ಭವಿಷ್ಯದಲ್ಲಿ ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡಲು ನಾನು ರೆಡಿ; ಕರೀನಾ ಕಪೂರ್
Aug 2, 2024, 21:58 IST
ಸಾಮಾನ್ಯವಾಗಿ ಹೀರೋಯಿನ್ಗಳು ಸ್ಟಾರ್ ಹೀರೋಗಳ ಜೊತೆ ಡೇಟ್ ಮಾಡೋ ಇಚ್ಛೆ ವ್ಯಕ್ತಪಡಿಸುತ್ತಾರೆ. ಆದರೆ, ಕರೀನಾ ಕಪೂರ್ ಮಾತ್ರ ಇದಕ್ಕೆ ಭಿನ್ನವಾಗಿದ್ದರು. ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಡೇಟ್ ಮಾಡೋ ಇಚ್ಛೆ ಹೊರಹಾಕಿದ್ದರು. ಹೌದು ಕರೀನಾ ಕಪೂರ್ ಅವರು ಒಮ್ಮೆ ರಾಹುಲ್ ಗಾಂಧಿ ಜೊತೆ ಡೇಟ್ ಮಾಡಬೇಕು ಎಂದು ಓಪನ್ ಆಗಿ ಹೇಳಿಕೆ ಕೊಟ್ಟಿದ್ದರು.
ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈಗ ಆ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಕರೀನಾ ಕಪೂರ್ ಆಗ ಏಕೆ ಈ ಹೇಳಿಕೆ ನೀಡಿದರು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಕರೀನಾ ಕಪೂರ್ ಸದ್ಯ ಸೈಫ್ ಅಲಿ ಖಾನ್ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ.
ಸಾಮಾನ್ಯವಾಗಿ ಹೀರೋಯಿನ್ಗಳು ಸ್ಟಾರ್ ಹೀರೋಗಳ ಜೊತೆ ಡೇಟ್ ಮಾಡೋ ಇಚ್ಛೆ ವ್ಯಕ್ತಪಡಿಸುತ್ತಾರೆ. ಆದರೆ, ಕರೀನಾ ಕಪೂರ್ ಮಾತ್ರ ಇದಕ್ಕೆ ಭಿನ್ನವಾಗಿದ್ದರು. ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಡೇಟ್ ಮಾಡೋ ಇಚ್ಛೆ ಹೊರಹಾಕಿದ್ದರು. ಹಾಗಂತ ಇದು ಇತ್ತೀಚಿಗಿನ ಸಂದರ್ಶನ ಅಲ್ಲವೇ ಅಲ್ಲ. ಜಬ್ ವಿ ಮೆಟ್ ಸಿನಿಮಾದ ಪ್ರಚಾರದ ವೇಳೆ ಅವರು ನೀಡಿದ್ದ ಹೇಳಿಕೆ ಇದು.
<a href=https://youtube.com/embed/68NWv_7GfDY?autoplay=1&mute=1><img src=https://img.youtube.com/vi/68NWv_7GfDY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕರೀನಾ ಕಪೂರ್ ಅವರು ಜಬ್ ವಿ ಮೆಟ್ ಚಿತ್ರದ ಪ್ರಚಾರದಲ್ಲಿ ಭಾಗಿ ಆಗಿದ್ದರು. ಇದಕ್ಕಾಗಿ ಅವರು ಸಿಮಿ ಅವರು ನಡೆಸಿಕೊಡೋ ಟಾಕ್ಶೋನಲ್ಲಿ ಭಾಗಿ ಆಗಿದ್ದರು. ‘ವಿಶ್ವದಲ್ಲಿರುವ ಯಾರ ಜೊತೆ ಡೇಟ್ ಮಾಡುತ್ತೀರಿ’ ಎಂದು ಕರೀನಾಗೆ ಕೇಳಲಾಯಿತು. ಅವರು ನೇರವಾಗಿ ರಾಹುಲ್ ಗಾಂಧಿ ಹೆಸರನ್ನು ತೆಗೆದುಕೊಂಡರು.
ಅವರ ಹೆಸರನ್ನು ತೆಗೆದುಕೊಳ್ಳುವಾಗ ಕರೀನಾಗೆ ಭಯ ಇತ್ತು. ನಾನು ಈ ವ್ಯಕ್ತಿಯ ಹೆಸರನ್ನು ತೆಗೆದುಕೊಂಡರೆ ವಿವಾದ ಆಗಬಹುದು ಎಂದು ಕೂಡ ಕರೀನಾ ಕಪೂರ್ ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.