ಹೊಸ ಅವತಾರದಲ್ಲಿ ಬಿಗ್ಬಾಸ್ ಸಂಗೀತ ಶೃಂಗೇರಿ, ನೋಡೋಕೆ ಎರಡು ಕಣ್ಣು ಸಾಲಲ್ಲ ಎಂದ ಜನ

 

ಬಿಗ್ಬಾಸ್ ಮನೆಗೆ ಹೋಗಿ ಬಂದಮೇಲೆ  ಸಂಗೀತಾ ಶೃಂಗೇರಿ ಹೋಗಿ ಬಂಡೆದೆ ಎಲ್ಲ ಬಳೆಗಳ ಸದ್ದು ಕೇಳಿ ಸ್ಯಾಂಡಲ್‌ವುಡ್‌ನ ಚಾರ್ಲಿ ಬೆಡಗಿ ಸಂಗೀತಾ ಶೃಂಗೇರಿ ಸೂಪರ್ ಕೂಲ್ ಲುಕ್ ಅಲ್ಲಿಯೇ ಕಾಣಿಸುತ್ತಿದ್ದಾರೆ. ಸದಾ ಸಿಂಪಲ್ ಆಗಿಯೇ ಕಾಣಿಸಿಕೊಳ್ತಿದ್ದ ಸಂಗೀತಾ, ಇದೀಗ ಹೊಸ ಲುಕ್‌ ಅನ್ನ ಕೂಡ ಟ್ರೈ ಮಾಡುತ್ತಿದ್ದಾರೆ. ಆ ಸಾಲಿನಲ್ಲಿ ಈಗೀನ ಲುಕ್ ಇಂಟ್ರಸ್ಟಿಂಗ್ ಅನಿಸುತ್ತದೆ.
 

ಸಂಗೀತಾ ಶೃಂಗೇರಿ ಇಲ್ಲಿ ಪುಟ್ಟ ಹುಡುಗಿಯರು ಧರಿಸೋ ಡಂಗ್ರಿ ಸೂಟ್ ತೊಟ್ಟು ಮಿಂಚುತ್ತಿದ್ದಾರೆ. ಎರಡು ಜಡೆ, ಪುಟ್ಟ ಡ್ರೆಸ್, ಉದ್ದನೆ ಬೂಟ್ ಹಿಂಗೆ ಪುಟ್ಟ ಹುಡುಗಿಯ ತರವೇ ಕಾಣಿಸುತ್ತಿದ್ದಾರೆ.ಈ ರೀತಿ ಡ್ರೆಸ್ ತೊಟ್ಟ ಮೇಲೆ ಅದಕ್ಕೆ ಹೊಂದುವ ಹೇರ್ ಸ್ಟೈಲ್ ಕೂಡ ಬೇಕಲ್ವೇ? ಅದಕ್ಕೇನೆ ಎರಡು ಜಡೆಯನ್ನ ಹಾಕಿಕೊಂಡಿದ್ದಾರೆ.
 

ಆ ಜಡೆಗಳನ್ನ ಹಿಡಿದು ಒಂದಷ್ಟು ಪೋಸ್ ಕೊಟ್ಟಿರೋದು ಇಲ್ಲಿ ತುಂಬಾನೆ ಮುದ್ದಾಗಿಯೂ ಕಾಣಿಸುತ್ತದೆ.ಸಂಗೀತಾ ಶೃಂಗೇರಿ ಈ ರೀತಿ ಲುಕ್ ಟ್ರೈ ಮಾಡಿರೋದು ಇಲ್ವೇ ಇಲ್ಲ. ಫಸ್ಟ್ ಟೈಮ್ ಈ ರೀತಿಯ ಡ್ರೆಸ್ ತೊಟ್ಟಿರೋದು ವಿಶೇಷ ಅನಿಸುತ್ತಿದೆ. ಲುಕ್ ಕೂಡ ಸಂಗೀತಾಗೆ ಸ್ಪೆಷಲ್ ಆಗಿಯೇ ಕಾಣಿಸುತ್ತಿದೆ.
 

ಸಂಗೀತಾ ಶೃಂಗೇರಿ ದೊಡ್ಮನೆಯಲ್ಲಿ ಸಖತ್ ಆಟವನ್ನ ಆಡಿದ್ದರು. ವಿನ್ನರ್ ಕೂಡ ಇವರೇ ಅನ್ನೋಮಟ್ಟಿಗೆ ಹೈಪ್ ಕ್ರಿಯೆಟ್ ಆಗಿತ್ತು. ಕೊನೆವರೆಗೂ ಸಂಗೀತಾ ಶೃಂಗೇರಿ ಸ್ಟೇಜ್‌ ಮೇಲೆ ಇದ್ದರು. ಆದರೆ, ಕೊನೆಯಲ್ಲಿ ಕಾರ್ತಿಕ್ ಮಹೇಶ್ ಈ ಒಂದು ಶೋವನ್ನ ಗೆದ್ದರು. ಜನರ ಮನದಲ್ಲಿ ಸಂಗೀತಾ ಸ್ಥಾನ ಪಡೆದಿದ್ದಾರೆ.
 

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.