ಚಿರು ನೆನೆದು ತಂಗಿ ಪ್ರೇರಣಾ ಬಳಿ ಕಣ್ಣೀರಿಟ್ಟ ಮೇಘನಾ ರಾಜ್, ವೈರಲ್ ಆದ ಆಡಿಯೋ
Oct 4, 2024, 10:34 IST
ಬದುಕು ಅಂದುಕೊಂಡಂತೆ ನಡೆದರೆ ದೇವರ ನೆನಪಿಸುವವರೆ ಇರುವುದಿಲ್ಲ. ಹೌದು ಪ್ರೀತಿಸಿ ಮದುವೆಯಾದ ನಟಿ ಮೇಘನಾ ರಾಜ್ ಅವರು ತಾಯಿಯಾಗುತ್ತಿರುವ ಖುಷಿಯಲ್ಲಿರುವಾಗಲೇ ಅವರ ಪತಿ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನರಾದರು. ಆ ವೇಳೆ ಮೇಘನಾಗೆ 5 ತಿಂಗಳು ತುಂಬಿತ್ತು. ಈಗ ಮೇಘನಾರ ಮಗನಿಗೆ 1 ವರ್ಷ ತುಂಬಿದೆ. ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಿರುವ ಮೇಘನಾ ಎರಡನೇ ಮದುವೆ ಬಗ್ಗೆ ಆಗಾಗ ಒಂದಷ್ಟು ಮಾತು ಕೇಳಿ ಬರುತ್ತಲಿತ್ತು.
ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕೆಲವು ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ. ಪುತ್ರ ರಾಯನ್ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ.ಮೇಘನಾ ರಾಜ್ ತಮ್ಮ ಪತಿ ಚಿರಂಜೀವಿ ಸರ್ಜಾ ಅವರನ್ನು ನೆನೆದಿದ್ದಾರೆ. ಅವರ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಮಗನೊಂದಿಗೆ ವಿಡಿಯೋ ಮಾಡಿ ಸಂತೋಷದಿಂದ ಜೀವನ ನಡೆಸುತ್ತಲಿರುವ ಮೇಘನಾ ಇತ್ತೀಚಿಗೆ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಗೆ ಕಾಲ್ ಮಾಡಿ ಬೇಸರ ತೋಡಿಕೊಂಡಿದ್ದಾರೆ.ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿ, ಮೇಘನಾ ಒಂಟಿಯಾಗಿದ್ದಾರೆ. ಮೇಘನಾ ರಾಜ್ ಚಿರು ನೆನಪಲ್ಲೇ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಮಗನ ಸಂಪೂರ್ಣ ಜವಾಬ್ದಾರಿ ಹೊತ್ತು, ರಾಯನ್ ಲಾಲನೆ ಪಾಲನೆಯಲ್ಲೇ ಬ್ಯುಸಿ ಆಗಿದ್ದಾರೆ.
<a href=https://youtube.com/embed/SOeA0YOp-_k?autoplay=1&mute=1><img src=https://img.youtube.com/vi/SOeA0YOp-_k/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಚಿರಂಜೀವಿ ಸರ್ಜಾ ಮತ್ತು ರಾಯನ್ ರಾಜ್ ಸರ್ಜಾ ಹೆಸರುಗಳು ತಮ್ಮ ಕೈಮೇಲೆ ಶಾಶ್ವತವಾಗಿ ಇರಲಿ ಎಂದು ಮೇಘನಾ ರಾಜ್ ಅವರು ಟ್ಯಾಟೋ ಹಾಕಿಸಿಕೊಂಡಿದ್ದಾರೆ.ನಟಿ ಮೇಘನಾ ರಾಜ್ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅವುಗಳನ್ನು ಜನ ಮೆಚ್ಚುತ್ತಾರೆ. ಈಗ ಚಿರು ಫೋಟೋ ಶೇರ್ ಮಾಡಿದ್ದಾರೆ. ಹಳೆಯ ನೆನಪುಗಳ ಹಂಚಿಕೊಂಡಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.