ದುಬೈ ದೇಶದಲ್ಲಿ ‌ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವಸ್ಥೆ ನೋಡಿ ರೊ‌ ಚ್ಚಿಗೆದ್ದ ನೆಟ್ಟಿಗರು

 
ಅಶ್ವಿನಿ ಪುನೀತ್‌ ರಾಜಕುಮಾರ್‌ ಸ್ಯಾಂಡಲ್‌ವುಡ್‌ನ ದೊಡ್ಮನೆಯ ಹೆಮ್ಮೆಯ ಸೊಸೆ. ಅಶ್ವಿನಿ ಅವರು ಸದ್ಯ ಪುನೀತ್‌ ನಡೆಸುತ್ತಿದ್ದ PRK ಪ್ರೊಡಕ್ಷನ್‌ ಹೌಸ್‌ನ್ನು ಮುಂದುವರೆದಿಕೊಂಡು ಹೋಗುತ್ತಿದ್ದಾರೆ. ಅಪ್ಪು ನಡೆಸಿಕೊಂಡು ಹೋಗುತ್ತಿದ್ದ ಅನಾಥಾಶ್ರಮ ಕೂಡ ನಡೆಸುತ್ತಿದ್ದಾರೆ.ಅದೆಲ್ಲದರ ನಡುವೆ ಅಶ್ವಿನಿ ಪುನೀತ್‌ ರಾಜಕುಮಾರ್‌ ದುಬೈ ದೇಶದಲ್ಲಿ ಪುನೀತ್ ರಾಜ್ ಕುಮಾರ್ ಹೆಸರಲ್ಲಿ ರೆಸ್ಟೋರೆಂಟ್ ಒಂದನ್ನು ಓಪನ್ ಮಾಡಲಿದ್ದಾರೆ.
 ಈಗಾಗಲೇ ದುಬೈ ಅಲ್ಲಿ ಅಪ್ಪು ಅಭಿಮಾನಿಗಳ ಹೆಚ್ಚಾಗಿ ಇದ್ದಾರೆ ಅನ್ನೊದು ಹಲವರಿಗೆ ಗೊತ್ತು . ಹಾಗಾಗಿ ಅಲ್ಲಿ ಆರಂಭಿಸಿದ್ದಾರೆ.ಪುನಿತ್‌ ರಾಜಕುಮಾರ್‌ 2021 ರ ಅಕ್ಟೋಬರ್‌ 29 ರಂದು ಹೃದಯಾಘಾತದಿಂದ ನಿಧನರಾದರು. ಅಂದಿನಿಂದಲೂ ಪುನೀತ್‌ ಮಾಡುತ್ತಿದ್ದ ಎಲ್ಲ ಸಾಮಾಜಿಕ ಕಾರ್ಯಗಳನ್ನೂ ಜೊತೆಗೆ ಪಿಆರ್‌ಕೆ ನಿರ್ಮಾಣ ಸಂಸ್ಥೆಯ ಜವಾಬ್ದಾರಿಯನ್ನು ಅಶ್ವಿನಿ ಹೆಗಲಿಗೆ ಹಾಕಿಕೊಂಡಿದ್ದಾರೆ.  <a href=https://youtube.com/embed/q8UEY-QgPJI?autoplay=1&mute=1><img src=https://img.youtube.com/vi/q8UEY-QgPJI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅಶ್ವಿನಿ ಪುನೀತ್‌ ರಾಜಕುಮಾರ್‌ ಅವರಿಗೆ ಈಗ 43 ವರ್ಷ ವಯಸ್ಸು. ಅಶ್ವಿನಿ ಈಗಲೂ ಮೊದಲಿದ್ದ ಭವ್ಯವಾದ ಬಂಗಲೆಯಲ್ಲಿಯೇ ವಾಸಿಸುತ್ತಿದ್ದಾರೆ.ಇತ್ತೀಚೆಗೆ ಐಷಾರಾಮಿ ಆಡಿ ಕ್ಯೂ 7 ಕಾರನ್ನು ಅಶ್ವಿನಿ ಖರೀದಿಸಿದರು. ಈ ಕಾರಿನ ಬೆಲೆ 1.10 ಕೋಟಿಯಿಂದ 1.20 ಕೋಟಿ ರೂಪಾಯಿಗಳ ವರೆಗೂ ಇರಬಹುದು ಎನ್ನಲಾಗುತ್ತಿದೆ. ಲ್ಯಾಂಬರ್ಗಿನಿ ಸೇರಿದಂತೆ ಇವರ ಬಳಿ ಹಲವು ಐಷಾರಾಮಿ ಕಾರುಗಳಿವೆ.
ಅಶ್ವಿನಿ ಅವರು ತಮ್ಮ ಪ್ರೊಡಕ್ಷನ್‌ ಹೌಸ್‌ ಮೂಲಕ ಅಪ್ಪು ಕನಸನ್ನು ನನಸು ಮಾಡಲು ಸಾಕಷ್ಟು ಪರಿಶ್ರಮ ಪಡುತ್ತಿದ್ದಾರೆ. ಒಳ್ಳೆ ಕಥೆ ಹಾಗೂ ಪ್ರತಿಭಾವಂತರನ್ನು ಹುಡುಕಿ ಅವಕಾಶ ನೀಡ್ತಿದ್ದಾರೆ. ನಿರ್ದೇಶಕಿಯರಿಗೆ, ಮಹಿಳಾ ತಂತ್ರಜ್ಞರಿಗೆ ಅವಕಾಶ ನೀಡುತ್ತಿದ್ದಾರೆ.ನಟ ಪುನೀತ್ ರಾಜ್‌ಕುಮಾರ್ ಇಹ ಲೋಕ ತ್ಯಜಿಸಿದ್ದರು. 
ಅಂದಿನಿಂದ ಅಪ್ಪು ಅವರ ಸಂಪೂರ್ಣ ಉದ್ಯಮ, ನಿರ್ಮಾಣ ಸಂಸ್ಥೆ, ಸಮಾಜ ಸೇವೆ, ಮನೆ ಮತ್ತು ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಅಶ್ವಿನಿ ವಹಿಸಿಕೊಂಡು ಅಪ್ಪು ಕನಸು ನನಸು ಮಾಡುವತ್ತ ಹೆಜ್ಜೆ ಹಾಕಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.