ಡ್ರೆಸ್ಸಿಂಗ್ ರೂಮ್ ಒಳಗಡೆ ಇದ್ರು ಬಿಡಲ್ಲ ಸರ್; ಕನ್ನಡ ಚಿತ್ರರಂಗದ ಹಣೆಬರಹ ಬಿ ಚ್ಚಿಟ್ಟ ನ ಟಿ

 

ಕೆಲ ದಿನಗಳ ಹಿಂದಷ್ಟೇ ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಎ-೧ ಆರೋಪಿ ಪವಿತ್ರಾ ಗೌಡ ಹಾಗೂ ನಟ ದರ್ಶನ್‌ ಜೈಲುಪಾಲಾಗಿದ್ದಾರೆ. ಈ ಮಧ್ಯ ಸಾಮಾಜಿಕ ಜಾಲತಾಣದಲ್ಲಿ ದರ್ಶನ್‌ ಹಾಗೂ ಪವಿತ್ರಾ ಗೌಡ ಬಗ್ಗೆ ಚರ್ಚೆ ಮಾಡುವವರ ಬಗ್ಗೆ ನಟಿ ಚಿತ್ರಾಲ್ ರಂಗಸ್ವಾಮಿ ಮಾತನಾಡಿದ್ದು, ಕೆಟ್ಟದಾಗಿ ಕಾಮೆಂಟ್​ ಮಾಡುವವರ ವಿರುದ್ಧ ಕಿಡಿಕಾರಿದ್ದರು.

ಇದೀಗ ಚಿತ್ರರಂಗದ ಬಗ್ಗೆ ಒಂದಿಷ್ಟು ಮಾಹಿತಿ ಬಿಚ್ಚಿಟ್ಟಿದ್ದಾರೆ. ಮೊದಲಿಂದ ವಿವಾದಗಳಿಂದಲೇ ಹೆಸರುವಾಸಿ ಆಗಿರುವ ಈ ನಟಿ ನಟಿಸಿದ್ದಕ್ಕಿಂತ ಹೇಳಿಕೆ ನೀಡಿದ್ದೇ ಜಾಸ್ತಿ. ಹೌದು. ಕೆಲ ನಿರ್ಮಾಪಕರು ನಿರ್ದೇಶಕರು ಡ್ರೆಸ್ಸಿಂಗ್ ರೂಮ್ ಕದ ಬಡಿಯುವವರು ಇದ್ದಾರೆ ಎಂದು ಓಪನ್ ಹೇಳಿಕೆ ನೀಡಿದ್ದಾರೆ. ಕೆಲವರು ಇದು ಗೊತ್ತಿರೋದೆ ಎಂದರೆ ಇನ್ನು ಕೆಲವರು ಶಾಕ್ ಆಗಿದ್ದಾರೆ. <a href=https://youtube.com/embed/rm4MlZJ4qHE?autoplay=1&mute=1><img src=https://img.youtube.com/vi/rm4MlZJ4qHE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಈ ಬಗ್ಗೆ ಸಂದರ್ಶನದಲ್ಲಿ  ಮಾತನಾಡಿರುವ ಚಿತ್ರಾಲ್, ಕಮೆಂಟ್ಸ್‌ ಅಲ್ಲಿ ಬೇರೆಯವರ ಜೀವನದ ಬಗ್ಗೆ ಮಾತನಾಡಬೇಡಿ. ಈಗೇನೋ ಅವರ ಟೈಮ್‌ ಸರಿ ಇಲ್ಲ ಅಂದರೆ ಅವರ ಬಗ್ಗೆ ಮಾತನಾಡುವುದು ತುಂಬಾ ತಪ್ಪು. ಜನಗಳು ತುಂಬಾ ತುಂಬಾ ತಪ್ಪು ಮಾಡುತ್ತಿದ್ದಾರೆ. ಇಂತಹ ಜನಗಳ ಮಧ್ಯ ನಾವು ಬದುಕುತ್ತಿದ್ದೇವೆ ಅಂತಾ ಬೇಸರವಾಗುತ್ತಿದೆ ಎಂದರು.

ಇನ್ನುಈ ಹಿಂದೆ ಕೂಡ ದರ್ಶನ್ ಅವರ ಮಾತನಾಡಿರೋ ಇವರು ಯಾವುದೋ ವ್ಯಕ್ತಿ ಇನ್ನೊಬ್ಬರ ಜೀವನದಲ್ಲಿ ಸೆಕೆಂಡ್‌ ಆಗಿ ಹೋಗಿದ್ದಾರೆ ಅಂದರೆ ಅದರ ಅರ್ಥ ಅವರು ಕೆಟ್ಟವರಲ್ಲ. ಕೆಟ್ಟವರಾಗಿದ್ದರೆ ಅವರು ಹತ್ತು ವರ್ಷ ಇರುತ್ತಿರಲಿಲ್ಲ. ಅವರ ನಡುವೆ ಆ ಬಾಡಿಂಗ್‌ ಇಲ್ಲದೇ ಇದ್ದರೆ ಅವರು ಹತ್ತು ವರ್ಷ ಜೊತೆಯಾಗಿ ಇರುತ್ತಿರಲಿಲ್ಲ. ಅವರ ಬಗ್ಗೆ ಮಾತನಾಡೋಕೆ ನಾವು ಯಾರೂ ಅಲ್ಲ. ನಾನು ಯಾರೂ ಅಲ್ಲ.. ನೀವು ಯಾರೂ ಅಲ್ಲ ಎಂದು ನುಡಿದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.