ವತೂ೯ರ್ ತನಿಷಾ ಅಭಿಮಾನಿಗಳಿಗೆ ಸಿಹಿ ಸುದ್ದಿ, ಮಾಧ್ಯಮದ ಮುಂದೆ ವತೂ೯ರ್ ತಾಯಿ ಹೇಳಿದ್ದೇನು ಗೊತ್ತಾ

 

ತನಿಷಾ ಹಾಗೂ ವರ್ತೂರು ಸಂತೋಷ್ ಅವರನ್ನು ನೆಟ್ಟಿಗರು ಬಿಡುವಂತೆ ಕಾಣಿಸ್ತಿಲ್ಲ. ಒಟ್ಟಿಗೆ ಫೋಟೋ ಸಿಕ್ಕಿದ್ದಕ್ಕೆ ಯಾವಾಗ ಮದುವೆ ಅಂತಿದ್ದಾರೆ ನೆಟ್ಟಿಗರು.ತನಿಷಾ ಕುಪ್ಪಂಡ ಹಾಗೂ ವರ್ತೂರು ಸಂತೋಷ್ ಒಟ್ಟಿಗೆ ಇರುವ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಜನರು ಯಾವಾಗ ಮದುವೆ? ಒಟ್ಟಿಗೆ ಸೂಪರ್ ಆಗಿ ಕಾಣುತ್ತಿದ್ದೀರಿ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.

ಇತ್ತೀಚೆಗೆ ತನಿಷಾ ಅವರು ವರ್ತೂರು ಸಂತೋಷ್ ಜೊತೆ ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. 10-15 ನಿಮಿಷ ಮಾತ್ರ ಅವರ ಜೊತೆ ಸಲುಗೆ ಇದ್ದಿದ್ದು. ಆದರೆ ಹೊರಗಡೆ ನೋಡುವವರಿಗೆ ಅದು ಜಾಸ್ತಿ ಕಾಣಿಸಿದೆ ಎಂದು ಹೇಳಿದ್ದರು.ನಾನು ಬೇರೆಯವರ ಜೊತೆ ಸಲುಗೆ ಇಲ್ಲ, ಹಾಗಾಗಿ ವರ್ತೂರು ಜೊತೆ ಕ್ಲೋಸ್ ಆದಾಗ ಹಾಗೆ ಅನಿಸಬಹುದು ಎಂದಿದ್ದಾರೆ. ಕಾರ್ತಿಕ್ ರೇಗಿಸಿದ್ರೆ ನಾನು ರೇಗಿಸಿ ಮಾತನಾಡುತ್ತೇನೆ. 


ಆದರೆ ವರ್ತೂರು ಸಂತೋಷ್ ಹಾಗೆ ಅಲ್ಲ. ಅವರ ಜೊತೆ ರಿವರ್ಸ್ ಆಗಿ ಮಾತನಾಡೋಕೆ ಆಗುತ್ತಿರಲಿಲ್ಲ ಎಂದಿದ್ದರು ನಟಿ.ಆಚೆ ಬಂದರೆ ಮದುವೆಯಾಗುತ್ತಾರೆ, ಕ್ರಶ್ ಆಗಿದೆ, ಲವ್​ನಲ್ಲಿ ಬಿದ್ದಿದ್ದಾರಂತೆ ಎಂದು ಬಹಳಷ್ಟು ಕೇಳಿ ಬಂತು. ಫಸ್ಟ್​ ಆಫ್ ಆಲ್ ಅವರು ನನ್ನ ಟೈಪ್ ಅಲ್ಲ. ಅವರು ಬೇರೆಯವರನ್ನು ಮದುವೆಯಾದರೂ, ನಾನು ಬೇರೆಯವರನ್ನು ಮದುವೆಯಾದರೂ ನಮ್ಮ ಫ್ರೆಂಡ್​ಶಿಪ್ ಕಂಟಿನ್ಯೂ ಆಗಬಹುದು. ಆದರೆ ಬೇರೆ ಯೋಚನೆ ಇಬ್ಬರಲ್ಲೂ ಇಲ್ಲ ಎಂದಿದ್ದಾರೆ.

ಇಷ್ಟೆಲ್ಲ ಹೇಳಿಯೂ ನೆಟ್ಟಿಗರು ಮಾತ್ರ ಇವರ ಮದುವೆ ಮಾಡೋದ್ರಲ್ಲಿಯೇ ಬ್ಯುಸಿಯಾಗಿದ್ದಾರೆ. ಜೋಡಿ ಸೂಪರ್ ಎಂದು ಕಮೆಂಟ್ ಮಾಡುತ್ತಲೇ ಇದ್ದಾರೆ. ಇನ್ನು ಕೆಲವರು ಅವರ ತಾಯಿಯೇ ಈ ಮದುವೆಗೆ ಅನುಮತಿ ನೀಡಿದ್ದಾರೆ ಎಂದೆಲ್ಲಾ ಸುದ್ದಿ ವೈರಲ್ ಮಾಡ್ತಿದ್ದಾರೆ. ಇನ್ನು ವರ್ತೂರ್ ಸಂತೋಷ್ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.