ಹಳೆ ಗೆಳೆಯನ ಜೊತೆ ಮದುವೆ ಮಾಡಿಕೊಂಡ ಕೀರ್ತಿ ಸುರೇಶ್, ಹದಿಮೂನ್ ಮಾಲ್ಡೀವ್ಸ್ ಎಂದ ಕೀರ್ತಿ

 
ಭಾರತೀಯ ಸ್ಟಾರ್ ನಟಿ ಕೀರ್ತಿ ಸುರೇಶ್ ನಿನ್ನೆಯಷ್ಟೆ ಹಳೆ‌ ಗೆಳೆಯನ ಜೊತೆ ಮದುವೆ ಮಾಡಿಕೊಂಡಿದ್ದಾರೆ. ಮುದ್ದು ಮುಖದ ಕೀರ್ತಿ ಸುರೇಶ್ ಅವರು ತಮಿಳು ‌ತೆಲುಗು ಹಾಗೂ ಮಲಯಾಳಂ ಸಿನಿಮಾದಲ್ಲಿ ಖ್ಯಾತಿ ಪಡೆದಿದ್ದಾರೆ. 
ಇದೀಗ ತಾನು ಪ್ರೀತಿಸಿದ ಹಳೆ ಗೆಳೆಯನ ಕೈಹಿಡಿದ್ದಾರೆ. ಕೀರ್ತಿ ಸುರೇಶ್ ಅವರ ಮದುವೆಗೆ ತೆಲುಗು ಹಾಗೂ ತಮಿಳು ನಟರು ಹೆಚ್ಚಾಗಿ ಬಂದಿದ್ದಾರೆ. ಇನ್ನು ಕೀರ್ತಿ ಸುರೇಶ್ ಅವರ ಪತಿ ಬ್ಯುಸಿನೆಸ್ ಮ್ಯಾನ್ ಎನ್ನಲಾಗಿದೆ. ಈ ಇಬ್ಬರ ಜೋಡಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 
<a href=https://youtube.com/embed/_roQ0HuxTCg?autoplay=1&mute=1><img src=https://img.youtube.com/vi/_roQ0HuxTCg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಮದುವೆ ನಂತರ ಕೀರ್ತಿ ಸುರೇಶ್ ಅವರು ಮತ್ತೆ ‌ಸಿನಿಮಾ ರಂಗಕ್ಕೆ ಎಂಟ್ರಿ ನೀಡಲಿದ್ದಾರೆ. ಆದರೆ ಸದ್ಯಕ್ಕೆ ಕೀರ್ತಿ ಸುರೇಶ್ ಅವರು ಹನಿಮೂನ್ ಗಾಗಿ ಮಾಲ್ಡೀವ್ಸ್ ಪ್ರವಾಸ ಕೈಗೊಳ್ಳಲಿದ್ದಾರೆ. ತನ್ನ ಹಳೆ‌ ಗೆಳೆಯನ ಜೊತೆ ಕೀರ್ತಿ ಸುರೇಶ್ ಅವರು ಇದೀಗ ಮದುವೆ ಸಂಭ್ರಮದಲ್ಲಿ ಎಂಜಾಯ್ ಮಾಡುತ್ತಿದ್ದಾರೆ.