45 ನಿಮಿಷಕ್ಕೆ 3‌ ಸಾವಿರ ಕೊಟ್ಟರೆ ಕೆಲಸ ಆಗುತ್ತೆ, ಪವಿತ್ರ ಗೌಡನ ಬಗ್ಗೆ ಮೊದಲ ಗಂಡ ಓಪನ್ ಮಾತು

 
ಪವಿತ್ರ ಗೌಡ ಅವರು ರೇಣುಕಾಸ್ವಾಮಿ ಕೊ ಲೆಕೇಸ್ ನಲ್ಲಿ ಇತ್ತಿಚೆಗೆ ಜೈಲುಸೇರಿದ್ದರು. ಈ ವೇಳೆ ಪವಿತ್ರ ಅವರ ಮೊದಲ ಗಂಡ ಸಂಜಯ್ ಅವರು ಇದೀಗ ಮಾಧ್ಯಮಗಳ ಮುಂದೆ ಸಂದರ್ಶನ ನಡೆಸುತ್ತಿದ್ದಾರೆ. ತನ್ನ ಹಾಗೂ ಪವಿತ್ರ ಗೌಡ ವಯಕ್ತಿಕ ಜೀವನದ ಬಗ್ಗೆ ಈ ಹಂಚಿಕೊಂಡು ಬಂದಿದ್ದಾರೆ.
ಆದರೆ, ಇದೀಗ ಮತ್ತೊಂದು ಅಸಲಿ ಸತ್ಯ ಕೂಡ ಹೊರಬಿದ್ದಿದೆ. ಪವಿತ್ರ ಗಂಡ ಸಜಯ್ ಅವರು ಪವಿತ್ರ ಅವರನ್ನು ಮದುವೆಯಾದ ಬಳಿಕ ವ್ಯಾಪಾರ ಉದ್ಯಮದಲ್ಲಿ ಅಷ್ಟೇನೂ ಯಶಸ್ಸು ಕಂಡಿರಲಿಲ್ಲ. ಹಾಗಾಗಿ ಹೆಂಡತಿಗೆ ಬೇಕಾದ ಜೀವನ ಕೊಡುವಲ್ಲಿ ಸಂಜಯ್ ಅವರು ಸೋತಿದ್ದರು.  <a href=https://youtube.com/embed/kKmw_1xDLrQ?autoplay=1&mute=1><img src=https://img.youtube.com/vi/kKmw_1xDLrQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಈ ಸಂಧರ್ಭದಲ್ಲಿ ಪವಿತ್ರ ಗೌಡ ನಟ ದರ್ಶನ್‌ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಲು ಮುಂದಾಗಿದ್ದರು. ಇದಾದ ಬಳಿಕ‌ ಸಂಜಯ್ ಅವರಿಗೆ ಪವಿತ್ರ ಗೌಡ ಡಿವೋರ್ಸ್ ಕೊಟ್ಟು ಕಾನೂನು ಪ್ರಕ್ರಿಯೆಯ ಮೂಲಕ ಇವರಿಬ್ಬರೂ ದೂರವಾಗಿದ್ದಾರೆ. ಆದರೆ ಇದೀಗ ಪವಿತ್ರ ಗಂಡ ಅಸಲಿ ವಿಚಾರವೊಂದು ಹೊರಹಾಕಿದ್ದಾರೆ. 
ಎರಡು ದಿನಗಳ ಹಿಂದೆಯಷ್ಟೆ ಪವಿತ್ರ ಗೌಡ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಪವಿತ್ರ ಗೌಡ ಅವರ ಮೊದಲ ಗಂಡನ ಬಗ್ಗೆ ಮತ್ತೆ ಸಂದರ್ಶ ಆರಂಭವಾಯಿತು. ಈ ಸಂಧರ್ಭದಲ್ಲಿ ಸಂಜಯ್ ಅವರು ಒಂದು ಗಂಟೆ ಸಂದರ್ಶನಕ್ಕೆ ಸುಮಾರು 4 ಸಾವಿರ ಹಾಗೂ 45 ನಿಮಿಷ ಸಂದರ್ಶನಕ್ಕೆ 3 ಸಾವಿರ ಪಡೆದುಕೊಂಡಿದ್ದಾರೆ. ಇದೀಗ ಪತ್ನಿಗೆ ರೇಟ್ ಫಿಕ್ಸ್ ಮಾಡಿ ಸಂದರ್ಶನ ತಗೋತ್ತಾನೆ ಅಂತ ಚಾನಲ್ ನವರು ಸಿಡಿಮಿಡಿಗೊಂಡಿದ್ದಾರೆ.