Bigboss ಮನೆಗೆ ಮತ್ತೊಂದು ವೈಲ್ಡ್‌ ಕಾರ್ಡ್ ಎಂಟ್ರಿ; ಫಿದಾ ಆದ ಹನುಮಂತ

 
ಬಾಲಿವುಡ್ನ ಭಾಯಿಜಾನ್ ಸಲ್ಮಾನ್ ಖಾನ್ ಹೋಸ್ಟ್ ಮಾಡುವ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ 18 ಅಪಾರ ಪ್ರೇಕ್ಷಕರ ಬಳಗವನ್ನು ಹೊಂದಿದೆ. ಕಾರ್ಯಕ್ರಮದ ಈ ಸೀಸನ್ ಕೂಡ ಅಬ್ಬರದಿಂದ ಸಾಗುತ್ತಿದೆ. ಜಗಳ-ಗಲಾಟೆ ನಡುವೆ ಬಿಗ್ ಬಾಸ್ ಶೋ ಸಖತ್​ ಸದ್ದು ಮಾಡ್ತಿದೆ. 
ಇನ್ನು ಹಿಂದಿಯ ರಿಯಾಲಿಟಿ ಶೋ 'ಬಿಗ್ ಬಾಸ್ 18' ಅಪಾರ ಪ್ರೇಕ್ಷಕರ ಬಳಗವನ್ನು ಹೊಂದಿದೆ. ಕಾರ್ಯಕ್ರಮದ ಈ ಸೀಸನ್ ಕೂಡ ಅಬ್ಬರದಿಂದ ಸಾಗುತ್ತಿದೆ. ಸ್ಪರ್ಧಿಗಳ ಕಿತ್ತಾಟ, ಜಗಳದಿಂದ ಶೋನಲ್ಲಿ ಸಖತ್ ಸದ್ದು ಮಾಡ್ತಿದೆ. ಶೋಗೆ 3 ಜನ ಬ್ಯೂಟೀಸ್ ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದು, ಇದ್ರಿಂದ ದೊಡ್ಮನೆ ಫುಲ್ ಶೇಕ್ ಶೇಕ್ ಆಗ್ತಿದೆ.
ವೈಲ್ಡ್ ಕಾರ್ಡ್ ಮೂಲಕ ಕಾರ್ಯಕ್ರಮವನ್ನು ಪ್ರವೇಶಿಸಿದ ಅದಿತಿ ಮಿಸ್ತ್ರಿ ಅವರು ಸೋಶಿಯಲ್ ಮೀಯಾದಲ್ಲೂ ಅಪಾರ ಫಾಲೋವರ್ಸ್ ಹೊಂದಿದ್ದಾರೆ. ಜೊತೆಗೆ ಫಿಟ್ನೆಸ್ ಟ್ರೇನರ್ ಕೂಡ ಆಗಿದ್ದಾರೆ. ತನ್ನ ದೇಹದ ತೂಕ ಕಳೆದುಕೊಳ್ಳುವ ಮೂಲಕ ಫಿಟ್ ನೆಸ್ ಐಕಾನ್ ಆಗುವವರೆಗೆ ಆಕೆಯ ಸ್ಟೋರಿ ಹಾಗೂ ಫೋಟೋಗಳು ಹರಿದಾಡ್ತಲೇ ಇದೆ. 
ಜಿಮ್ ಮತ್ತು ಆರೋಗ್ಯಕರ ಜೀವನಶೈಲಿಯ ಮೂಲಕ ಅದಿತಿ ತಮ್ಮ ತೂಕವನ್ನು ಕಳೆದುಕೊಂಡರು, ಇದಯ ಆತ್ಮ ವಿಶ್ವಾಸವನ್ನು ಸಹ ಹೆಚ್ಚಿಸಿದ್ರು. ಇಂದು 2 ಮಿಲಿಯನ್ ಗಿಂತಲೂ ಹೆಚ್ಚು Instagram ಫಾಲೋವರ್ಸ್ ಹೊಂದಿದ್ದಾರೆ. ಬಿಗ್ ಬಾಸ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. 
ಇನ್ಸ್ಟಾದಲ್ಲಿ ಹಂಚಿಕೊಂಡ ಫೋಟೋಗಳು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.