ನನಗೆ ಎರಡು ಮದುವೆ ಆಗಿದೆ, ಸಂದರ್ಶನದಲ್ಲಿ ಭಾವುಕರಾಗಿ ಮಾತಾನಾಡಿದ ಕಿಚ್ಚ ಸುದೀಪ್

 
ವೀಕ್ಷಕರೆ, ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಸಾಕಷ್ಟು ಹಿಟ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ, ಇನ್ನು ಸುದೀಪ್ ಅವರ ಯಾವುದೇ ಸಿನಿಮಾ ಬಂದರೂ ಕೂಡ ಯೂಟ್ಯೂಬ್ ವಾಹಿನಿ ಮೂಲಕ ಸಂದರ್ಶನ ಮಾಡುತ್ತಾರೆ‌. 
ಇನ್ನು ಸುದೀಪ್ ಅವರು ಮ್ಯಾಕ್ಸ್ ಸಿನಿಮಾ ರಿಲೀಸ್ ಹತ್ತಿರವಾಗುತ್ತಿದಂತೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸುದೀಪ್ ಅವರ ಸಂದರ್ಶನ ಜೋರಾಗಿದೆ‌. ಮ್ಯಾಕ್ಸ್ ಸಿನಿಮಾ ರಿಲೀಸ್ ಆಗುವ ಮುನ್ನ ಸುದೀಪ್ ಅವರು ಸಾಕಷ್ಟು ಚಾನಲ್ ಗಳಿಗೆ ಸಂದರ್ಶನ ನೀಡುತ್ತಿದ್ದಾರೆ‌. <a href=https://youtube.com/embed/PHFM3nJSRro?autoplay=1&mute=1><img src=https://img.youtube.com/vi/PHFM3nJSRro/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಸುದೀಪ್ ಅವರ ಬಳಿ Mirchi Kannada ಯೂಟ್ಯೂಬ್ ಚಾನಲ್ ಮಾಡಿದ ಸಂದರ್ಶನದಲ್ಲಿ ಕಿಚ್ಚನ ಕೆಲವೊಂದು ವಿಚಾರ ಹೊರಹಾಕಲಾಗಿದೆ. ಆ ವಿಡಿಯೋವನ್ನು ನೀವು‌ ಮೇಲ್ಕಂಡ ವಿಡಿಯೋ ಮ‌ೂಲಕ ಸಂಪೂರ್ಣ ಮಾಹಿತಿ ಪಡೆಯಬಹುದು‌.