ದೇಶದಲ್ಲಿ ಯಾವುದೇ ಅ ತ್ಯಾಚಾರವಾದರು ಕೂಡ ಮಹೇಶ್ ಶೆಟ್ಟಿ ತಿಮರೋಡಿ ಹೋರಾಟ ಮಾಡದಂತೆ ಕೋರ್ಟ್ ಆದೇಶ
Aug 21, 2024, 18:49 IST
ಮಹೇಶ್ ಶೆಟ್ಟಿ ತಿಮರೋಡಿ ಅವರು ಹಿಂದುತ್ವದ ಹೆಸರಿನಲ್ಲಿ ರೌಡಿಸಂ ಮಾಡುತ್ತಿದ್ದಾರೆ. ಅವರದ್ದು ಶೇ. 20 ಹಿಂದುತ್ವವಾದರೆ ಶೇ. 80 ರೌಡಿಸಂ ಆಗಿದೆ ಎಂಬ ಅಭಿಪ್ರಾಯ ಕೇಳಿ ಬಂದ ಹಿನ್ನೆಲೆಯಲ್ಲಿ. ಅವರು ಸೌಜನ್ಯಾ ಪ್ರಕರಣ ಮಾತ್ರವಲ್ಲ ಬೇರೆ ಯಾವುದೇ ಪ್ರತಿಭಟನೆಯಲ್ಲಿ ಭಾಗಿಯಾಗಬಾರದು ಎನ್ನಲಾಗುತ್ತಿದೆ.
ಈಗಾಗಲೇ ಹಲವಾರು ಆರೋಪಗಳು ಅವರ ಮೇಲಿದ್ದು ವಯಕ್ತಿಕ ಬದುಕಿಗಾಗಿ ಹಾಕಿಕೊಂಡ ಕೇಸುಗಳನ್ನು ಹಿಂದುತ್ವಕ್ಕಾಗಿ ಮಾಡಿದ್ದು ಎಂದು ಬಿಂಬಿಸುತ್ತಿರುವುದೇಕೆ ಎಂಬ ಪ್ರಶ್ನೆ ಮೂಡಿದೆ. ಮಹೇಶ್ ಶೆಟ್ಟಿ ತಿಮರೋಡಿ ಹಿಂದುತ್ವಕ್ಕಾಗಿ ಮತ್ತು ಹಿಂದೂಗಳ ವಿರುದ್ಧವೇ ದೌರ್ಜನ್ಯ ನಡೆಸಿ ಹಾಕಿಸಿಕೊಂಡ ಕೇಸುಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.
ನನ್ನಿಂದಲೇ ಹಿಂದುತ್ವ ನನ್ನಿಂದಲೇ ಬಿಜೆಪಿ ಎನ್ನುವ ರೀತಿಯಲ್ಲಿ ತಿಮರೋಡಿ ಮಾತನಾಡಿರುತ್ತಾರೆ. ವಾಸ್ತವದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಹುಟ್ಟುವ ಮೊದಲೇ ಹಿಂದುತ್ವವೂ ಇತ್ತು ಹಿಂದೂ ಸಂಘಟನೆಗಳೂ ಇದ್ದವು. ಮಹೇಶ್ ಶೆಟ್ಟಿ ಅವರದ್ದು 20% ಹಿಂದುತ್ವ 80% ರೌಡಿಸಂ.
<a href=https://youtube.com/embed/CSr5BFVefNA?autoplay=1&mute=1><img src=https://img.youtube.com/vi/CSr5BFVefNA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ವ್ಯಾಜ್ಯ, ತಕರಾರು ಇರುವ ಇಬ್ಬರು ಹಿಂದೂಗಳ ಜಾಗದಲ್ಲಿ ಮೂಗು ತೂರಿಸುವುದು, ಒಬ್ಬ ಹಿಂದೂವಿಗೆ ಅನ್ಯಾಯ ಮಾಡುವುದು, ಕೊನೆಗೆ ದಬ್ಬಾಳಿಕೆ, ಬೆದರಿಕೆ ಮೂಲಕ ಮೊದಲು ಸಪೋರ್ಟ್ ಮಾಡಿದ ಹಿಂದೂವಿನಿಂದ ಜಾಗವನ್ನು ಕಿತ್ತು ಕೊಳ್ಳುವುದು,
ಇದು ನಿಮ್ಮ ಹಿಂದುತ್ವವೇ? ಹಿಂದೂಗಳೊಂದಿಗೆ ಹೋರಾಡಿಯೇ ಹಿಂದೂ ಹೋರಾಟಗಾರ ಎನಿಸಿಕೊಂಡಿರುವುದೇ ತಿಮರೋಡಿಯ ಹೆಚ್ಚುಗಾರಿಕೆ ಎಂಬ ಮಾತು ಕೇಳಿ ಬಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.