ಚೈತ್ರ ಕುಂದಾಪುರ ಹೈಡ್ರಾಮಾ, ಕೈ ಬಲೆ ಒಡೆದು ಉಂಗುರ ನುಂಗಲು ಪ್ರಯತ್ನ ಪಟ್ಟಿದ್ದು ಯಾಕೆ ಗೊತ್ತಾ
ಕುಂದಾಪುರ: ಸ್ನೇಹಿತರೆ ನಮಸ್ಕಾರ, ಇತ್ತೀಚೆಗೆ ಧರ್ಮ ಉಪದೇಶಗಳನ್ನು ಬಳಸಿಕೊಂಡು ಜನರ ಮನಸ್ಸಿನ ಮೇಲೆ ಇಲ್ಲ ಸಲ್ಲದ ದ್ವೇಷ ಹುಟ್ಟು ಹಾಕಿ, ಕೊನೆಗೆ ಅಧಿಕಾರ ಪಡೆದು ನಂತರ ಕೋಟಿ ಕೋಟಿ ಭ್ರಷ್ಟಾಚಾರ ಮಾಡಿ, ಐಶಾರಾಮಿ ಜೀವನ ನಡೆಸುವುದು ಈ ವಾಗ್ಮಿಗಳ ಮುಖ್ಯ ಉದ್ದೇಶ.
ಹೌದು, ಈ ಚೈತ್ರ ಕುಂದಾಪುರ ಅವರು ಇತ್ತೀಚೆಗೆ ಬಿಜೆಪಿ ಪಕ್ಷದ ಪರವಾಗಿ ಬೃಹತ್ ಸಭೆಯಲ್ಲಿ ಹಿಂದೂತ್ವದ ಬಗ್ಗೆ ಭಾಷಣ ಮಾಡುತ್ತಾ ಫೇಮಸ್ ಆಗಿದ್ದರು. ಜೊತೆಗೆ ಹಿಂದೂತ್ವದ ಮಹತ್ವ ಹಾಗೂ ಇತರ ಧರ್ಮಗಳ ಬಗ್ಗೆ ಅಸಹ್ಯ ಪಡುವಂತಹ ಮಾತು ಕೂಡ ಹೊರಹಾಕಿದ್ದರು.
ಇನ್ನು ಚೈತ್ರ ಕುಂದಾಪುರ ಅವರ ಭಾಷಣ ಕೇಳುವುದಕ್ಕೆ ಸಾವಿರಾರು ಹಿಂದೂಗಳು ಕೂಡ ಸೇರುತ್ತಿದ್ದರು. ಚೈತ್ರ ಕುಂದಾಪುರ ಅವರು ಕೇವಲ ಭಾಷಣ ಮಾಡಿಕೊಂಡು ಇರುತ್ತಿದ್ದರೆ ಏನೂ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಬಿಜೆಪಿ MLA ಟಿಕೆಟ್ ವ್ಯವಹಾರ ಆರಂಭಿಸಿದ ಪರಿಣಾಮ ಇವತ್ತು ನಡು ರಾತ್ರಿ ಪೊ.ಲೀಸ್ ಬಲೆಗೆ ಬೀಳುವ ಸ್ಥಿತಿ ಬಂದಿದೆ.
ಹೌದು, ಬಿಜೆಪಿಯಲ್ಲಿ ಟಿಕೆಟ್ ನೀಡುವುದಾಗಿ ಉದ್ಯಮಿಯೊಬ್ಬರಿಂದ ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸುಮಾರು ಏಳು ಕೋಟಿ ವಂಚನೆಯಾಗಿದೆ ಎಂಬುವುದು ಇದೀಗ ತನಿಖಾ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. (ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಆದಷ್ಟು ಬೆಂಬಲಿಸಿ ಪ್ರೀಯಾ ಮಿತ್ರರೆ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು
ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.