ನನ್ ಹೆಂಡ್ತಿಗೆ ಲೈನ್ ಹೊಡಿತಿದ್ದ, ಲಾಯರ್ ಜಗದೀಶ್ ಬಗ್ಗೆ ಹಂಸ ಗಂಡ ಶಾ ಕಿಂಗ್ ರಿಯಾಕ್ಷನ್
Oct 24, 2024, 10:02 IST
ಬಿಗ್ಬಾಸ್ ಮನೆಯಲ್ಲಿ ಇದ್ದಷ್ಟು ಕಾಲ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಲಾಯರ್ ಜಗದೀಶ್ ನಟಿ ಗೌತಮಿ ಅವರು ಲಾಯರ್ ಜಗದೀಶ್ ಬಗ್ಗೆ ಮಾತನಾಡಿ ಅವರಿಗೆ ಹೆಣ್ಮಕ್ಕಳನ್ನು ಗೌರವಿಸುವ ಬೇಸಿಕ್ ಕೂಡಾ ಗೊತ್ತಿಲ್ಲ ಎಂದು ಕಟುವಾಗಿ ಹೇಳಿದ್ದರು.
ಗೌತಮಿ ಮಾತ್ರವಲ್ಲದೆ ಮನೆ ಮಂದಿಯಲ್ಲಿರುವ ಇತರ ಮಹಿಳಾ ಸ್ಪರ್ಧಿಗಳಾದ ಚೈತ್ರಾ ಕುಂದಾಪುರ, ಹಂಸ, ಮಾನಸ ಕೂಡಾ ಲಾಯರ್ ಮೇಲೆ ಗರಂ ಆಗಿದ್ದರು .ಇನ್ನು ಪುಟ್ಟಕ್ಕನ ಮಕ್ಕಳು ಧಾರವಾಹಿಯ ರಾಜಿ ಅಂದರೆ ಹಂಸ ಪರವಹಿಸಿ ಬ್ಯಾಟಿಂಗ್ ಮಾಡಿರುವ ಅವರ ಗಂಡ ನಾರಾಯಣ ಸ್ವಾಮಿ ಅವರು ವೃತ್ತಿಯಲ್ಲಿ ಲಾಯರ್ ಆದರೆ ಹಮ್ಮು ಬಿಮ್ಮು ಇಲ್ಲದೆ ಹೆಂಡ್ತಿ ಪರವಹಿಸಿ ಮಾತನಾಡಿರುವ ಅವರು ನನ್ನ ಹೆಂಡತಿ ಹಂಸ ಆಡಲು ಹೋಗಿದ್ದಾಳೆ.
<a href=https://youtube.com/embed/LQA-lEabAEA?autoplay=1&mute=1><img src=https://img.youtube.com/vi/LQA-lEabAEA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆಟ ಆಡ್ತಿದ್ದಾಳೆ.ಜನರ ಮನ ಗೆದ್ದಿದ್ದಾರೆ.ಆದರೆ ಲಾಯರ ಜಗದೀಶ್ ನಟ ಭಯಂಕರ ಎಲ್ಲರನ್ನೂ ಮೀರಿಸುತ್ತಿದ್ದಾನೆ ಎಂದಿದ್ದಾರೆ.ಮೊದಲ ವಾರ ತಮ್ಮ ಜಗಳದಿಂದಲೇ ಸುದ್ದಿಯಾಗಿದ್ದ ಲಾಯರ್ ಜಗದೀಶ್ ಇದೀಗ ಚಿಕ್ಕ ಚಿಕ್ಕ ಕಾರಣಕ್ಕೂ ಜಗಳ ಮಾಡಲಾರಂಭಿಸಿದ್ದಾರೆ.
ಇದು ಮನೆಯ ಇತರೆ ಸ್ಪರ್ಧಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಇಷ್ಟು ದಿನ ಲಾಯರ್ ಜಗದೀಶ್ ರನ್ನು 'ಸರ್' ಎಂದು ಕರೆಯುತ್ತಿದ್ದ ಸ್ಪರ್ಧಿಗಳು ಇದೀಗ ಏಕವಚನದಲ್ಲೇ ಕರೆಯಲಾರಂಭಿಸಿದ್ದಾರೆ. ಅಂಥವನನ್ನ ನನ್ನ ಹೆಂಡತಿ ನೀನ್ ಯಾವನೋ ಅಂತ ಕರೆದಿದ್ದರಲ್ಲಿ ತಪ್ಪಿಲ್ಲ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.