ಗಂಗೆಯಲ್ಲಿ ಮಲವಿಸರ್ಜನೆ ಮಾಡಿದ ಸುಂದರಿ, ಕುಂಭಮೇಳಕ್ಕೆ ಬಂದವರಿಂದ ತರಾಟೆ

 
ಭಾರತದಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳ ಧಾರ್ಮಿಕ, ಸಾಮಾಜಿಕ, ಆಧ್ಯಾತ್ಮಿಕ ಸಂಗಮದ ಅತಿ ದೊಡ್ಡ ಮೇಳವಾಗಿದೆ. ಇದೇ ಕಾರಣದಿಂದ ಕೊಟ್ಯಾಂತರ ಜನರನ್ನ ಇದು ಆಕರ್ಷಿಸುತ್ತೆ.
ಭಾರತದ ನೆಲದಲ್ಲಿ ಹುಟ್ಟಿದ ಮತ-ಪಂಥಗಳ, ಹಿಂದೂಗಳ, ಹಿಂದುಯೇತರರ, ಆಸ್ತಿಕರು ನಾಸ್ತಿಕರೂ , ಅಘೋರಿಗಳು, ನಾಗ ಸಾಧುಗಳು ಸೇರಿಂದಂತೆ ಹಲವು ಜನಸಾಗರದ ಆಕರ್ಷಣೆಯ ಕೇಂದ್ರಬಿಂದು ಆಗಿರುವ ಈ ಕುಂಭಮೇಳದಲ್ಲಿ  <a href=https://youtube.com/embed/EH5UH25BHTg?autoplay=1&mute=1><img src=https://img.youtube.com/vi/EH5UH25BHTg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಸನ್ಯಾಸಿನಿಯಂತೆ ಕಾವಿ ಬಟ್ಟೆ ತೊಟ್ಟ ಈ ಸುಂದರಿ ಮಲ ವಿಸರ್ಜನೆ ಮಾಡಿ ಅಲ್ಲಿನ ಭಕ್ತಾದಿಗಳ ಕೈಯಲ್ಲಿ ಛೀ ಥೂ ಅನ್ನಿಸಿಕೊಂಡಿದ್ದಾಳೆ. ಎಲ್ಲ ಬಲ್ಲ ಹಲವು ವಿದ್ಯೆ ಕಲಿತು ಅನಕ್ಷರಸ್ತರಿಂಗಿಂತ ಕಡೆಯಾಗಿರುವುದು ನೆಟ್ಟಿಗರ ಕಣ್ಣ ಕೆಂಪಗಾಗಿಸಿದೆ.