ಮೊದಲ ಗಂಡನಿಗೆ ಕೈಕೊಟ್ಟು; ಎರಡನೇ ಗಂಡನ ಜೊತೆ ದಿನವಿಡಿ ಮ.ಜಾ ಮಾಡುತ್ತಿರು ಜ್ಯೋತಿ ರೈ

 

ನಟಿ ಜ್ಯೋತಿ ರೈ ಎಂದಾಕ್ಷಣ ಕನ್ನಡಿಗರಿಗೆ ನೆನಪಾಗೋದು ಜೋಗುಳ ಸೀರಿಯಲ್, ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ಈ ಸೀರಿಯಲ್ ನಲ್ಲಿ ದೇವಕಿ ಪಾತ್ರ ಮಾಡ್ತಿದ್ದ ಜ್ಯೋತಿ ರೈ ಅವರನ್ನು ಅಭಿಮಾನಿಗಳು ಮರೆತಿಲ್ಲ. ಕಿನ್ನರಿ ಧಾರವಾಹಿಯಲ್ಲಿ ಕೂಡ ಮಿಂಚಿದ ನಟಿ ಇವರು.

ಹಲವು ಕಿರುತೆರೆ ಧಾರಾವಾಹಿಗಳನ್ನು ಮಾಡಿರುವ ಜ್ಯೋತಿ ರೈ ಪ್ರಸ್ತುತ ತಮ್ಮ ವೈಯಕ್ತಿಕ ವಿಚಾರಗಳಿಂದ ಸುದ್ದಿಯಲ್ಲಿದ್ದಾರೆ. ಧಾರಾವಾಹಿಗಳ ಜೊತೆಗೆ ಜ್ಯೋತಿ ರೈ ವೆಬ್ ಸಿರೀಸ್ ಕೂಡ ಮಾಡುತ್ತಿದ್ದಾರೆ. ಪ್ರಸ್ತುತ 38 ವರ್ಷದವರಾದ.. ನಟಿ ಆನ್-ಸ್ಕ್ರೀನ್ ನೋಟಕ್ಕೂ ಆಕೆಯ ಆಫ್-ಸ್ಕ್ರೀನ್ ನೋಟಕ್ಕೂ ಯಾವುದೇ ಸಂಬಂಧವಿಲ್ಲ.   <a href=https://youtube.com/embed/l52iGLiPl8k?autoplay=1&mute=1><img src=https://img.youtube.com/vi/l52iGLiPl8k/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಧಾರಾವಾಹಿಗಳಲ್ಲಿ ತಾಯಿ-ಅಕ್ಕತಂಗಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಜ್ಯೋತಿ ರಾಯ್ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಫಾಲೋವರ್ಸ್ ಗಳಿಂದ ಜನಪ್ರಿಯವಾಗುತ್ತಿದ್ದಾರೆ. ಈಗಾಗಲೇ ಮದುವೆಯಾಗಿರುವ ನಟಿ ಮೊದಲ ಪತಿಯಿಂದ ಬೇರ್ಪಟ್ಟು ಸದ್ಯ ಕನ್ನಡದ ಯುವ ನಿರ್ದೇಶಕರೊಬ್ಬರನ್ನು ಪ್ರೀತಿಸುತ್ತಿದ್ದು.. ಇಬ್ಬರೂ ಮದುವೆಯಾಗಿದ್ದಾರೆ .

ಜ್ಯೋತಿ ರಾಯ್ ಇತ್ತೀಚೆಗೆ ತಾವು ನಟಿಸಿರುವ ವೆಬ್‌ ಸರಣಿಯ ಅಪ್ಡೇಟ್‌ನ್ನು ಅಶ್ಲೀಲ ರೀತಿಯಲ್ಲಿ ಪೋಟೋ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದು.. ಪ್ರೆಟಿ ಗರ್ಲ್ ಟೀಸರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಜ್ಯೋತಿ ರಾಯ್ ಘೋಷಿಸಿದ್ದಾರೆ. ಸದ್ಯ ಈ ಪೋಟೋಗಳಿಗೆ ನೆಟ್ಟಿಗರಿಂದ ಟೀಕೆಗಳ ಸುರಿಮಳೆಯೇ ಸುರಿಯುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.