ಸತ್ತ ಮನುಷ್ಯನ ಗೋರಿ ಒಳಗಡೆ ರಾಶಿ ಚಿನ್ನ ಪತ್ತೆ; ಇದು 12000 ವರ್ಷ ಹಳೆ ಗೋ.ರಿ ಎಂದ ವಿಜ್ಞಾನಿಗಳು
ಹಣ, ಚಿನ್ನ ಯಾರಿಗೆ ಬೇಡ ಹೇಳಿ? ಹಣದ ಬಂಗಾರದ ಅವಶ್ಯಕತೆಯಿಲ್ಲ ಎನ್ನುವವರ ಸಂಖ್ಯೆ ಈ ಭೂಮಿಯ ಮೇಲೆ ಎಷ್ಟಿರಬಹುದು? ಹಣವಿಲ್ಲದ ಜೀವನವನ್ನ ಇಂದಿನ ಮಟ್ಟಿಗೆ ಊಹಿಸಿಕೊಳ್ಳುವುದು ಕೂಡ ಸಾಧ್ಯವಿಲ್ಲ. ಹಣ ಗಳಿಸದೆ ಇರುವವನ್ನ ಮಹಾಪರಾಧ ಮಾಡಿದವನು ಎನ್ನುವಂತೆ ನಮ್ಮ ಸಮಾಜದಲ್ಲಿ ನೋಡಲಾಗುತ್ತದೆ.
ಹಣ ಮಾಡಿಲ್ಲದೆ ಇರುವುದೇ ಆತನ ದೊಡ್ಡ ತಪ್ಪು ಎನ್ನುವಂತೆ ವರ್ತಿಸುತ್ತದೆ. ಧನಿಕನ ನೂರು ತಪ್ಪುಗಳು ಕೂಡ ಸಮಾಜ ಮನ್ನಿಸುತ್ತದೆ. ಹಣದ ಈ ಪ್ರಚಂಡ ಗುಣವಿದೆಯಲ್ಲ ಅದರ ಹಿಂದೆ ಸಕಲರೂ ಓಡುತ್ತಿದ್ದಾರೆ. ಬೃಹತ್ ಗೋರಿಯೊಳಗೆ ಚಿನ್ನದ ಖಜಾನೆ ಜತೆ ಅಸ್ತಿ ಪಂಜರಗಳ ರಾಶಿಯೆಯೆ ಇದೆ ಹೌದು ಸೆಂಟ್ರಲ್ ಅಮೆರಿಕದ ಪನಾಮಾ ಸಿಟಿವೊಂದರಲ್ಲಿ 1200 ವರ್ಷಗಳ ಹಳೆ ಗೋರಿ ಪತ್ತೆಯಾಗಿದೆ. ಈ ಬೃಹತ್ ಗೋರಿಯೊಳಗೆ ಚಿನ್ನದ ಖಜಾನೆ ಜತೆ ಅಸ್ತಿ ಪಂಜರಗಳ ರಾಶಿಯೇ ಸಿಕ್ಕಿದ್ದು, ಪುರತತ್ವಶಾಸ್ತ್ರಜ್ಞರು ಬೆಚ್ಚಿಬಿದ್ದಿದ್ದಾರೆ.
ಇಷ್ಟೇ ಅಲ್ಲದೇ ಪನಾಮಾ ಸಿಟಿಯಿಂದ 110 ಮೈಲು ದೂರದಲ್ಲಿರೋ ಎಲ್ಕ್ಯಾನೋ ಅನ್ನೋ ಆರ್ಕಿಯಲಾಜಿಕಲ್ ಪಾರ್ಕ್‌ನಲ್ಲಿ ಭಾರೀ ಪ್ರಮಾಣದ ನಿಧಿ ಇದೆ ಎನ್ನಲಾದ ಸಮಾಧಿ ಪತ್ತೆಯಾಗಿದೆ. ಈ ಸಮಾಧಿ ಅಡಿ ಅಗೆದು ನೋಡಿದಾಗ ಚಿನ್ನದ ಶಾಲು, ಆಭರಣಗಳು, ಕಿವಿಯೋಲೆಗಳು ಸೇರಿ ಕೋಟ್ಯಾಂತರ ಮೌಲ್ಯದ ವಸ್ತುಗಳು ಪತ್ತೆಯಾಗಿವೆ.
ಗೋರಿ ಅಡಿ 32 ವ್ಯಕ್ತಿಗಳ ಶವಗಳು ಪತ್ತೆಯಾಗಿವೆ. ಇದು ಕೋಕಲ್ ಸಂಸ್ಕೃತಿ ಮುಖ್ಯಸ್ಥನ ಸಾವಿನ ಬಳಿಕ ನರ ಬಲಿ ನೀಡಿರೋ ಶಂಕೆ ವ್ಯಕ್ತವಾಗಿದೆ. ಆ ಶವಗಳೇ ಇವು ಎನ್ನಲಾಗುತ್ತಿದ್ದು, ಪತ್ತೆ ಮಾಡಲು ತನಿಖೆ ನಡೆಸಲಾಗುತ್ತಿದೆ. ವಾಮಾಚಾರಕ್ಕೊ ಇಲ್ಲ ಹಣದ ಅಸೆಗೋ ಮಾಡಿರಬಹುದೆಂದು ಮೇಲ್ನೋಟಕ್ಕೆ ಕಂಡು ಬರುತ್ತದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.