ಒಂದೇ ತಿಂಗಳಿಗೆ ಬಿರುಕು; ಪ್ರೀತಿ ಮಾಡಿ ಕೈ‌ ಹಿಡಿದ ಜೋಡಿ ಜೀವನಕ್ಕೆ ಮುಳ್ಳು

 
ಕನ್ನಡದ ಟಿವಿ ಆರ್ಟಿಸ್ಟ್ಗಳಾದ ಸುಶ್ಮಿತಾ ಹಾಗೂ ಜಗಪ್ಪ ಸೆಲಬ್ರಿಟಿ ಜೋಡಿ. ಮಜಾಭಾರತದ ಮೂಲಕ ಪ್ರಸಿದ್ಧಿಗೆ ಬಂದ ಈ ಜೋಡಿ ಕಳೆದ ವರ್ಷದ ನವೆಂಬರ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಸಾಕಷ್ಟು ಶೋಗಳಲ್ಲಿ ಜೊತೆಯಾಗಿಯೇ ಭಾಗವಹಿಸಿದ್ದ ಜೋಡಿ, ವೇದಿಕೆಯ ಮೇಲೆ ಸಾಕಷ್ಟು ಬಾರಿ ಗಂಡ-ಹೆಂಡತಿ ಪಾತ್ರದಲ್ಲಿಯೇ ನಟಿಸಿದ್ದರು.
 ಇಬ್ಬರ ನಡುವಿನ ಪ್ರೀತಿಯನ್ನು ತುಂಬಾ ಸೀಕ್ರೆಟ್ ಆಗಿಯೇ ಇಟ್ಟಿದ್ದರು. ಮದುವೆಯಾಗುವ ಕೆಲವು ತಿಂಗಳ ಹಿಂದೆ, ಖಾಸಗಿ ಚಾನೆಲ್ನ ಶೋ ಒಂದರಲ್ಲಿಯೇ ಸುಶ್ಮಿತಾ ನೇರವಾಗಿ ಜಗ್ಗಪ್ಪನಿಗೆ ಆನ್ ಏರ್ಅಲ್ಲೇ ರಿಂಗ್ ತೋರಿಸಿ ಪ್ರಪೋಸ್ ಮಾಡಿದ್ದರು. ಜಗ್ಗಪ್ಪ ಕೂಡ ಇದನ್ನು ಒಪ್ಪಿಕೊಂಡು ಮದುವೆಯಾಗಿದ್ದರು. ಅದಾದ ಬಳಿಕ ಜಗ್ಗಪ್ಪ ಭರ್ಜರಿ ಬ್ಯಾಚುಲರ್ಸ್ ಅನ್ನೋ ರಿಯಾಲಿಟಿ ಶೋನ ವಿನ್ನರ್ ಕೂಡ ಆಗಿದ್ದರು.
 ಇತ್ತೀಚೆಗೆ ಗಾಂಧಿ ಬಜಾರ್ನಲ್ಲಿ ಸುಶ್ಮಿತಾ ಜಗ್ಗಪ್ಪ ಶಾಪಿಂಗ್ಗಾಗಿ ಬಂದಿದ್ದಾರೆ. ಈ ವೇಳೆ ಅವರ ಲುಕ್ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ. ಸಖತ್ ಮಾಡರ್ನ್ ಡ್ರೆಸ್ನಲ್ಲಿ ಬಂದಿದ್ದ ಆಕೆ, ಕತ್ತಲ್ಲಿ ತಾಳಿ ಧರಿಸಿರಲಿಲ್ಲ. ಇದೇ ಕಾರಣಕ್ಕೆ ಅವರನ್ನು ಟ್ರೋಲ್ ಮಾಡಲಾಗುತ್ತಿದೆ. ಒಟ್ಟಿನಲ್ಲಿ ನೆಟ್ಟಿಗರಿಗೆ ಯಾರು ಹೇಗಿದ್ದರೂ, ತಪ್ಪೇ ಎನ್ನುವಂತೆ ಮಾಡುತ್ತಾರೆ.  <a href=https://youtube.com/embed/H-91ML_WlgA?autoplay=1&mute=1><img src=https://img.youtube.com/vi/H-91ML_WlgA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅಂತ ಅಂಬಾನಿ ಸೊಸೆನೆ ಪ್ಯಾರಿಸ್‌ಗೆ ಹೋದಾಗ ತಾಳಿ ತೆಗೆದಿರಲಿಲ್ಲ. ಇನ್ನ ನೀವ್‌ಗಳು ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿಯೋರು. ನೀವೆಲ್ಲ ಹೆಣ್ಣು ಕುಲಕ್ಕೆ ಕಂಟಕ ನೀವುಗಳು..' ಎಂದು ಸುಶ್ಮಿತಾ ಲುಕ್‌ಗೆ ಕಿಡಿಕಾರಿದ್ದಾರೆ. 'ನಿಮ್ಮ ಕತ್ತಲ್ಲಿ ನಿಮ್ಮ ಗಂಡ ಕಟ್ಟಿದ ಕರಿಮಣಿಯೇ ಕಾಣ್ತಾ ಇಲ್ವಲ್ಲ..' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಅವಳು ಸಂಡೇ ಬಜಾರ್ ಅಲ್ಲಾದ್ರೂ ಹೋಗ್ಲಿ. 
ಗಾಂಧಿ ಬಜಾರಲ್ಲಾದರೂ ಹೋಗ್ಲಿ. ನಮಗೇನು. ಯಾಕೆ ಮನುಷ್ಯರು ಭೂಮಿ ಮೇಲೆ ಓಡಾಡೋದಿಲ್ವಾ. ನಿಮ್ಮ ಕಣ್ಣಿಗೆ ಬಡವರು ಯಾರು ಓಡಾಡೋದು ಕಾಣಿಸೋದಿಲ್ವಾ..' ಎಂದು ಅವರ ವಿಡಿಯೋ ಪೋಸ್ಟ್‌ ಮಾಡಿದ ಇನ್ಸ್‌ಟಾಗ್ರಾಮ್‌ ಅಕೌಂಟ್‌ಗೆ ಬೈದಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಇನ್ನು ಕೆಲವೇ ದಿನಗಳಲ್ಲಿ ಇವರಿಬ್ಬರೂ ಡೈವೋರ್ಸ್ ತಗೊಳೋದು ಗ್ಯಾರಂಟಿ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.