ವಿಷ್ಣುವರ್ಧನ್ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಕರಿಬಸಪ್ಪ, ಈತ ಸಾಮಾನ್ಯ ಅಲ್ವೇ ಅಲ್ಲ

 

ಬಿಗ್ ಬಾಸ್ ಮನೆಯ ಕರಿಬಸಪ್ಪ ಅವರು ಚಿಕ್ಕ ವಯಸ್ಸಿನಲ್ಲಿಯೇ ಬಾಡಿ‌ ಮಾಡಬೇಕು ಅಂತ ಆಸೆ ಇದ್ದವರಂತೆ, ಹಾಲಿವುಡ್ ಸಿನಿಮಾ ನಟರ ಬಾಡಿ ನೋಡಿ inspire ಆದ ಕರಿಬಸಪ್ಪ ಅವರು Bodybuild ಮಾಡಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದರು.

ಇನ್ನು ಬಿಗ್ ಬಾಸ್ ಮನೆಯಲ್ಲಿರುವ ಕರಿಬಸಪ್ಪ ಅವರು ಮಾತಿನ ಜೊತೆ ಹಾಡು‌ ಕೂಡ ಹಾಡಿಕೊಂಡು ಸಿಂಗರ್ ಕೂಡ ಆಗಿದ್ದಾರೆ. ಇನ್ನು ಕರಿಬಸಪ್ಪ ಅವರು ಬೆಂಗಳೂರಿನಲ್ಲಿ ಜಿಮ್ ಮಾಲೀಕರು ‌ಕೂಡ ಆಗಿದ್ದಾರೆ. ಸಾಕಷ್ಟು ಕಡೆ ಜಿಮ್ ಅಂಗಡಿ ತೆರೆದು ಒಳ್ಳೆಯ ಬ್ಯುಸಿನೆಸ್ ಕೂಡ ಮಾಡುತ್ತಿದ್ದಾರೆ‌.

ಕರಿಬಸಪ್ಪ ಅವರು ಬಾಲ್ಯದಲ್ಲಿ ಸಾಕಷ್ಟು ಕಷ್ಟಪಟ್ಟು ಮೇಲೆ ಬಂದವರು. ಹಣದ ಕೊರತೆಯಿಂದ ಜೀವನದಲ್ಲಿ ಯಾವುದನ್ನು ಕೂಡ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ತನ್ನ ಛಲ ಹಾಗೂ ಶ್ರಮದ ಮೂಲಕ ಇವತ್ತು ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ ಕರಿಬಸಪ್ಪ ಅವರು.ಕೋಟಿ <a style="border: 0px; overflow: hidden" href=https://youtube.com/embed/y8oPbr500AM?autoplay=1&mute=1><img src=https://img.youtube.com/vi/y8oPbr500AM/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಸದ್ಯಕ್ಕೆ ಕರಿಬಸಪ್ಪ ಅವರು ‌ಬಿಗ್ ಬಾಸ್ ಮನೆಯಲ್ಲಿ ಬಾರಿ ಸದ್ದು ಮಾಡುತ್ತಿದ್ದಾರೆ. ಕರಿಬಸಪ್ಪ ಅವರ ಹಾಡು ಹಾಗೂ motivation ಮಾತುಗಳು ಎಲ್ಲರ ಗಮನಸೆಳೆಯುತ್ತಿದೆ. ಇದತ ಜೊತೆಗೆ ಬಿಗ್ ಬಾಸ್ ಮನೆಯ ಟಾಸ್ಕ್ ಗಳನ್ನು ಕೂಡ ಚೆನ್ನಾಗಿ ನಿಭಾಯಿಸುತ್ತಿದ್ದಾರೆ.