ಮುದ್ದಾದ ಹೆಂಡತಿಗೆ ಲಾಯರ್ ಜಗದೀಶ್ ಕೈ ಕೊಟ್ಟು ಓಡಿ ಹೋಗಿದ್ದು ಯಾ ಕೆ
Oct 8, 2024, 18:58 IST
ಬಿಗ್ ಬಾಸ್ ಕನ್ನಡ 11 ಕಾರ್ಯಕ್ರಮದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸ್ಪರ್ಧಿ ಲಾಯರ್ ಜಗದೀಶ್. ಶೋ ಶುರುವಾದ 3 ದಿನಗಳಲ್ಲೇ ದೊಡ್ಡ ಹಂಗಾಮ ಕ್ರಿಯೇಟ್ ಮಾಡಿ ಸ್ವರ್ಗನಿವಾಸಿಗಳಿಗೂ ನರಕ ತೋರಿಸಿದವರು ಲಾಯರ್ ಜಗದೀಶ್. ಕಿತ್ತಾಟ, ಜಗಳ, ವಾಕ್ಸಮರದ ಬಳಿಕ ಎಲ್ಲರಿಗೂ ಲಾಯರ್ ಜಗದೀಶ್ ಕ್ಷಮೆ ಕೇಳಿದರು.
ಬಿಗ್ ಬಾಸ್’ಗೂ ಕ್ಷಮೆ ಕೇಳಿದರು. ಆನಂತರ ಎಮೋಷನಲ್ ಆಗಿದ್ದ ಲಾಯರ್ ಜಗದೀಶ್.ಐಶ್ವರ್ಯಾ ಸಿಂಧೋಗಿ ಜೊತೆ ಮಾತಿಗಿಳಿದರು. ಈ ವೇಳೆ ತಮ್ಮ ಪತ್ನಿಯರ ಬಗ್ಗೆ ಲಾಯರ್ ಜಗದೀಶ್ ಹೇಳಿದ್ದಾರೆ.ಐ ವಾಸ್ ವೆರಿ ಲಕ್ಕಿ. ತಂದೆ - ತಾಯಿ ವಿಚಾರದಲ್ಲಿ ನಾನು ಲಕ್ಕಿ. ಆದರೆ, ಜಾಸ್ತಿ ದಿನ ಇರಲಿಲ್ಲ. ಪತ್ನಿಯ ವಿಚಾರದಲ್ಲೂ ಅಷ್ಟೇ. ದೊಡ್ಡವಳು ತುಂಬಾ ಒಳ್ಳೆಯವಳು. ಆದರೆ ಬಹಳ ದಿನ ನನ್ನ ಜೊತೆ ಇರಲಿಲ್ಲ.
<a href=https://youtube.com/embed/PG024-96ov4?autoplay=1&mute=1><img src=https://img.youtube.com/vi/PG024-96ov4/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಆದರೆ ಈ ಹೋರಾಟವನ್ನ ಮೈ ಮೇಲೆ ಹಾಕಿಕೊಂಡಾಗ ಅವಳ ಕೈಯಲ್ಲಿ ನೋಡೋಕೆ ಆಗಲಿಲ್ಲ ಅಂತ್ಹೇಳಿ ಲಾಯರ್ ಜಗದೀಶ್ ಭಾವುಕರಾದರು.ಇಟ್ ಹ್ಯಾಪನ್ಸ್. ಎಲ್ಲರನ್ನೂ ನೋಡಿದಾಗಲೂ ನನಗೆ ಪಾಪ ಅನಿಸುತ್ತದೆ. ಜಾಸ್ತಿ Rude, Harsh ಆಗಿರೋರಿಗೆ ಏನೋ ಒಂದು ಪಾಸ್ಟ್ ಇರುತ್ತದೆ. ತುಂಬಾ ಏಟು ಬಿದ್ದಿರುತ್ತದೆ. ಆ ಘಟನೆಗಳಿಂದ ನೀವು ಈ ತರಹ ಕನ್ವರ್ಟ್ ಆಗಿದ್ದೀರಾ ಅನಿಸುತ್ತದೆ ಎಂದರು.
ಇನ್ನು ಜಗದೀಶ್ ಖ್ಯಾತ ವಕೀಲ. ಕೊಡಿಗೇಹಳ್ಳಿಯಲ್ಲಿ ನೆಲೆಸಿರುವ ಜಗದೀಶ್, ಶ್ರೀಮಂತ ಒಕ್ಕಲಿಗ ಕುಟುಂಬದವರು. ಚಿಕ್ಕ ವಯಸ್ಸಿನಲ್ಲೇ ಪೊಲೀಸರು ತಮ್ಮ ಮೇಲೆ ಸುಳ್ಳು ಕೇಸ್ ದಾಖಲಿಸಿ ರೌಡಿ ಶೀಟರ್ ಮಾಡಿಬಿಟ್ಟಿದ್ದರು. ಮುಂದೆ ತಾವೇ ಎಲ್‌ಎಲ್‌ಬಿ ಓದಿ ತಮ್ಮ ಕೇಸ್ ವಾದಿಸಿಕೊಂಡಿದ್ದಾರೆ ಹೇಳಿಕೊಂಡಿದ್ದಾರೆ.
ಇನ್ನು ಕಲಿಸಿದ ಮೇಷ್ಟ್ರ ಅಕ್ಕನ ಮಗಳನ್ನೇ ಇವರು ಪ್ರೀತಿಸಿ ಮದುವೆಯಾಗಿದ್ದರು. ಅಷ್ಟೇ ಅಲ್ಲ ಇವರು ಸಾಕಿ ಬೆಳೆಸಿದ ತಮ್ಮನಿಗೂ ಕೂಡ ಇವರ ಕಂಡರೆ ಆಗುವುದಿಲ್ಲ. ಹಾಗಾಗಿ ಇವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದರೆಂದು ಜಗದೀಶ್ ಅವರು ಸಂದರ್ಶನ ಒಂದರಲ್ಲಿ ಹೇಳಿ ಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.