ಹಾರ್ದಿಕ್ ಪಾಂಡ್ಯ ಹಳೆ ಪ್ರೇಯಸಿಗೆ ಸೀರೆಯುಡಿಸಿದ ಹೊಸ ಬಾಯ್ ಫ್ರೆಂಡ್
Nov 9, 2024, 15:37 IST
ಬಾಲಿವುಡ್ ಮಂದಿ ಕ್ರಿಕೆಟ್ ಮಂದಿ ಟ್ರೊಲ್ ಆಗಿತ್ತಿರೋದು ಇದೇ ಮೊದಲೇನಲ್ಲ.ಬಾಲಿವುಡ್ ನಟಿ ನತಾಶಾ ಸ್ಟಾಂಕೋವಿಕ್ ತಮ್ಮ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್‌ರಿಂದ ಸೀರೆ ಉಡಿಸಿಕೊಳ್ಳಲು ಸಹಾಯ ಪಡೆದಿದ್ದಕ್ಕೆ ಹಾರ್ದಿಕ್ ಪಾಂಡ್ಯ ಅಭಿಮಾನಿಗಳಿಂದ ಟ್ರೋಲ್ ಆಗಿದ್ದಾರೆ.
ಅಷ್ಟಕ್ಕೂ ನತಾಶಾ ಸ್ಟಾಂಕೋವಿಕ್ 2020 ರಲ್ಲಿ ಹಾರ್ದಿಕ್ ಪಾಂಡ್ಯರನ್ನು ವಿವಾಹವಾದರು, ಮತ್ತು ಅವರು 2023 ರಲ್ಲಿ ಅವರು ಮತ್ತೆ ವಿವಾಹವಾದರೂ ಆದರೂ. ಒಂದು ವರ್ಷದ ನಂತರ, ಅವರು ಪರಸ್ಪರ ವಿಚ್ಛೇದನ ಪಡೆದುಕೊಂಡಿದ್ದರು.. ನತಾಶಾ ಮತ್ತು ಹಾರ್ದಿಕ್ ಬೇರ್ಪಟ್ಟಿದ್ದರಿಂದ ಅಭಿಮಾನಿಗಳು ಬೇಸರಗೊಂಡಿದ್ದು, ಇದಕ್ಕೆಲ್ಲಾ ನತಾಶಾನೇ ಕಾರಣ ಎಂದು ದೂಷಣೆ ಮಾಡಿದ್ದರು.
ಇನ್ನು ವಿಚ್ಛೇದನದ ನಂತರ, ನತಾಶಾ ತನ್ನ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆ ಆಗಾಗ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಅವರು ದೀಪಾವಳಿ ಆಚರಣೆಗೆ ಸಿದ್ಧರಾಗುತ್ತಿರುವ ವೀಡಿಯೋ ವೈರಲ್ ಆಗಿದೆ. ನತಾಶಾ ಸೀರೆ ಉಡಲು ಅಲೆಕ್ಸಾಂಡರ್ ಸಹಾಯ ಮಾಡಿದ್ದು, ಈ ವೀಡಿಯೋ ಹಾರ್ದಿಕ್ ಪಾಂಡ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಇತ್ತೀಚಿನ ವೈರಲ್ ವೀಡಿಯೊದಲ್ಲಿ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್, ಫಿಟ್‌ನೆಸ್ ತರಬೇತುದಾರ ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಜೊತೆ ಮುದ್ದಾದ ಒಡನಾಟವನ್ನು ಎಂಜಾಯ್ ಮಾಡಿದ್ದಾರೆ. ದೀಪಾವಳಿ ಆಚರಣೆಗೆ ಹೋಗುವ ಮೊದಲು ನತಾಶಾಳಿಗೆ ಕಪ್ಪು ಸೀರೆಯನ್ನು ಉಡಲು ಅಲೆಕ್ಸ್ ಸಹಾಯ ಮಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಅಲೆಕ್ಸ್ ಪೋಸ್ಟ್ ಮಾಡಿದ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.