ಬ್ರೇಕಿಂಗ್ ನ್ಯೂಸ್, ಸದ್ದಿಲ್ಲದೆ ಸಿಹಿಸುದ್ದಿ ಕೊಟ್ಟ ಶೈನ್ ಶೆಟ್ಟಿ ಹಾಗೂ ಅಂಕಿತಾ; ಕನ್ನಡಿಗರಿಗೆ ಹಬ್ಬದೂಟ
Nov 9, 2024, 17:38 IST
ಸ್ಯಾಂಡಲ್ವುಡ್ ನಟ, ಬಿಗ್ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರು ಮದುವೆಯಾದರಾ ಅನ್ನೋ ಅನುಮಾನ ಎಲ್ಲರಲ್ಲೂ ಮೂಡುತ್ತಿದೆ. ಅಷ್ಟಕ್ಕೂ ಈ ಹಿಂದೆ ಅವರ ರೂಮರ್ಡ್ ಗರ್ಲ್ಫ್ರೆಂಡ್ ದೀಪಿಕಾ ದಾಸ್ ದಿಢೀರ್ ಮದುವೆಯಾಗಿ ಮದುವೆ ಫೋಟೋಸ್ ಶೇರ್ ಮಾಡಿ ಶಾಕ್ ಕೊಟ್ಟಿದ್ದರು. ಇದೀಗ ನಟ ಶೈನ್ ಶೆಟ್ಟಿ ಮದುವೆ ಫೋಟೋಗಳು ವೈರಲ್ ಆಗಿವೆ.
ಶೈನ್ ಶೆಟ್ಟಿ ಮತ್ತು ನಮ್ಮನೆ ಯುವರಾಣಿ ಚಲುವೆ ಅಂಕಿತಾ ಅಮರ್ ಅವರ ಮದುವೆ ಫೋಟೋ ವೈರಲ್ ಆಗಿದೆ. ಇದರಲ್ಲಿ ಶೈನ್ ಶೆಟ್ಟಿ ಶೇರ್ವಾನಿ ಧರಿಸಿ ವರನಾಗಿ ರೆಡಿಯಾಗಿದ್ದರೆ ಅಂಕಿತಾ ಅವರು ಕೆಂಬಣ್ಣದ ಬ್ರೈಡಲ್ ಸೀರೆ ಉಟ್ಟು ಮುದ್ದಾದ ವಧುವಾಗಿ ಮಿಂಚಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.
<a href=https://youtube.com/embed/_xqUNmsNO1A?autoplay=1&mute=1><img src=https://img.youtube.com/vi/_xqUNmsNO1A/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇತ್ತೀಚಿಗಷ್ಟೇ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರದಲ್ಲಿ ನಟಿಸಿ ಭೇಷ್ ಅನ್ನಿಸಿಕೊಂಡಿರುವ ಅಂಕಿತಾ ಇಷ್ಟು ಬೇಗ ಯಾಕೆ ಎಂಗೇಜ್ ಆದ್ರೂ ಅನ್ನಿಸಿದರೂ ರಿಯಾಲಿಟಿ ಒಪ್ಪಿಕೊಳ್ಳಲೇ ಬೇಕು ಅಂದುಕೊಂಡು ಸುಮ್ಮನಾಗಿದ್ದಾರೆ ಆದ್ರೆ ಇದು ಆದರೆ ಇದು ರಿಯಲ್ ಮದುವೆ ಅಲ್ಲ. ಬದಲಾಗಿ ಜಸ್ಟ್ ಮ್ಯಾರೀಡ್ ಚಿತ್ರದ ಒಂದು ಫೋಟೋ. ಸಿ ಆರ್ ಬಾಬಿ ನಿರ್ದೇಶನದ ಈ ಸಿನಿಮಾದಲ್ಲಿ ಶೈನ್ ಹಾಗೂ ಅಂಕಿತಾ ನಟಿಸಿದ್ದು ಇದಕ್ಕೆ ಅಜನೀಶ್ ಲೋಕನಾಥ್ ಬಂಡವಾಳ ಹಾಕಿದ್ದಾರೆ.
ಈ ಸಿನಿಮಾ ರ್ಯಾಪ್ ಆಗಿದ್ದು ಅದರ ಫೋಟೋ ಈಗ ವೈರಲ್ ಆಗಿದೆ.ಜಸ್ಟ್ ಮ್ಯಾರೀಡ್ ಸಿನಿಮಾದಲ್ಲಿ ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಜೊತೆ ದೊಡ್ಡ ಪಾತ್ರವರ್ಗ ಇದೆ. ಅಚ್ಯುತ್ ಕುಮಾರ್, ಅನೂಪ್ ಭಂಡಾರಿ, ದೇವರಾಜ್, ಶ್ರುತಿ ಹರಿಹರನ್, ಮಾಳವಿಕಾ ಅವಿನಾಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಈ ಸಿನಿಮಾ ಶೂಟಿಂಗ್ ಮಾಡಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.