ಆ ರಾತ್ರಿಯೇ ಸ್ನೇಹಿತರ ಜೊತೆ ಒತ್ತಾಯ; ಈಕೆ ಪಟ್ಟ ಕಷ್ಟ ಅಷ್ಟಿಷ್ಟಲ್ಲ

 

ಬಾಲಿವುಡ್‌ನ 90ರ ದಶಕದ ಫೆವರೇಟ್‌ ನಟಿ ಕರೀಷ್ಮಾ ಕಪೂರ್‌ ಹಲವು ಹಿಟ್‌ ಚಿತ್ರಗಳನ್ನೂ ನೀಡಿದವರು. ಗೋವಿಂದ ಮತ್ತು ಇವರ ಜೋಡಿ ಜನರ ಮನಗೆಲ್ಲುವಲ್ಲಿ ಯಶ್ವಸಿಯಾಗಿತ್ತು. ಹಲವು ವರ್ಷಗಳ ಮತ್ತೆ  ನಟನೆಗೆ ಮರಳಿದ್ದಾರೆ ಕರೀಷ್ಮಾ. ಇತ್ತೀಚೆಗೆ ಐಬಿ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಕರಿಷ್ಮಾ ತಮ್ಮ ಜೀವನದ ಬಗ್ಗೆ ಬೆಚ್ಚಿ ಬೀಳಿಸುವ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

 ಹನಿಮೂನ್‌ನಲ್ಲಿ  ಅವರನ್ನು ಪತಿ ಸಂಜಯ್‌ಕಪೂರ್‌ ಸ್ನೇಹಿತರಿಗೆ ಹರಾಜಿಗಿಟ್ಟು ಅವರ ಜೊತೆ ಮಲಗಲು ಬಲವಂತ ಮಾಡಿದ್ದರು, ಎಂದಿದ್ದಾರೆ ಕರೀಷ್ಮಾ. ಮದುವೆ ನಂತರ ಅವರ ಜೀವನವು ತುಂಬಾ ನೋವಿನಿಂದ ಕೂಡಿತ್ತು ಎಂಬ ದುಃಖವನ್ನು ತೋಡಿಕೊಂಡಿದ್ದಾರೆ.

ನಟ ಅಭಿಷೇಕ್ ಬಚ್ಚನ್ ಜೊತೆಗೂ ಕರೀಷ್ಮಾ ಲವ್ವಿಡವ್ವಿ ನಡೆಸಿದ್ದರು. ಆದರೆ ಕೊನೆಗೆ ಸಂಜಯ್ ಕಪುರ್ ಎಂಬುವವರ ಜೊತೆ ಹಸೆಮಣೆ ಏರಿದರು. ದಂಪತಿಗೆ ಸಮೀರಾ, ಕಿರಣ್ ಎನ್ನುವ ಮಕ್ಕಳಿದ್ದಾರೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಕೆಲ ಭಿನ್ನಾಭಿಪ್ರಾಯಗಳಿಂದ 2014ರಲ್ಲಿ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. 2016ರಲ್ಲಿ ಡಿವೋರ್ಸ್ ಪಡೆದು ದೂರಾದರು. <a href=https://youtube.com/embed/aAxKa3dlL7Q?autoplay=1&mute=1><img src=https://img.youtube.com/vi/aAxKa3dlL7Q/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಸಂದರ್ಶನವೊಂದರಲ್ಲಿ ಕರೀಷ್ಮಾ ತಮ್ಮ ವೈಯಕ್ತಿಕ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದರು. ಮದುವೆ ಬಳಿಕ ಗಂಡನ ಮನೆಯಲ್ಲಿ ಮಾನಸಿಕವಾಗಿ, ದೈಹಿಕವಾಗಿ ಬಹಳ ಹಿಂಸೆ ಅನುಭವಿಸಿದ್ದಾರೆ ಕರೀಷ್ಮಾ ಹೇಳಿಕೊಂಡಿದ್ದರು. ಮದುವೆ ಆದ ದಿನದಿಂದಲೇ ಟಾರ್ಚರ್ ಶುರುವಾಯಿತು. ಹನಿಮೂನ್‌ಗೆ ತೆರಳಿದ್ದ ಸಮಯದಲ್ಲಿ ನ್ನ ಸ್ನೇಹಿತರ ಜೊತೆ ಮಲಗು ಎನ್ನುತ್ತಿದ್ದ ಎಂದು ನೋವು ತೋಡಿಕೊಂಡಿದ್ದರು.

ಕರೀಷ್ಮಾ ನಟನೆಯ ಮರ್ಡರ್ ಮುಬಾರಕ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹಾಗಾಗಿ ವೈಯಕ್ತಿಕ ಜೀವನದ ಬಗ್ಗೆ ಆಕೆ ಹೇಳಿದ್ದ ವಿಚಾರಗಳು ಮತ್ತೆ ವೈರಲ್ ಆಗುತ್ತಿದೆ. ಹನಿಮೂನ್‌ ಸಮಯದಲ್ಲಿ ಪತಿ ತನ್ನ ಸ್ನೇಹಿತರೊಂದಿಗೆ ರಾತ್ರಿ ಕಳೆಯಲು ಒತ್ತಾಯಿಸಿದ್ದ. ಅಷ್ಟೇ ಅಲ್ಲ ಆತ ನನ್ನನ್ನು ಹರಾಜು ಹಾಕಲು ಯತ್ನಿಸಿದ್ದ. ತನ್ನ ತಾಯಿ ಜೊತೆ ಸೇರಿ ನನ್ನನ್ನು ಹೊಡೆಯಲು ಮುಂದಾಗಿದ್ದ ಎಂದು ಕರೀಷ್ಮಾ ಹೇಳಿಕೊಂಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.