ದರ್ಶನ್ ಕೊ ಲೆ ಕೇಸ್ ವಿಚಾರದ ನಡುವೆ ಕನ್ನಡ ಚಿತ್ರರಂಗದ ಮಂಚದ ಆಟ ಬಿಚ್ಚಿ ಟ್ಟ ನ ಟಿ;

 

ಕನ್ನಡ ಚಿತ್ರರಂಗದ ಅದ್ಭುತ ನಟಿ, ಮಾಡಲ್ ಹಾಗೂ ಬಾಡಿ ಬಿಲ್ಡರ್ ಚಿತ್ರಾ ರಂಗಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಚಿತ್ರಾಲ್ ವರ್ಕೌಟ್ ಮಾಡುವುದನ್ನು ನೋಡಿ ಅದೆಷ್ಟೋ ಮಂದು ನಾವು ಫಿಟ್ ಆಗಿರಬೇಕು ಎಂದು ಮೋಟಿವೇಟ್ ಆಗುತ್ತಾರೆ. ಹೀಗಿರುವಾಗ ಅಲ್ಲೋಬ್ಬ ಇಲ್ಲೊಬ್ಬ ಡ್ರೆಸ್‌ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುತ್ತಾರೆ. ಈ ವಿಚಾರದ ಬಗ್ಗೆ ನಟಿ ಸಖತ್ ಬೋಲ್ಡ್ ಉತ್ತರ ಕೊಟ್ಟಿದ್ದಾರೆ. 

ಚಿತ್ರಲ್‌ ರಂಗಸ್ವಾಮಿ ರಂಗಭೂಮಿ ಮೂಲಕ ಬಣ್ಣದ ಬದುಕು ಆರಂಭಿಸಿದರು. ಸ್ನೇಹಿತೆಯೊಂದಿಗೆ ನಾಟಕಗಳನ್ನು ನೋಡಲು ಹೋಗುತ್ತಿದ್ದ ಚಿತ್ರಲ್‌ಗೆ ಕೂಡಾ ನಟನೆಯಲ್ಲಿ ಆಸಕ್ತಿ ಬೆಳೆಯಿತು.ರಂಗಸಂಗಮ ಎಂಬ ಸಂಸ್ಥೆಗೆ ಸೇರಿದ ಚಿತ್ರಲ್‌ ನಟನೆ ಕಲಿತು ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದೇ ಮುಂದೆ ಇವರು ಕಿರುತೆರೆಗೆ ಬರಲು ಕಾರಣವಾಯ್ತು.  <a href=https://youtube.com/embed/e56qZ8B5XRU?autoplay=1&mute=1><img src=https://img.youtube.com/vi/e56qZ8B5XRU/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಸಿನಿಮಾ , ಧಾರಾವಾಹಿಗಳಲ್ಲಿ ಅವಕಾಶ ದೊರೆಯುತ್ತಿಲ್ಲ ಎಂಬ ಕಾರಣಕ್ಕೆ ಚಿತ್ರಲ್‌ ಕೆಲವು ದಿನಗಳ ಕಾಲ ಡಿಪ್ರೆಶನ್‌ನಲ್ಲಿದ್ದರಂತೆ. ಆದರೆ ಈಗ ಎಲ್ಲದರಿಂದ ಹೊರ ಬರುತ್ತಿದ್ದೇನೆ ಎನ್ನುತ್ತಾರೆ ಲೇಡಿ ಬಾಡಿ ಬಿಲ್ಡರ್.‌ ಚಿತ್ರರಂಗದಲ್ಲಿ ಕೂಡ ಕಾಸ್ಟಿಂಗ್ ಕೌಚ್ ಇದೆ. ಇದರ ಅನುಭವ ನನಗೆ ಈಗಾಗಲೇ ಅಗಿದೆ. ಈ ಹಿಂದೆ ನಾ ಬೇರೆಯವರ ಮಾತನ್ನು ನಂಬಿ ಬಾರ್ ಅಲ್ಲಿ ಡ್ಯಾನ್ಸ್ ಮಾಡುವ ಪ್ರಸಂಗ ಬಂದಿತ್ತು.

ಅದರಂತೆ ಸಿನಿಮಾಗಳಲ್ಲಿ ಉತ್ತಮ ಪಾರ್ಟ್ ಬೇಕೆಂದರೆ ಹೇಳಿದಂತೆ ಕೇಳಬೇಕು. ಮಂಚ ಏರಲೇ ಬೇಕು ಎಂದು ಇವರು ಹೇಳಿದ್ದಾರೆ.ಅವಕಾಶ ಬೇಕು ಅಂದ್ರೆ ಪಾರ್ಟಿಗೆ ಹೋಗಬೇಕು. ಪಾರ್ಟಿ, ಪಬ್ ಗಳಲ್ಲಿ ಕಾಣಿಸಿಕೊಳ್ಳಬೇಕು. ಎಲ್ಲರ ಜತೆ ಸಲುಗೆಯಿಂದ ಇರಬೇಕು. ಪಾರ್ಟಿಗೆ ಹೋದ್ರೆ ಗುರುತಿಸಿಕೊಳ್ಳಬೇಕು. ನಿರ್ಮಾಪಕರಿಗೆ ಹುಡುಗಿಯರ ಶೋಕಿ ಇದೆ. ಹೀಗಾಗಿ ಸಲುಗೆಯಿಂದ ಇದ್ದರೇ ಮಾತ್ರ ಚಾನ್ಸ್ ಎಂದು ಆರೋಪಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.