ಬ್ರೇಕಿಂಗ್ ನ್ಯೂಸ್; ಬಿಗ್ ಬಾಸ್ ಮನೆಯಿಂದ ನೇರ ಆಸ್ಪತ್ರೆಗೆ ದಾಖಲಾದ ಶೋಭಾ ಶೆಟ್ಟಿಗೆ ಗಂಭೀ ರ
Dec 7, 2024, 10:35 IST
ತೆಲುಗು ಬಿಗ್ ಬಾಸ್ ನಿಂದ ಜನಪ್ರಿಯತೆ ಗಳಿಸಿದ ಶೋಭಾ ಶೆಟ್ಟಿ ಅವರನ್ನು ಕನ್ನಡ ಬಿಗ್ ಬಾಸ್ ಗೆ ಆಹ್ವಾನ ಮಾಡಲಾಗಿತ್ತು. ಕನ್ನಡ ಬಿಗ್ ಬಾಸ್ ಮನೆಗೆ ಬಂದಿದ್ದ ಶೋಭಾ ಶೆಟ್ಟಿಗೆ ಮದುವೆಯಾಗಿ ಒಂದು ತಿಂಗಳಾಗಿದ್ದು.
<a href=https://youtube.com/embed/3XR6ISn2VJ8?autoplay=1&mute=1><img src=https://img.youtube.com/vi/3XR6ISn2VJ8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹಾಗಾಗಿ ತನ್ನ ಗಂಡನ ಜೊಗೆ ಸುತ್ತಾಡುವ ಬದಲು ಬಿಗ್ ಬಾಸ್ ಮನೆ ಸೇರಿದ್ದ ಶೋಭಾ ಶೆಟ್ಟಿ ದಿನನಿತ್ಯಾ ತನ್ನ ಗಂಡನ ಬಗ್ಗೆ ನೆನಪಿಸಿಕೊಂಡು ಬಿಗ್ ಬಾಸ್ ಮನೆಯಲ್ಲಿ ಆಟವಾಡುತ್ತಿದ್ದರು.
ಆದರೆ, ಇದೀಗ ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಬಂದು ನೇರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ Depressionಗೆ ಜಾರಿದ್ದ ಶೋಭಾ ಅವರಿಗೆ ಮನಸ್ಸಿಗೆ ಸ್ವಲ್ಪ ಒತ್ತಡ ಇರುವ ಪರಿಣಾಮ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗಿದೆ.