ಮಗನ ಭವಿಷ್ಯಕ್ಕಾಗಿ ಹೊಸ ತೀರ್ಮಾಣ ಮಾಡಿಕೊಂಡ ಮೇಘನಾ ರಾಜ್; ಹಳೆ‌ ಸ್ನೇಹಿತನ ಜೊತೆ ಸಿಹಿಸುದ್ಧಿ

 

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ಸರ್ಜಾ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟೀವ್.‌ ಒಂದಾದ ಮೇಲೊಂದು ಫೋಟೋ, ವಿಡಿಯೋಗಳನ್ನು ಶೇರ್‌ ಮಾಡುತ್ತಲೇ ಇರುತ್ತಾರೆ. ಇದೀಗ ತಮ್ಮಿಷ್ಟದ ಬಣ್ಣದ ಉಡುಗೆಯಲ್ಲಿ ಎಂಟ್ರಿಕೊಟ್ಟಿದ್ದಾರೆ. ಮಹಿಳಾ ದಿನದ ಶುಭಾಷಯ ಹೇಳಿದ್ದಾರೆ.

ಕನ್ನಡ ಮಾತ್ರವಲ್ಲದೇ, ಪರಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ ನಟಿ ಮೇಘನಾ ರಾಜ್‌ ಸರ್ಜಾ. ಮಲಯಾಳಂ, ತಮಿಳು, ತೆಲುಗು ಸಿನಿಮಾಗಳಲ್ಲೂ ತಮ್ಮ ನಟನಾ ಕೌಶಲವನ್ನು ಈಗಾಗಲೇ ಹೊರಗೆಡವಿದ್ದಾರೆ ಈ ನಟಿ.ಈ ನಡುವೆ ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ, ಸಿನಿಮಾರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದ ಮೇಘನಾ, ಕಳೆದ ವರ್ಷ ಮತ್ತೆ ಕಂಬ್ಯಾಕ್‌ ಮಾಡಿದ್ದರು. 

ತತ್ಸಮ ತದ್ಭವ ಸಿನಿಮಾ ಮೂಲಕ ಬೆಳ್ಳಿತೆರೆಗೆ ಮರಳಿದ್ದರು. ಆ ಚಿತ್ರಕ್ಕೆ ನೋಡುಗನಿಂದಲೂ ಮೆಚ್ಚುಗೆ ಸಿಕ್ಕಿತ್ತು. ಒಟಿಟಿಯಲ್ಲೂ ಒಳ್ಳೆಯ ನಂಬರ್‌ ಪಡೆದುಕೊಂಡಿತ್ತು.ಈ ನಡುವೆ ಮೇಘನಾ ಅವರ ಮುಂದಿನ ಸಿನಿಮಾ ಯಾವುದು ಎಂಬುದಕ್ಕೆ ಸದ್ಯಕ್ಕೆ ಯಾವುದೇ ಉತ್ತರ ಸಿಕ್ಕಿಲ್ಲ. ಶೀಘ್ರದಲ್ಲಿ  ಪ್ಯಾನ್ ಇಂಡಿಯಾ ಹೊಸ ಸಿನೆಮಾ ನಟಿಸುತ್ತಿದ್ದೇನೆ ಹೊಸ ಸಿನಿಮಾ ಹೆಸರು  ಸದ್ಯದಲ್ಲೇ ಘೋಷಣೆ ಮಾಡಲಿದ್ದಾರೆ ಎಂದಿದ್ದಾರೆ.

ಈಗಾಗಲೇ 3 ಹೊಸ ಸಿನೆಮಾ ನಟಿಸುತ್ತಿದ್ದೇನೆ. ಆದಷ್ಟು ಬೇಗನೆ ನಿಮ್ಮ ಮುಂದೆ ತೆರೆಯ ಮೇಲೆ ಇರುತ್ತೇನೆ ಎಂದಿದ್ದಾರೆ. ಇನ್ನು ವೈಟ್ ಹಾಗೂ ಮೆರೂನ್ ಸ್ಟೋನ್​ಗಳಿದ್ದಂತಹ ನಟಿಯ ಇಯರಿಂಗ್ಸ್ ಆಕರ್ಷಕವಾಗಿತ್ತು. ಅದು ಅವರ ಮುಖಕ್ಕೆ ಮತ್ತಷ್ಟು ಲುಕ್ ತಂದುಕೊಟ್ಟಿದೆ. ನಟಿ ವಿಭಿನ್ನ ಭಂಗಿಗಳಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ಅವರ ಟೋಟಲ್ ಸ್ಟೈಲ್ ನೋಡಿದ ಫ್ಯಾನ್ಸ್ ಸೂಪರ್ ಮೇಡಂ ಎಂದು ಹೊಗಳುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.