ಕಲ್ಲಡ್ಕ ಪ್ರಭಾಕರ್ ಭಟ್ ವಿ ರುದ್ಧ ಸಿಡಿದೆದ್ದ ಹಿಂದೂ ಹೆಣ್ಣುಮಗಳು, ಬೆ.ಚ್ಚಿಬಿದ್ದ ಕನ್ನಡಿಗರು

 

ಭಾನುವಾರ ಮಂಡ್ಯ ಜಿಲ್ಲೆಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಶೋಭಾ ಯಾತ್ರೆಯಲ್ಲಿ ಭಾಗವಹಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್‌, ಈ ಹಿಂದೆ ತಲಾಖ್‌ ತಲಾಖ್‌ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ದಿನಕ್ಕೊಬ್ಬ ಗಂಡ ಬದಲಾಗುತ್ತಿದ್ದ. ನಿಮಗೆ ಕಾಯಂ ಗಂಡನನ್ನು ಕೊಟ್ಟಿದ್ದೇ ಮೋದಿ ಸರಕಾರ. ತಲಾಖ್‌ ರದ್ದು ಮಾಡಿ ನಿಮಗೆ ಗೌರವ ತಂದುಕೊಟ್ಟಿದ್ದೇ ಹಿಂದೂ ಧರ್ಮ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಪ್ರಭಾಕರ್‌ ಭಟ್ ಹೇಳಿಕೆಯನ್ನು ಯಾವ ಸಮುದಾಯದ ಮಹಿಳೆಯರು ಒಪ್ಪಲು ಸಾಧ್ಯವಿಲ್ಲ. ಮುಸ್ಲಿಂ ಮಹಿಳಾ ವರ್ಗಕ್ಕೆ ಮಾತ್ರವಲ್ಲ ಎಲ್ಲಾ ಸಮುದಾಯದ ಮಹಿಳೆಯರಿಗೆ ಅವಮಾನವಾಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಯವರಿಗೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಆದ್ದರಿಂದ ಕೋಮು ಪ್ರಚೋದನೆಯ ಭಾಷಣ ಮಾಡುತ್ತಿದ್ದಾರೆ. ಕಲ್ಲಡ್ಕ ಭಟ್ ಬಂಧಿಸಬೇಕೆಂದು ಹೋರಾಟಗಾರ್ತಿ ನಜ್ಮಾ ನಜೀರ್‌ ಚಿಕ್ಕನೇರಳೆ ಅವರು ಎಫ್‌ಐಆರ್‌ ದಾಖಲಿಸಿದ್ದರು. 

ಇನ್ನು ಈ ಕುರಿತಾಗಿ ನಾಟಕಗಳ ರಾಣಿ ಹೆಸರುವಾಸಿಯಾದ ಸ್ವಯಂ ಘೋಷಿತ ರೈತ ನಾಯಕಿ ಮಂಜುಳಾ ಪೂಜಾರಿ ಕಲಡ್ಕ ಪ್ರಭಾಕರ ಭಟ್ಟರಿಗೆ ಬೈದಿದ್ದಾಳೆ. ಹೌದು ನಮ್ಮ ಭಾರತ ಸಂಪ್ರದಾಯದಲ್ಲಿ ಸೀತಾಮಾತೆಯನ್ನು ಬಹಳ ಭಕ್ತಿಯಿಂದ ಪೂಜೆ ಮಾಡುತ್ತೀವಿ ಯಾಕಂದ್ರೆ ಎಷ್ಟೋ ಕಷ್ಟಗಳನ್ನು ಸಹಿಸುವ ಶಕ್ತಿ ತಾಯಿ ಸೀತಾಮಾತೆಯಲ್ಲಿ ಇರುತ್ತದೆ ನಮ್ಮ ಈ ಭೂಮಿಯಲ್ಲಿ ಪ್ರತಿಯೊಬ್ಬ ನಾರಿಯಲ್ಲೂ ಆದಿಶಕ್ತಿ ಸೀತಾ ಮಾತೆ ನ ನೆಲೆಸಿರುತ್ತಾಳೆ ಹೆಣ್ಣನ್ನು ಗೌರವಿಸಿ ಹೆಣ್ಣನ್ನು ಕೆಣಕಿದರೆ ಮಣ್ಣು ತಿನ್ನಬೇಕಾಗುತ್ತದೆ ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾಃ ಹೆಣ್ಣನ್ನು ಗೌರವಿಸಿ.

ಆ ಧರ್ಮದಲ್ಲಿ ಅವರ ರೀತಿ ರಿವಾಜು ಏನಿದೆಯೋ ಅದನ್ನು ಅವರು ಪಾಲಿಸುತ್ತಾರೆ ಅವರಿಗೆ ಹೇಳಲು ನೀನು ಯಾರೋ ಮುದುಕ ಹೆಣ್ಣನ್ನು ಗೌರವಿಸಿ ಅದು ಬಿಟ್ಟು ಸಾಯುವ ವಯಸ್ಸಿನಲ್ಲಿ ಹೆಣ್ಣು ಮಕ್ಕಳ ಬಗ್ಗೆ ಹೇಳಿಕೆ ನೀಡಲು ಬರಬೇಡ. ನಿನ್ನ ಹೆತ್ತ ತಾಯಿ ಹೆಣ್ಣಲ್ಲವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅಣ್ಣ ಏನಾದರೂ ಕಾನೂನು ತಂದರು ಅದಕ್ಕೊಂದು ಅರ್ಥ ಇರುತ್ತದೆ. ಅದನ್ನು ಬಿಟ್ಟು ಹಾಗೆ ಹೀಗೆ ಹೇಳಲು ನೀನ್ಯಾರು. ನಮಗೂ ವಯಕ್ತಿಕ ಸ್ವತಂತ್ರ ಇದೆ ಎಂದು ಗುಡುಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.