15 ವರ್ಷದ ಬಾಲಕನ ಜೊತೆ ದೈಹಿಕ ಸಂ.ಪರ್ಕ ಹೊಂದಲು ಮುಂದಾದ ಆಂಟಿ; ಬೆಚ್ಚಿಬಿದ್ದ ಕನ್ನಡಿಗರು

 

ಇವತ್ತಿನ ಸಮಾಜದಲ್ಲಿ ನಾವು ಯಾರನ್ನು ನಂಬಬೇಕು, ಯಾರನ್ನು ಪ್ರೀತಿಯಿಂದ ಮಾತನಾಡಿಸಬೇಕು ಎಂದು ಒಂದು ಕ್ಷಣ ನಮಗೆ ಗೊತ್ತಾಗುವುದಿಲ್ಲ. ಅವರ ಉದ್ದೇಶ ಬೇರೆಯದ್ದೆ ಆದಾಗ ಅದಕ್ಕಿಂತ ಮುಂಚೆ ಯಾರಿಗೂ ಕೂಡ ಗೊತ್ತಾಗುವುದಿಲ್ಲ ಎನ್ನಬಹುದು. ಅಂಥಹದೇ ಒಂದು ಘಟನೆ ಇತ್ತೀಚಿಗೆ ನಡೆದಿದೆ.

ಕೇವಲ ಹೆಣ್ಣು ಮಕ್ಕಳ ಮೇಲೆ ನಮ್ಮ ದೇಶದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಕೆಲವರು ಅಂದುಕೊಂಡಿದ್ದಾರೆ. ಕೆಲವೊಮ್ಮೆ ಗಂಡಸರ ಮೇಲು, ಸಣ್ಣ ಸಣ್ಣ ಮಕ್ಕಳ ಮೇಲೆ ಕೂಡ ದೌರ್ಜನ್ಯ ನಡೆಯುತ್ತದೆ ಎಂಬುದಕ್ಕೆ ಇದೇ ಸಾಕ್ಷಿ . ಹೌದು ಮತ್ತೊಮ್ಮೆ ಇಲ್ಯಾರು ಸೇಫ್ ಅಲ್ಲ ಎಂದು ಪ್ರೂವ್ ಅಗಿದೆ.

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಕಲ್ಯಾಣ್ ನಗರದಲ್ಲಿ 15 ವರ್ಷದ ಒಬ್ಬ ಬಾಲಕ ಇದ್ದ. ಇನ್ನು ಹತ್ತನೇ ತರಗತಿ ಕಾಲಿಡುತ್ತಿದ್ದ ವೇಳೆಯೆ ಅವರ ಪಕ್ಕದ ಮನೆಯಲ್ಲಿ ಬಂದು ಉಳಿದಿದ್ದ ಒಬ್ಬ 32 ವರ್ಷದ ಮಹಿಳೆ, ಈ ಕುಟುಂಬದವರ ಜೊತೆ ಮೊದಲು ಸ್ನೇಹ ಬೆಳೆಸಿದ್ದಾಳೆ. ಆಗಾಗ ಅವರ ಮನೆಗೆ ಹೋಗಿ ಬಂದು ಸಹ ಮಾಡುತ್ತಿದ್ದಳು ಎನ್ನಲಾಗಿದೆ .

ಅದೇ ವೇಳೆ ಆಕೆಗೆ ತನ್ನ ಕಾಮದ ಆಸೆ ಹೆಚ್ಚಾಗಿದ್ದು, ಅದೇ ಮನೆಯಲಿ ಇದ್ದ 15 ವರ್ಷದ ಅದೇ ಹುಡುಗನ ಸೌಂದರ್ಯಕ್ಕೆ ಮರುಳಾಗಿದ್ದಾಳೆ. ಆತನ್ನು ಪ್ರೀತಿ ಮಾಡುತ್ತಿದ್ದೇನೆ ಎನ್ನುವಂತೆ ತನಗೆ ತಾನೇ ಮಾಡುತ್ತಿರುವುದು ತಪ್ಪು ಎಂದು ಗೊತ್ತಿದ್ರೂ ಆಕೆಯೇ ಸಮರ್ಪಿಸಿಕೊಂಡಿದ್ದಾಳೆ.

ಹುಡುಗನಿಗೆ ತನ್ನದೇ 20,000 ಹಣ ಖರ್ಚು ಮಾಡಿ ಮೊಬೈಲ್ ಒಂದನ್ನು ಈಕೆ ಆತನಿಗೆ ಕೊಡಿಸಿದ್ದಳು. ಇದಕ್ಕೆ ಕಾರಣ ಹುಡುಗನ ಜೊತೆ ತಾನು ದೈಹಿಕ ಸಂಪರ್ಕ ಹೊಂದುವ ಆಸೆಯನ್ನ ಹೊತ್ತಿದ್ದಳು ಎಂದು ತಿಳಿದುಬಂದಿದೆ. ಹೌದು ಆಗಾಗ ಆ ಹುಡುಗನಿಗೆ ಫೋನ್ ಮಾಡಿ ಮನೆಗೆ ಕರೆಸಿಕೊಳ್ಳುತ್ತಿದ್ದು, ಹುಡುಗನ ಜೊತೆ ಪ್ರೀತಿಯಿಂದ ಮಾತನಾಡುತ್ತಾ ಸಲುಗೆ ಬೆಳೆಸಿ ತನ್ನ ದೈಹಿಕ ಕಾರ್ಯ ಮುಂದುವರಿಸಿದ್ದಾಳೆ. 

ಆತನಿಂದ  ತನ್ನ ಆಸೆಯನ್ನು ಈಡೇರಿಸಿಕೊಂಡು, ಆ ಹುಡುಗನಿಗೆ ದೌರ್ಜನ್ಯ ಎಸೆಗಿದ್ದಾಳೆ ಎಂದು ಹೇಳಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.