'ನಾನು ಆ ಸಿನಿಮಾದಿಂದ ಪ್ರೆಗ್ನೆಂಟ್ ಆದೆ' ಕಣ್ಣೀ.ರಿಡುತ್ತಾ ಮೌನ ಹೊರಹಾಕಿದ ಕನ್ನಡದ ಕಲಾವಿದೆ

 

ಮುದ್ದು ಮುಖದ ಚಲುವೆ ನಟಿ ಪೂರ್ಣ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ.ಕನ್ನಡದ ಜೋಶ್‌ ಸಿನಿಮಾ ನಟಿ ಪೂರ್ಣಾ ಅಲಿಯಾಸ್ ಶಾಮ್ನಾ ಖಾಸಿಂ ಅವರು ನಾನು ಮಗುವಿಗೆ ಜನ್ಮ ನೀಡಲು ಡೆವಿಲ್ ಸಿನಿಮಾ ಕಾರಣ. ನಾನು ಈ ಸಿನಿಮಾದಲ್ಲಿ ನಟನೆ ಮಾಡುವಾಗಲೇ ಪ್ರಗ್ನೆಂಟ್ ಆದೆ ಎಂದು  ಹೇಳಿಕೊಂಡಿದ್ದಾರೆ.

ನಟಿ ಪೂರ್ಣಾ ಅಲಿಯಾಸ್ ಶಾಮ್ನಾ ಖಾಸಿಂ ಕನ್ನಡಿಗರಿಗೂ ಪರಿಚಿತರು. ಜೋಶ್, ರಾಧನ ಗಂಡ ಹಾಗೂ ಇತ್ತೀಚೆಗೆ ಬಿಡುಗಡೆಯಾದ ರಮೇಶ್ ಅರವಿಂದ್ ಅವರ 100 ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇವರು ಕನ್ನಡದಲ್ಲಿ ನಟಿಸಿದ್ದು ಕೆಲವೇ ಸಿನಿಮಾಗಳಾದರೂ ಜೋಶ್ ಸಿನಿಮಾದ ಯಶಸ್ಸು ಪೂರ್ಣಾ ಅವರನ್ನು ಕನ್ನಡಿಗರಿಗೆ ಪರಿಚಯಿಸಿದೆ.

ಇದೀಗ ಅವರು ಮುಂಬರುವ ತಮಿಳಿನ ಡೆವಿಲ್ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಬಗ್ಗೆ ಯ್ಯೂಟೂಬ್‌ ಸಂದರ್ಶನವೊಂದರಲ್ಲಿ ಮಾತನಾಡಿದ ಪೂರ್ಣಾ ಅವರು, ಡೆವಿಲ್ ಸಿನಿಮಾ ಜತೆ ಪೂರ್ಣಾಗೆ ಭಾವನಾತ್ಮಕ ಸಂಬಂಧವಿದೆ ಎಂದು ಹೇಳಿಕೊಂಡಿದ್ದಾರೆ.

ಡೆವಿಲ್ ಸಿನಿಮಾವನ್ನು ಮತ್ತು ಚಿತ್ರತಂಡದವರನ್ನು ನಾನೆಂದಿಗೂ ಮರೆಯುವುದಿಲ್ಲ. ಹಾಡಿನ ಚಿತ್ರೀಕರಣದ ವೇಳೆ ನನಗೆ ತಲೆ ಸುತ್ತುವ ಅನುಭವವಾಯಿತು. ಆಗ ಇಡೀ ಸೆಟ್‌ನಲ್ಲಿರುವ ಎಲ್ಲರೂ ಗಾಬರಿಯಾಗಿದ್ದರು.  ನಾನು ಮಗುವಿಗೆ ಜನ್ಮ ನೀಡಲು ಡೆವಿಲ್ ಸಿನಿಮಾ ಕಾರಣ. ನಾನು ಈ ಸಿನಿಮಾದಲ್ಲಿ ನಟನೆ ಮಾಡುವಾಗಲೇ ಪ್ರಗ್ನೆಂಟ್ ಆದೆ ಎಂಬ ಘಟನೆಯನ್ನೂ ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ.

ಇನ್ನು ನಟಿ ಪೂರ್ಣಾ ಅಲಿಯಾಸ್ ಶಾಮ್ನಾ ಖಾಸಿಂ ಅವರು ಮುಂಬರುವ ತಮಿಳಿನ ಡೆವಿಲ್ ಸಿನಿಮಾ ಯಶಸ್ವಿಗಾಗಿ ಎದುರು ನೋಡುತ್ತಿದ್ದಾರೆ. ಈ ಡೆವಿಲ್ ಸಿನಿಮಾವನ್ನು ಆದಿತ್ಯ ಎಂಬುವರು ನಿರ್ದೇಶಿಸಿದ್ದಾರೆ. ವಿಧಾರ್ಥ್, ಪೂರ್ಣಾ, ಆದಿತ್ಯ ಅರುಣ್, ಮಿಸ್ಕಿನ್ ಮತ್ತು ಇತರ ಅನೇಕ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.