ಡಾರ್ಲಿಂಗ್ ಕೃಷ್ಣ ಮಗು ಮುಖ ನೋಡಿ ಫಿದಾ ಆದ ನೆಟ್ಟಿಗರು
Sep 10, 2024, 21:57 IST
ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ತಮ್ಮ ಮೊದಲನೆಯ ಮಗುವನ್ನು ಬರಮಾಡಿಕೊಂಡಿದ್ದಾರೆ. ಫೆಬ್ರವರಿ 14, 2021 ರಲ್ಲಿ ಮದುವೆಯಾಗಿದ್ದ ಈ ಜೋಡಿ, ಮದುವೆಯಾಗಿ ಮೂರು ವರ್ಷಗಳ ನಂತರ ತಮ್ಮ ಮೊದಲನೆಯ ಮಗುವಿಗೆ ಜನ್ಮ ನೀಡಿದ್ದಾರೆ.
ಕನ್ನಡ ಚಿತ್ರರಂಗದ ಸ್ಟಾರ್ ಕಪಲ್ ಕೃಷ್ನ ಹಾಗೂ ಮಿಲನಾ ನಾಗರಾಜ್ ಹಲವು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 2021ರ ಫೆಬ್ರವರಿ 14ರಂದು ಈ ಜೋಡಿ ಮದುವೆಯಾಗಿದ್ದು, ಮದುವೆಯಾಗಿ ಮೂರು ವರ್ಷಗಲ ನಂತರ ತಮ್ಮ ಪ್ರೀತಿಗೆ ಸಾಕ್ಷಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
<a href=https://youtube.com/embed/U6n-BEM7hNg?autoplay=1&mute=1><img src=https://img.youtube.com/vi/U6n-BEM7hNg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಈ ಮುಂಚೆ ತಾವು ಪೋಷಕರಾಗಲಿರುವ ಖುಷಿಯನ್ನು ಪೂರ್ಣವಾಗಿ ಅನುಭವಿಸುವಂತೆ ಈ ಜೋಡಿ, ಬೇಬಿ ಬಂಪ್ ಫೋಟೋಶೂಟ್ ಮಡಿಸಿ ಸಾಮಾಜಿಕ ಜಾಲತನದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೊಟೋಗಳು ಸಾಮಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಇತ್ತೀಚೆಗಷ್ಟೆ ಮಿಲನಾ ನಾಗರಾಜ್ ಅವರ ಸೀಮಂತ ಕಾರ್ಯವನ್ನು ಅದ್ದೂರಯಾಗಿ ಮಾಡಲಾಗಿತ್ತು.ಸೀಮಂತ ಸಮಾರಂಭದಲ್ಲಿ ಮಿಲನಾ ನಾಗರಾಜ್ ಹಸಿರು ಸೀರೆಯನ್ನುಟ್ಟು, ದಂತದ ಗೊಂಬೆಯಂತೆ ಎಲ್ಲರ ಗಮನ ಸೆಳೆದಿದ್ದರು.ಈ ಜೋಡಿ ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಡಾರ್ಲಿಂಗ್ ಕೃಷ್ಣ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.