ನಿವೇದಿತಾ ಜೊತೆ ಅತಿಯಾದ ಒಡನಾಟ; ಗಿರಿಜಾಮ್ಮನ ಖಡ ಕ್ ಮಾತು

 
ಸಂಸಾರದಲ್ಲಿ ಸಮರಸವಿದ್ದರೆ ಮಾತ್ರ ಹೊಂದಾಣಿಕೆ ಗಟ್ಟಿಯಾಗಲು ಸಾಧ್ಯ. ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನು ಮೂರನೇ ವ್ಯಕ್ತಿಯ ನಡುವೆ ತೋರಿಸಿಕೊಂಡಾಗ ಅಥವಾ ಇದರಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಿದಾಗ ಚಿಕ್ಕ ಸಮಸ್ಯೆ ಕೂಡ ದೊಡ್ಡದಾಗುತ್ತೆ. ವಿಚಾರ ವಿಚ್ಛೇದನದ ಹಂತದವರೆಗೆ ತಲುಪುತ್ತೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದೂರವಾಗಲು ಕೂಡ ಈ ಮೂರನೇ ವ್ಯಕ್ತಿಯೇ ಕಾರಣ ಅನ್ನುವುದು ಅನೇಕರ ಅಭಿಪ್ರಾಯ. 
ಇದಕ್ಕೆ ಪೂರಕವಾಗಿ ಚಂದನ್ ಮತ್ತು ನಿವೇದಿತಾ ದೂರವಾದಾಗ ಸೃಜನ್ ಲೋಕೇಶ್ ಹೆಸರು ಕೇಳಿ ಬಂದಿತ್ತು. ಸೃಜನ್ ಲೋಕೇಶ್ ಅವರನ್ನು ಒಂದು ವರ್ಗ ಟ್ರೋಲ್ ಕೂಡ ಮಾಡಿತ್ತು.ನಿಜಾ. ಇದೆಲ್ಲ ಆದ ನಂತರ ಖುದ್ದು ಚಂದನ್ ಮತ್ತು ನಿವೇದಿತಾ ಹರಿಡಿರುವ ಈ ಸುದ್ದಿಯೆಲ್ಲ ಸುಳ್ಳು ಎಂದಿದ್ದರು. ನಾವೂ ದೂರವಾಗುತ್ತಿರುವುದು ಹೊಂದಾಣಿಕೆಯ ಕೊರತೆಯಿಂದ ಹೊರತು ಮೂರನೇ ವ್ಯಕ್ತಿಯಿಂದ ಅಲ್ಲವೆಂದಿದ್ದರು. ಆದರೂ, ಅದ್ಯಾಕೋ ಕೆಲವರಿಗೆ ಅವತ್ತು ಸಮಾಧಾನವಾಗಿರಲಿಲ್ಲ. ಇವತ್ತು ಕೂಡ ಅನೇಕರಲ್ಲಿರುವ ಈ ಅನುಮಾನ ದೂರವಾಗಿಲ್ಲ.
ಹೀಗಿರುವಾಗ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಮುರಿದು ಬಿದ್ದ ದಾಂಪತ್ಯದ ಬಗ್ಗೆ ಸೃಜನ್ ಅವರ ತಾಯಿ ಗಿರಿಜಾ ಲೋಕೇಶ್ ಮಾತನಾಡಿದ್ಧಾರೆ. ಜನ ಇರೋದೇ ಮಾತನಾಡೋಕೆ ಎಂದಿದ್ದಾರೆ.ನನಗೆ ಮೊದಲು ಅದರ ಬಗ್ಗೆ ಗೊತ್ತೇ ಇಲ್ಲ ನಾನು ಅದರ ಬಗ್ಗೆಯೂ ನೋಡಿಯೂ ಇಲ್ಲ. ಕೇಳಿಸಿಕೊಂಡಿಯೂ ಇಲ್ಲ ಎಂದಿದ್ದಾರೆ. 
ಇನ್ನೂ ನನ್ನ ಫ್ರೆಂಡ್ಸ್ ಎಲ್ಲ ಫೋನ್ ಮಾಡಿ ಏನೇ ಹೀಗೆ ಬಂದಿದೆ ಎಂದಾಗ ಹೌದಾ, ಬಂದಿದೆಯಾ, ಏನಂಥ ಬಂದಿದೆ ಅಂತ ನಾನು ಅವರನ್ನೇ ಕೇಳ್ತಾ ಇದ್ದೆ ಎಂದಿರುವ ಗಿರಿಜಾ ಲೋಕೇಶ್, ನಮ್ಮನೆಯಲ್ಲಿ ಅದೆಲ್ಲ ಬಂದಾಗ ನಾವು ನಗಾಡುತ್ತಿದ್ವಿ. ಏನೋ ಇದು ಸೃಜಾ ನಿನ್ನ ಮೇಲೆ ಈ ತರ ಎಲ್ಲ ಬಂದಿದೆ ಎಂದು ಮಾತನಾಡಿದ್ವಿ ಎಂದಿದ್ದಾರೆ. <a href=https://youtube.com/embed/eLsk5CYUlMs?autoplay=1&mute=1><img src=https://img.youtube.com/vi/eLsk5CYUlMs/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನೂ ಅವರು ಇಬ್ಬರು ನಮ್ಮ ಮನೆಯಲ್ಲಿರುವ ಹುಡುಗರು ಅವರು. ಶನಿವಾರ-ಭಾನುವಾರ ನಾವೆಲ್ಲ ಹೊರಗಡೆ ಹೋಗ್ತಿದ್ವಿ, ಬರ್ತಿದ್ವಿ. ನಾನು ಜೊತೆಯಲ್ಲಿ ಹೋಗ್ತಿದ್ದೆ. ಕುಣಿಯೋದು ಕುಪ್ಪಳಿಸೋದು ಎಂದಿರುವ ಗಿರಿಜಾ ಲೋಕೇಶ್, ಲೋಕೇಶ್ ಅವರು ಇರುವಾಗ ಕೂಡ ನಮ್ಮ ಮನೆ ಪಾರ್ಟಿಗೆ ಫೇಮಸ್. ಹೀಗಿದ್ದಾಗ ಇದೆಲ್ಲ ಬಂದಾಗ ನನಗೆ ಗೊತ್ತೇ ಇರಲಿಲ್ಲ ಎಂದು ಪುನರುಚ್ಚಿಸಿದ್ದಾರೆ. 
ಉತ್ಪ್ರೇಕ್ಷೆ ಅಲ್ಲ ನಿಜಾ ಹೇಳ್ತೀನಿ ನಾನು ನನ್ನ ಸೊಸೆ ಎಲ್ಲೋ ಕುತ್ಕೊಂಡು, ತಮಾಷೆ ಮಾಡ್ಕೊಂಡು.. ಏನೇ ನಿನ್ನ ಗಂಡನ ಬಗ್ಗೆ ಹೀಗೆಲ್ಲ ಬರ್ತಿದೆ ಅಂತ ಸೊಸೆ ಹತ್ರ ಕುಂತೇ ತಮಾಷೆ ಮಾಡ್ತಿದ್ದೆ ಅಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.