ಮದುವೆಯಾದ ಎರಡೇ ದಿನಕ್ಕೆ ಜಯಂತ್ ಗೆ ಕೈಕೊಟ್ಟ ಜಾನು

 

ಇತ್ತೀಚೆಗಷ್ಟೇ ಶುರುವಾಗಿ ಇದೀಗ ಟಿಆರ್‌ಪಿಯಲ್ಲಿ ಟಾಪ್‌ ಸ್ಥಾನಕ್ಕೆ ಏರಿಕೆ ಕಂಡಿರುವ ಧಾರಾವಾಹಿ ಎಂದರೆ ಅದು ಲಕ್ಷ್ಮೀ ನಿವಾಸ. ಇದೇ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರ ಎಲ್ಲರನ್ನು ಮೋಡಿ ಮಾಡುತ್ತಿದೆ. ಇದೀಗ ಇದೇ ಜಾಹ್ನವಿಯ ಅಲಿಯಾಸ್‌ ಚಂದನಾ ಅನಂತಕೃಷ್ಣ ಭರತನಾಟ್ಯ ಕಲಾವಿದೆಯೂ ಹೌದು.

ಕನ್ನಡ ಕಿರುತೆರೆಯಲ್ಲಿ 'ಚುಕ್ಕಿ' ಎಂದೇ ಖ್ಯಾತಿ ಪಡೆದಿರುವ ನಟಿ ಚಂದನಾ ಅನಂತಕೃಷ್ಣ ಈಗ ಮತ್ತೆ ಸುದ್ದಿಯಾಗಿದ್ದಾರೆ. ಸದಾ ಡಿಫರೆಂಟ್ ಆಗಿ ಅಭಿಮಾನಿಗಳ ಎದುರು ಬರುವ ಚಂದನಾ ಅನಂತಕೃಷ್ಣ, ಈ ಬಾರಿ ವೈಯಕ್ತಿಕ ಕಾರಣದಿಂದ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ. ನಟಿ ಚಂದನಾ ಅನಂತಕೃಷ್ಣ ಅವರು ತಮ್ಮ ಒಂದೊಂದೇ ಕನಸುಗಳನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. <a href=https://youtube.com/embed/YGo_5tWChe4?autoplay=1&mute=1><img src=https://img.youtube.com/vi/YGo_5tWChe4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

 ಚಿಕ್ಕವಯಸ್ಸಿನಿಂದ ಕಂಡ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ನಟಿಯಾಗಿ ಕಿರುತೆರೆಯಲ್ಲಿ ಮಿಂಚಿ, ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡು, ಬೆಳ್ಳಿ ಪರದೆ ಮೇಲೂ ಕಾಣಿಸಿಕೊಂಡರು. ಇದೀಗ ಶ್ರೀಮತಿಯಾಗಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.ಮೂಲತಃ ತುಮಕೂರಿನವರಾದ ಚಂದನಾ ಅನಂತಕೃಷ್ಣ ಅವರು ಬಿಕಾಂ ಓದಿದ್ದಾರೆ.

 'ಜಾಲಿ ಬ್ಯಾಚುಲರ್ಸ್' ಎಂಬ ಸಿನಿಮಾದಲ್ಲಿ ನಟಿಸಿ ಬಾಲ್ಯ ಕನಸನ್ನು ನನಸು ಮಾಡಿಕೊಂಡ ಚಂದನಾ ಅನಂತಕೃಷ್ಣ ಅವರು ಬಹುಮುಖ ಪ್ರತಿಭೆ ಎಂದರೆ ಸುಳ್ಳಾಗುವುದಿಲ್ಲ. ರಂಗಭೂಮಿ ಕಲಾವಿದೆಯಾದ ಚಂದನಾ ಕಿರುತೆರೆಯಲ್ಲೂ ಮಿಂಚಿದವರು. ರಾಜಾ ರಾಣಿ, ಮುದ್ದು ಮಣಿಗಳು, ಲಕ್ಷ್ಮಿ ನಿವಾಸ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಫರ್ಧಿಯಾಗಿದ್ದ ಚಂದನಾ ಇದೀಗ ಮದುವೆ ಫಿಕ್ಸ್ ಆಗಿರುವ ಕಾರಣ ಧಾರಾವಾಹಿ ತೊರೆಯಲಿದ್ದಾರೆ.

ಸದ್ಯ ಚಂದನಾ ಅನಂತಕೃಷ್ಣ ಅವರು ಕಿರುತೆರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಸೈಕೋ ಗಂಡನೊಬ್ಬನ ಹೆಂಡತಿಯಾಗಿ ಕಷ್ಟ ಪಡುತ್ತಿರುವ ಪಾತ್ರವದು. 

ಇತ್ತೀಚಿಗಷ್ಟೇ ಶೂಟಿಂಗ್ ನಲ್ಲಿ ಜಯಂತ್ ಮನೆ ಇಂದ ಆಚೆ ಬಂದು ಜಯಂತನ ಕುರಿತಾಗಿ ಸತ್ಯ ತಿಳಿದುಕೊಳ್ಳಲು ಹೊರಟಿರುವ ಜಾಹ್ನವಿ ಅಲಿಯಾಸ್ ಚಂದನಾ ಮದುವೆ ಕಾರಣದಿಂದಾಗಿ ಧಾರಾವಾಹಿ ತೊರೆಯಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.