ಬಿಗ್ಬಾಸ್ ನಲ್ಲಿ ಲವ್ ಸ್ಟೋರಿ ಶುರು, ಐಶು ರಂಜು ಕಣ್ಣ್ ಕಣ್ಣ ಸಲಿಗೆ

 
 ಬಿಗ್‌ಬಾಸ್‌ ಆರಂಭವಾಗಿ ಎರಡೇ ಎರಡು ದಿನಗಳು ಕಳೆದಿವೆ. ಅದಾಗಲೇ ದೊಡ್ಮನೆಯಲ್ಲಿ ಪ್ರೇಮ ಗೀತೆ ಶುರುವಾಗಿದೆ. ಪ್ರತಿ ವರ್ಷವೂ ಬಿಗ್‌ಬಾಸ್‌ ಮನೆಯಲ್ಲಿ ಒಂದಲ್ಲಾ ಒಂದು ಪ್ರೇಮ ಪಕ್ಷಗಳು ಕಾಣಿಸಿಕೊಳ್ಳುತ್ತಿದ್ದವು. ಆದರೆ ಅವುಗಳಲ್ಲಿ ಕೆಲವು ಗಂಭೀರವಾಗಿರುತ್ತವೆ. ಇನ್ನೂ ಕೆಲವು ಮನೆಯಿಂದ ಹೊರ ಬಂದ ಬಳಿಕ ಮುರಿದು ಬೀಳುತ್ತವೆ. 
ಆದರೆ ಈ ಬಾರಿ ವಿಶೇಷ ಅಂದರೆ ಬಿಗ್‌ಬಾಸ್‌ ಆರಂಭವಾಗಿ ಕೆಲವೇ ದಿನಗಳಲ್ಲಿ ಐಶ್ವರ್ಯ ಹಾಗೂ ರಂಜಿತ್ ನಡುವೆ ಕಣ್ ಕಣ್‌ ಸಲಿಗೆ ಶುರುವಾಗಿದೆ.ಹೌದು.. ರಂಜಿತ್ ಐಶ್ವರ್ಯಗೆ ಕಾಳ ಹಾಕಲು ಶುರುಮಾಡಿದ್ದಾರೆ. ಐಶ್ವರ್ಯ ಕೇಳಿದ ಪ್ರಶ್ನೆಗಳಿಗೆ ಉಲ್ಟಾ ಉತ್ತರ ನೀಡುತ್ತಿರುವ ರಂಜಿತ್ ಗಾಳಕ್ಕೆ ಐಶ್ವರ್ಯ ಬೀಳುವ ಲಕ್ಷಣಗಳೂ ಕಾಣಿಸುತ್ತಿವೆ. ಸ್ವರ್ಗ ಬೇಕಾ? ನರಕಾ ಬೇಕಾ? ಅಂತಾ ಐಶ್ವರ್ಯ ಕೇಳದರೆ ನೀನೇ ಬೇಕು ಅಂತ ರಂಜಿತ್ ಪ್ರೇಮ ಪ್ರಸ್ತಾಪ ಮಾಡುತ್ತಿದ್ದಾರೆ. <a href=https://youtube.com/embed/EykVTGkmBX8?autoplay=1&mute=1><img src=https://img.youtube.com/vi/EykVTGkmBX8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಐಶ್ವರ್ಯರನ್ನು ನೋಡಿ ರಂಜಿತ್ ಸಖತ್ ಫಿದಾ ಆಗಿರುವಂತೆ ಕಾಣಿಸುತ್ತಿದೆ. ಅವರ ಸೌಂದರ್ಯಕ್ಕೆ ರಂಜಿತ ಮಾರು ಹೋಗಿದ್ದಾರೆ. ಐಶ್ವರ್ಯ ನೋಡಿ ರಂಜಿತ್ ಆಡುವ ರೀತಿ ಕಂಡು ಮನೆ ಮಂದಿಯೆಲ್ಲಾ ಏನೋ ಏನೋ ಆಗಿದೆ ಅಂತ ಹೇಳಲು ಶುರು ಮಾಡಿದ್ದಾರೆ. ಅಣ್ಣನ್ಗೆ ಲವ್ ಶುರುವಾಗಿದೆ ಅಂತ ಹಾಡಲು ಆರಂಭಿಸಿದ್ದಾರೆ.
ಏನಂದ್ರೆ ಕಳೆದ ದಿನ ಐಶ್ವರ್ಯ ಬಿಳಿ ಸೀರೆ ತೊಟ್ಟಿದ್ದರು. ಈ ಸೀರೆಯಲ್ಲಿ ಐಶ್ವರ್ಯ ತುಂಬಾ ಚೆನ್ನಾಗಿ ಕಾಣ್ತಾಯಿದ್ರು. ಐಶ್ವರ್ಯ ನೋಟಕ್ಕೆ ರಂಜಿತ್ ಸಿಕ್ಕಾಪಟ್ಟೆ ಫಿದಾ ಆಗಿದ್ದಾರೆ. ತಿಂಡಿ ಬೇಕಾ ಅಂತ ಐಶ್ವರ್ಯ ಕೇಳಿದರೆ ಏನೂ ಬೇಡ ನೀನೇ ಬೇಕು ಅಂತ ರಂಜಿತ್ ಹೇಳುತ್ತಿದ್ದಾರೆ. ಸ್ವರ್ಗ ಬೇಕಾ? ನರಕ ಬೇಕಾ? ಅಂತ ಕೇಳಿದಾಗಲೂ ರಂಜಿತ್ ಐಶ್ವರ್ಯಗೆ ನೀನು ಬೇಕು ಅಂತ ಹೇಳುತ್ತಿದ್ದಾರೆ. ಇದರಿಂದಾಗಿ ಬಿಗ್‌ಬಾಸ್‌ ಮನೆಯಲ್ಲಿ ಇತರ ಸ್ಪರ್ಧಿಗಳು ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.