ಕರುನಾಡಿಗೆ ಅವಳಿ ಜವಳಿ ಕೊಟ್ಟ ದೀಪಿಕಾ ಪಡುಕೋಣೆ; ಸಂಭ್ರಮಿಸಿದ ಬಾಲಿವುಡ್

 

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಗಂಡು ಮಗುವಿನ ಆಗಮನದಿಂದ ಸಂತೋಷವಾಗಿದ್ದಾರೆ.. ಅಲ್ಲದೆ, ಮಗು ಮತ್ತು ದೀಪಿಕಾ ಆರೋಗ್ಯದ ಕಾಳಜಿ ಸಲುವಾಗಿ  ಈ ಐಶಾರಾಮಿ ಮನೆಯನ್ನ ಜೋಡಿ ಖರೀದಿಸಿದೆ ಎಂಬ ಸುದ್ದಿ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದೆ. ಹಾಗಿದ್ರೆ ಇದು ನಿಜನಾ..? ಅಸಲಿಗೆ ಸತ್ಯವಾದರೂ ಏನು? ಬನ್ನಿ ನೋಡೋಣ.

ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್‌ ಜೋಡಿಗೆ ಗಂಡು ಮಗು ಜನಿಸಿದ್ದು, ಈ ಕುರಿತ ಫೋಟೋಗಳೂ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.. ಅಭಿಮಾನಿಗಳು ಸಹ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.. ಅಲ್ಲದೆ, ದೀಪಿಕಾ ಮತ್ತು ರಣವೀರ್ ತಮ್ಮ ಮಗುವಿನೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ ಎನ್ನಲಾಗಿದೆ. <a href=https://youtube.com/embed/-JsmDM2uU30?autoplay=1&mute=1><img src=https://img.youtube.com/vi/-JsmDM2uU30/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇತ್ತೀಚೆಗಷ್ಟೇ, ಈ ಬಿಟೌನ್‌ ಜೋಡಿ ತಮ್ಮ ನವಜಾತ ಮಗನಿಗೆ ಐಶಾರಾಮಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.. ಪುಟ್ಟ ಮಗುವಿನ ಮೇಲಿನ ಪ್ರೀತಿ ಮತ್ತು ಕಾಳಜಿಗೆ ಇದು ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.. ಅಲ್ಲದೆ, ಈ ಪ್ರಶಾಂತ ವಾತಾವರಣದಲ್ಲಿ ಮಗು ಆರೋಗ್ಯಯುತವಾಗಿ ಬೆಳೆಯಬಹುದು ಎನ್ನುವುದು ಅವರ ಉದ್ದೇಶವಾಗಿದೆ. 

ಇನ್ನು ಬಂಗಲೆಯು ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ವಿಶಾಲವಾದ ಕೊಠಡಿಗಳು, ಸುಂದರ ಉದ್ಯಾನವನ, ಮಕ್ಕಳ ಸ್ನೇಹಿ ಆಟದ ಪ್ರದೇಶ ಈ ಮನೆಯಲ್ಲಿದೆ ಎಂದು ಹೇಳಲಾಗುತ್ತಿದೆ. ಇದು ದೀಪಿಕಾ ಮತ್ತು ರಣವೀರ್‌ಗೆ ತಮ್ಮ ಮಗುವಿನ ಮೇಲೆ ಇರುವ ಕಾಳಜಿ ಮತ್ತು ಪ್ರೀತಿಯ ಸಂಕೇತ ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.