ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕುಟುಂಬದಿಂದ ಕಹಿಸುದ್ದಿ
Dec 28, 2024, 18:29 IST
ಕನ್ನಡತ್ ಚಿತ್ರರಂಗದ ಸ್ಟಾರ್ ನಟ ಶಿವರಾಜ್ ಕುಮಾರ್ ಅವರು ಇತ್ತಿಚೆಗೆ ಕ್ಯಾನ್ಸರ್ ಖಾಯಿಲೆ ಗುಣಮುಖಗೊಳ್ಳಲು ಅಮೆರಿಕಾ ದೇಶಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ, ಇದೀಗ ಕಹಿಸುದ್ದಿಯೊಂದು ಬೆಳಕಿಗೆ ಬಂದಿದೆ.
ನಟ ಶಿವರಾಜ್ ಕುಮಾರ್ ಅವರು ಮೊನ್ನೆಯಷ್ಟೆ ಆಪರೇಷನ್ ಮಾಡಿಕೊಂಡು ಚೆನ್ನಾಗಿಯೇ ಇದ್ದಾರೆ ಎಂದು ಸ್ವತಃ ಡಾಕ್ಟರ್ ಹೇಳಿಕೊಂಡಿದ್ದರು. ಆದರೆ, ಈ ಸುದ್ದಿ ಬಳಿಕ ಇದೀಗ ಮತ್ತೊಂದು ಆಘಾತಕಾರಿ ಸುದ್ದಿಯೊಂದು ಬಹಿರಂಗವಾಗಿದೆ.
<a href=https://youtube.com/embed/_K2yYucEseI?autoplay=1&mute=1><img src=https://img.youtube.com/vi/_K2yYucEseI/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ನಟ ಶಿವರಾಜ್ ಕುಮಾರ್ ಅಮೆರಿಕಾದಲ್ಲಿರುವಾಗಲೇ ಅವರ ಮನೆಯಲ್ಲಿ ನೆಚ್ಚಿನ 'ಶ್ವಾನ ಸಾವನ್ನಪ್ಪಿದ ಘಟನೆ ಇದೀಗ ಬೆಳಕಿಗೆ ಬಂದಿದೆ' ಶಿವಣ್ಣ ಅವರಿಗೆ ಈ ವಿಚಾರ ತಿಳಿಸದೆ ಗುಪ್ತವಾಗಿ ಇರಿಸಿದ್ದಾರೆ ರಾಜ್ ಕುಟುಂಬಿಕರು.