2025ಕ್ಕೆ ಸಿಹಿಸುದ್ದಿ ಕೊಟ್ಟ ಮೇಘನಾ ರಾಜ್, ಚಿರು ಅಪ್ಪಣೆ ಕೊಟ್ಟಾಯ್ತು ಎಂದ ಮೇಘನಾ

 

ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅಗಲಿದ ನಂತರ ತಮ್ಮ ಮಗ ಶೌರ್ಯನ ಜೀವನವನ್ನೇ ಕೇಂದ್ರವನ್ನಾಗಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಅವರ ಎರಡನೇ ಮದುವೆ ಕುರಿತಾಗಿ ನಟಿ ಮೇಘನಾ ರಾಜ್ ಜೊತೆ ಹೆಸರು ಕೊಂಡಾಡಿದ ಗಾಸಿಪ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದವು. ಈ ಸುದ್ದಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದರೂ, ಅದು ವಿಜಯ್‌ಗೆ ನೋವುಂಟುಮಾಡಿತು.

ಈ ಕುರಿತು  ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಜಯ್ ರಾಘವೇಂದ್ರ ತಮ್ಮ ಮೌನ ಮುರಿದರು. “ನನ್ನ ಜೀವನದ ಬಗ್ಗೆ ಯಾರಾದರೂ ಅಸತ್ಯ ಸುದ್ದಿ ಹಬ್ಬಿಸುವುದು ನೋವು ಕೊಡುತ್ತದೆ. ನನಗೂ ಕುಟುಂಬವಿದೆ, ಮಗನೂ ಇದ್ದಾನೆ. ಇಂಥ ಸುದ್ದಿಗಳು ಕುಟುಂಬದ ಮೇಲೆ ಪರಿಣಾಮ ಬೀರುತ್ತವೆ,” ಎಂದು ಹೇಳಿದ್ದಾರೆ. <a style="border: 0px; overflow: hidden" href=https://youtube.com/embed/HbqXYuvLhp4?autoplay=1&mute=1><img src=https://img.youtube.com/vi/HbqXYuvLhp4/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">

ಅವರು ಮೇಘನಾ ರಾಜ್ ಅಥವಾ ಇನ್ಯಾರಾದರೂ ಜೊತೆ ಮದುವೆ ಕುರಿತ ಮಾತುಗಳು ಕೇವಲ ವದಂತಿಗಳೆಂದು ಸ್ಪಷ್ಟಪಡಿಸಿದ್ದಾರೆ.ನನ್ನ ಜೀವನದಲ್ಲಿ ಮತ್ತೊಬ್ಬರನ್ನು ಬರಮಾಡಿಕೊಳ್ಳುವ ಯೋಚನೆ ಸದ್ಯದಲ್ಲಿಲ್ಲ. ಇಂತಹ ಗಾಸಿಪ್‌ಗಳು ನಿಲ್ಲಬೇಕು,” ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

2007ರಲ್ಲಿ ಸ್ಪಂದನಾ ಅವರ ಜೊತೆ ವಿವಾಹವಾದ ವಿಜಯ್ ರಾಘವೇಂದ್ರ, 2023ರಲ್ಲಿ ಪತ್ನಿಯ ನಿಧನದ ಬಳಿಕ ಮಗನಿಗಾಗಿ ಸಂಪೂರ್ಣ ಜೀವನವನ್ನೇ ಸಮರ್ಪಿಸಿದ್ದಾರೆ. ಮಗ ಶೌರ್ಯನ ಶಿಕ್ಷಣ, ಸಂಭ್ರಮಗಳಿಗೆ ಸಮಯ ನೀಡುತ್ತಾ, ತಂದೆಯ ಮತ್ತು ತಾಯಿಯ ಪಾತ್ರವನ್ನು ಸಮನಾಗಿ ನಿರ್ವಹಿಸುತ್ತಿದ್ದಾರೆ. ಇನ್ನು ಮೇಘನಾ ರಾಜ್ ಕೂಡ ಇದು ಗಾಸಿಪ್ ಇಂತಹ ಸುದ್ದಿ ವೈರಲ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.