ಬಿಗ್ ಬಾಸ್ ಮನೆಯ ಚಂದನದ ಗೊಂಬೆ ಅನುಷಾ ರೈ ಅವರ ಮೈಮಾಟಕ್ಕೆ ಕಾರಣ ಇದೇ ನೋಡಿ
Oct 13, 2024, 23:19 IST
ನಟಿ ಅನುಷಾ ರೈ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ. 'ನಾಗಕನ್ನಿಕೆ' ಹಾಗೂ 'ರಾಜಕುಮಾರಿ' ಧಾರಾವಾಹಿಗಳ ಜನಪ್ರಿಯತೆ ಜನಮಾನಸದಲ್ಲಿ ಉಳಿಯುವಂತೆ ಮಾಡಿವೆ. ಇದೀಗ ಬೆಳ್ಳಿಪರದೆ ಮೇಲೂ ತಮ್ಮ ಛಾಪು ಮೂಡಿಸಿದ್ದಾರೆ ಅನುಷಾ ರೈ.ಕನ್ನಡ, ತಮಿಳು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಮಿಂಚಿದ ಅನುಷಾ ರೈ ಸದ್ಯಕ್ಕೆ ರಾಜಕುಮಾರಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.
ಗಾಯಕಿಯಾಗಬೇಕು ಎಂದು ಬಂದ ಅನುಷಾ ರೈ ಆಗಿದ್ದು ಮಾತ್ರ ನಟಿ. ಪ್ರತಿದಿನ ಜಿಮ್ ಅಲ್ಲಿ ಬೆವರಿಸುವ ಇವರು ನಾನ್ ವೆಜ್ ತಿನ್ನೋದು ಇಷ್ಟವಾದರೂ ಡಯಟ್ ಎಂದು ವೆಜ್ ಅಡುಗೆ ಮಾಡಿದ್ದನ್ನು ಮಾತ್ರ ತಿನ್ನುತ್ತಾರೆ.ಅನುಷಾ ಈ ಮೊದಲು ಮಹಾನುಭಾವರು, ಬಿಎಂಡಬ್ಯೂ ಸಿನಿಮಾ ಮತ್ತು ತೆಲುಗಿನ ಒಂದು ಸಿನಿಮಾದಲ್ಲಿಯೂ ನಟಿಸಿದ್ದಾರೆ. ಕರ್ಷಣಂ ಎಂಬ ಚಿತ್ರದಲ್ಲೂ ಅಭಿನಯಿಸಿದ್ದಾರೆ.
<a href=https://youtube.com/embed/GSZ_xmMwFyU?autoplay=1&mute=1><img src=https://img.youtube.com/vi/GSZ_xmMwFyU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇದರ ಜತೆ ಜತೆಯಲ್ಲಿಯೇ ಅಣ್ಣಯ್ಯ ಎಂಬ ಕನ್ನಡ ಸೀರಿಯಲ್ ತಮಿಳಿನ ಒಂದು ಸೀರಿಯಲ್‌ನಲ್ಲಿಯೂ ನಟಿಸಿದ ಖ್ಯಾತಿ ಅನುಷಾ ರೇ ಅವರದ್ದು.ಸೀರಿಯಲ್ ಹಾಗೂ ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದೇನೆ. ಅದಲ್ಲದೇ ಸೀರಿಯಲ್‌ನಲ್ಲಿ ಸಾಕಷ್ಟು ಸಮಯ ಸಿಗುವುದಿಲ್ಲ ಎನ್ನುವುದನ್ನು ಬಿಟ್ಟರೆ ಜನರಿಗೆ ಬಹು ಬೇಗ ಹತ್ತಿರವಾಗಬಹುದು ಎಂಬುದು ಅನುಷಾ ಅಭಿಪ್ರಾಯ.
ಯಾವ ಚಿತ್ರದಲ್ಲಿ ನಟಿಸುತ್ತೇನೆ ಎನ್ನುವುದಕ್ಕಿಂತ, ಯಾವ ಪಾತ್ರದ ಮೂಲಕ ಜನರಿಗೆ ಹತ್ತಿರವಾಗುತ್ತಿದ್ದೇನೆ ಎಂಬುದೇ ನನಗೆ ಮುಖ್ಯ ಎನ್ನುತ್ತಾರೆ ಅನುಷಾ ರೈ.ರಾಧಿಕಾ ಕುಮಾರಸ್ವಾಮಿ ಮುಖ್ಯ ಭೂಮಿಕೆಯಲ್ಲಿರುವ ದಮಯಂತಿ ಸಿನಿಮಾದಲ್ಲಿ ದೆವ್ವದ ಪಾತ್ರ ಮಾಡಿ ಜನ ಮನ ಗೆದ್ದಿದ್ದಾರೆ. ಇದೀಗ ಬಿಗ್ಬಾಸ್ ಮನೆಯಲ್ಲಿ ಸಿಂಗಲ್ ಆಗಿ ಫೈಟ್ ಮಾಡ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.