ಬಿಗ್ ಬಾಸ್ ವೀಕ್ಷಕರ ಕುತೂಹಲಕ್ಕೆ ಸ್ಪಷ್ಟತೆ ಕೊಟ್ಟ ಗೋಲ್ಡ್ ಸುರೇಶ್

 
ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆ‌ ತೊರೆದು ಇದೀಗ ಮೂರು ದಿನ ಕಳೆದಿದೆ. ಆದರೂ ಕೂಡ ಇಲ್ಲಿಯವರೆಗೆ ಯಾವುದೇ Clarity ಸಿಕ್ಕಿಲ್ಲ. ಏಕಾಏಕಿ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಕಾರಣ ಕೂಡ ನೀಡದೆ ಮನೆಯಿಂದ ಹೊರಹಾಕಿದ ಬಿಗ್ ‌ಬಾಸ್ ವಿರುದ್ಧ ಇದೀಗ ವೀಕ್ಷಕರು ಕೆಂಡಮಂಡಲವಾಗಿದ್ದಾರೆ‌. 
ಇನ್ನು ಬಿಗ್ ಬಾದ್ ವೀಕ್ಷಕರಲ್ಲಿ ಗೋಲ್ಡ್ ಸುರೇಶ್ ಅವರ ನಿರ್ಗಮನ ಇದೀಗ ಬಾರಿ ದುಃಖಕ್ಕೆ ಕಾರಣವಾಗಿದೆ. ಇನ್ನು ಮನೆಯಲ್ಲಿ ತುರ್ತುಪರಿಸ್ಥಿತಿ ಅಂತ ಬಿಗ್ ಬಾಸ್ ಬಿಟ್ಟ ಗೋಲ್ಡ್ ‌ಸುರೇಶ್ ಇದೀಗ ತನ್ನ ಮನೆಗೂ ಹೋಗದೆ ಎಲ್ಲಿ ಇದ್ದಾರೆ ಅನ್ನೋದೆ ಕುತೂಹಲ ಆಗಿದೆ‌. <a href=https://youtube.com/embed/EBYjjCdWedk?autoplay=1&mute=1><img src=https://img.youtube.com/vi/EBYjjCdWedk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಇದರ ಜೊತೆಗೆ ಇದೀಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಹೌದು ಗೋಲ್ಡ್ ಸುರೇಶ್ ಅವರು ಸೀಕ್ರೇಟ್ ರೂಮ್ ಅಲ್ಲಿ ಇದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ‌. ಹೌದು, ತುರ್ತುಪರಿಸ್ಥಿತಿ ಅಂತ ಸೀಕ್ರೇಟ್ ರೂಮ್ ಗೆ ಗೋಲ್ಡ್ ಸುರೇಶ್ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 
ಇನ್ನು ಇದರ ಜೊತೆಗೆ ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ಎಲ್ಲವೂ ಚೆನ್ನಾಗಿದೆ. ಸ್ವತಃ ಗೋಲ್ಡ್ ‌ಸುರೇಶ್ ತಂದೆ ಹಾಗೂ ಸಹೋದರನೇ ಮುಂದೆ ಬಂದು ಸ್ಪಷ್ಟತೆ ನೀಡಿದ್ದಾರೆ.