ಪ್ರತಾಪ್ ಬಗ್ಗೆ ಮೈಕಲ್ ಅ.ಸಮಾಧಾನ, ಬಿಗ್ ಬಾಸ್ ಮನೆಯಲ್ಲಿ ಮುಗಿಯದ ಕಿ ತ್ತಾಟ

 
He

ಬೆಂಗಳೂರು: ಸ್ನೇಹಿತರೆ ನಮಸ್ಕಾರ, ಕನ್ನಡ ಬಿಗ್ ಬಾಸ್ ಕಾರ್ಯಕ್ರಮ ಇತ್ತೀಚೆಗೆ ಜಗಳಗಳ ಗೂಡಾಗಿದೆ.‌ ಹೌದು, ಈ ವರ್ಷದ ಬಿಗ್ ಬಾಸ್ ಸ್ಪರ್ಧಿಗಳ ನಡುವೆ ಸಾಕಷ್ಟು ವೈಯಕ್ತಿಕ ಜಗಳ ನಡೆಯುತ್ತಿದೆ. ಮುಖ್ಯವಾಗಿ ವಿನಯ್ ಹಾಗೂ ಸಂಗೀತ ನಡುವೆ ಸಾಕಷ್ಟು ಬಾರಿ ವೈಯಕ್ತಿಕ ಜಗಳ ಉಂಟಾಗಿದೆ. 

ಇನ್ನು ಬಿಗ್ ಬಾಸ್ ನೀಡುವ ಟಾಸ್ಕ್ ಗಳಲ್ಲಿ ಕೇವಲ ಜಗಳ ಬಿಟ್ಟು ಬೇರೆ ಯಾವುದೇ ಆಟಗಳು ಇರುವುದಿಲ್ಲ. ಆಟ ಕೇವಲ ಆಟಕ್ಕೆ ಮಾತ್ರ ಸೀಮಿತವಾಗಿಲ್ಲ. ಇನ್ನು ಮೈಕಲ್ ಹಾಗೂ ಡ್ರೋನ್ ಪ್ರತಾಪ್ ನಡುವೆ ಇತ್ತೀಚೆಗೆ ಸಾಕಷ್ಟು ವೈಮನಸ್ಸು ಕಾಣುತ್ತಿದೆ.  <a href=https://youtube.com/embed/6xLChUkGG6M?autoplay=1&mute=1><img src=https://img.youtube.com/vi/6xLChUkGG6M/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಡ್ರೋನ್ ಪ್ರತಾಪ್ ವಿರುದ್ಧ ಮೈಕಲ್ ಸಾಕಷ್ಟು ಬಾರಿ ಸಿಡಿಮಿಡಿಗೊಂಡಿದ್ದಾರೆ. ಮೈಕಲ್ ಆವರು ಎಲಿಮಿನೇಷನ್ ವಿಚಾರ ಬಂದಾಗ, ಮೊದಲು ಡ್ರೋನ್ ಪ್ರತಾಪ್ ಅವರನ್ನು Nominate ಮಾಡುತ್ತಾರೆ. ಇನ್ನು ವಿನಯ್ ಹಾಗೂ ಕಾರ್ತಿಕ್ ಕಳೆದ ಎರಡು ದಿನಗಳಿಂದ ಒಳ್ಳೆಯ ಸ್ನೇಹಿತರಂತೆ ಕಾಣುತ್ತಿದ್ದಾರೆ. ಆದರೆ ಇವರಿಬ್ಬರ ಸ್ನೇಹ ಸಂಗೀತ ಅವರಿಗೆ ಸಾಕಷ್ಟು ಕಿರಿಕಿರಿ ಉಂಟಾಗಿದೆ.