ಲೆಕ್ಕವಿಲ್ಲದಷ್ಟು ಆಸ್ತಿ ಇದೆ ನನ್ನ ಬಳಿ ಆದರೆ ಕೆಲಸವಿಲ್ಲ; ರಾಧಿಕಾ ಕುಮಾರಸ್ವಾಮಿ
Sep 9, 2024, 12:55 IST
ಸ್ಯಾಂಡಲ್‌ವುಡ್ ಬ್ಯೂಟಿಫುಲ್ ನಟಿ ಹಾಗೂ ನಿರ್ಮಾಪಕಿ ರಾಧಿಕಾ ಕುಮಾರಸ್ವಾಮಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಹೆಚ್ಚಿಗೆ ಸಿನಿಮಾ ಮತ್ತು ವಿವಾದವಾಗಿರುತ್ತದೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿರುವ ರಾಧಿಕಾ ಎಂಟ್ರಿ ಕೊಟ್ಟಿದ್ದು 2002ರಲ್ಲಿ.
ನಿನಗಾಗಿ ಚಿತ್ರದಿಂದ ಎಂಟ್ರಿ ಕೊಟ್ಟು ಚಿನ್ನಾರಿ ಮುತ್ತ ಚಿತ್ರದ ಮೂಲಕ ಹಿಟ್ ನಾಯಕಿಯಾಗಿಬಿಟ್ಟರು.ಕೈ ತುಂಬಾ ಸಿನಿಮಾ ಆಫರ್‌ಗಳು ಮತ್ತು ಬ್ಯುಸಿನೆಸ್‌ಗಳ ಮಾಡುತ್ತಿರುವ ರಾಧಿಕಾ ನಿಜಕ್ಕೂ ಕೋಟಿಗಳ ಒಡತಿ ಎನ್ನುತ್ತಾರೆ ಜನರು. ಲೆಕ್ಕವಿಲ್ಲದಷ್ಟು ಹಣ ಇದೆ ಎಂದು ಹೇಳಲು ಕಾರಣವಿದೆ.
ನಟ, ನಿರ್ಮಾಣ ಮತ್ತು ಉದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ 124 ಕೋಟಿ ರೂಪಾಯಿಗಳ ಒಡತಿ ಎಂದು ಖಾಸಗಿ ಕನ್ನಡ ಪೋರ್ಟಲ್ ಸುದ್ದಿ ಮಾಡಿದೆ. ಯಾವುದ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲವಾದರೂ ರಾಧಿಕಾ ಕುಮಾರಸ್ವಾಮಿನ ಒಮ್ಮೆ ನೋಡಿದರೆ ವಾವ್ ಎಷ್ಟು ಪಾಶ್ ಅನಿಸುವುದು ಪಕ್ಕಾ. ಹೀಗಾಗಿ ಅತಿ ಸಿರಿವಂತ ನಟಿ ಎನ್ನಬಹುದು.
<a href=https://youtube.com/embed/SVaZvCzFZKs?autoplay=1&mute=1><img src=https://img.youtube.com/vi/SVaZvCzFZKs/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ತಮ್ಮ ಹೋಮ್ ಬ್ಯಾನರ್‌ನಲ್ಲಿ ಎರಡು ಸಿನಿಮಾಗಳಲ್ಲಿ ನಿರ್ಮಾಣ ಜೊತೆಗೆ ನಟನೆ ಮಾಡಿದ್ದಾರೆ. ಭೈರಾದೇವಿ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ಅಜಾಗೃತ ಎರಡು ಸಿನಿಮಾಗಳನ್ನು ನಿರ್ಮಿಸಿದ್ದು, ತಾವೇ ನಟಿಸಿದ್ದಾರೆ.ನಮ್ಮ ಫ್ಯಾಮಿಲಿಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಶಮಿಕಾ ವಿಚಾರವನ್ನು ಎಲ್ಲೂ ರಿವೀಲ್ ಮಾಡುವಂತಿಲ್ಲ. ಆಕೆಯ ವಿಚಾರಗಳ ಬಗ್ಗೆ ಹೆಚ್ಚು ಹೇಳುವಂತಿಲ್ಲ.
ದೊಡ್ಡ ರೀತಿಯಲ್ಲಿ ಅವಳನ್ನು ಪರಿಚಯಿಸುವ ಆಸೆ ಇದೆ ಅಲ್ಲಿಯವರೆಗೂ ನೀವು ಕಾಯಲೇಬೇಕು ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.