ಹನುಮನ ಗೆಳತಿಯ ಜವಾರಿ ಎಂಟ್ರಿಗೆ ಬಿಗ್ ಬಾಸ್ ಸ್ಪರ್ಧಿಗಳು ಫಿದಾ

 
ಬಿಗ್ಬ್ಬಾಸ್ ಮನೆಯಲ್ಲಿ ‌ಹನುಮಂತನ ಆಟ ಇಷ್ಟಪಡದವರು ಯಾರೂ ಇಲ್ಲ, ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಹನುಮಂತನಿಂದ ಬಿಗ್ ಬಾಸ್ TRP ರೇಡ್ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದು ಕೊಟ್ಟಿದೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಆಟ ಕೂಡ ಬಿಗ್ ಬಾಸ್ ಪ್ರೇಕ್ಷಕರಿಗೆ ಇಷ್ಟವಾಗಿದೆ. ಕೆಲವರು ಹನುಮಂತನ ಆಟ ನೋಡಲೇಂದೆ ಬಿಗ್ ಬಾಸ್ ನೋಡುತ್ತಾರೆ‌. ಅದರಲ್ಲೂ ‌ಹನುಮಂತ ಬಿಗ್ ಬಾಸ್ ಮನೆಗೆ ಬಂದ ಬಳಿಕ‌ ಬಿಗ್ ಬಾಸ್ ವೀಕ್ಷಣೆ ಕೂಡ‌ ಹೆಚ್ಚಾಗಿದೆ. <a href=https://youtube.com/embed/j3b9nWGUyKQ?autoplay=1&mute=1><img src=https://img.youtube.com/vi/j3b9nWGUyKQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಇವತ್ತೈ ಸಂಚಿಕೆಯಲ್ಲಿ ಹನುಮಂತನ ಜವಾರಿ ಗೆಳತಿ ಬಿಗ್ ಬಾಸ್ ಮನೆಗೆ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗಿದೆ‌. ಹನುಮಂತನ ಕನಸಿನ ಕೂಸು ಜವಾರಿ ಗೆಳತಿಯ ಮಾತಿಗೆ ಬಿಗ್ ಬಾಸ್ ವೀಕ್ಷಕರು ಫಿದಾ ಅಗಿದ್ದಾರೆ.