದ್ದರು. ಇದಾದ ಬಳಿಕ ಅಲ್ಲು ಅರ್ಜುನ್ ಅವರು ಚಿರಂಜೀವಿ ಮನೆಗೆ ಹೋಗಿ ಮಾತುಕತೆ ನಡೆಸಿದರು. ಆದರೆ ಇದೀಗ ಒಮ್ಮೆಲೇ ಅಲ್ಲು ಅರ್ಜುನ್ ಮನೆಗೆ ಕಲ್ಲು ತೂರಾಟ ನಡಿಸಿದ್ದಾರೆ. 
ಅಲ್ಲು ಮನೆಗೆ ಕಲ್ಲು ತೂರಾಟದ ಬಳಿಕ ಮತ್ತೆ ಈ ಪ್ರಕರಣ ಬೆಳಕಿಗೆ ಬಂದಿದೆ. ತಾಯಿ ಮಗುವಿನ ಸಾವಿನ ಬಳಿಕ ಅಲ್ಲು ಅರ್ಜುನ್ ಅವರಿಗೆ ಮತ್ತೆ ಶನಿ ಕಾಟ ಎದ್ದಿದೆ. ಹೌದು, ಅಲ್ಲು ಅರ್ಜುನ್ ಅವರ ಮೇಲೆ ಇದೀಗ ಪೊಲೀಸ್ ಅಧಿಕಾರಿಯೊಬ್ಬರು ಗರಂ ಆಗಿದ್ದಾರೆ.  <a href=https://youtube.com/embed/6L4BsIXbV_E?autoplay=1&mute=1><img src=https://img.youtube.com/vi/6L4BsIXbV_E/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನೀನು ಜಾಸ್ತಿ ಬಾಲಬಿಚ್ಚಿದರೆ ನಿನ್ನ ಚರ್ಮ ಸುಳಿಯುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಒಬ್ಬ ಸ್ಟಾರ್ ನಟನ ಮೇಲೆ ಇಂತಹ ಮಾತು ಕೇಳಿ ಇದೀಗ ಇಡೀ ರಾಜ್ಯವೇ ಕೆಂಡಮಂಡಲವಾಗಿದೆ.