ಮೋಕ್ಷಿತಾ ಪೈ ಕಿಡ್ನಾಪ್ ಕೇಸ್ ಗೆ ಬಿಗ್ ಟ್ವಿಸ್ಟ್, ಅಸಲಿ ಆಟ ಬೇರೆಯೇ ಇದೆ ಎಂದ ಅಧಿಕಾರಿಗಳು
Dec 15, 2024, 09:40 IST
ಬಿಗ್ ಬಾಸ್ ಸುಂದರಿ ಮೋಕ್ಷಿತಾ ಪೈ ಅವರು ಇದೀಗ ಹಳೆ ವಿಚಾರವಾಗಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಸುಮಾರು ಹತ್ತು ವರ್ಷಗಳ ಹಿಂದೆ ನಡೆದ ಘಟನೆ ಮತ್ತೆ ಬೆಳಕಿಗೆ ಬಂದಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಅವರ ಜೊತೆ ಜಗಳವಾಡಿ ಫೇಮಸ್ ಆಗಿದ್ದ ಮೋಕ್ಷಿತಾ ಪೈ ಅಗರು ಇದೀಗ ಕಿಡ್ನಾಪ್ ಕೇಸ್ ವಿಚಾರವಾಗಿ ಹತ್ತು ವರ್ಷಗಳ ಮುನ್ನ ಸಿಕ್ಕಿ ಬಿದ್ದಿರುವ ಘಟನೆ ಬಗ್ಗೆ ಸಾಕಷ್ಟು ಕುತೂಹಲ ಎದ್ದಿದೆ.
<a href=https://youtube.com/embed/kXdvaof4Nmo?autoplay=1&mute=1><img src=https://img.youtube.com/vi/kXdvaof4Nmo/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡುವ ಸ್ನೇಹಿತನಿಗಾಗಿ ಮೋಕ್ಷಿತಾ ಪೈ ಅವರು ಸುಮಾ 25 ಲಕ್ಷ ಹಣಕ್ಕಾಗಿ ಕಿಡ್ನಾಪ್ ಮಾಡಿದ್ದಾರೆ ಎಂಬ ವರದಿಯೊಂದು ಸುವರ್ಣ ನ್ಯೂಸ್ ಚಾನಲ್ ನಲ್ಲಿ ಹತ್ತು ವರ್ಷಗಳ ಮುನ್ನ ವರದಿಯಾಗಿತ್ತು. ಇದರ ಬಗ್ಗೆ ಸ್ಪಷ್ಟತೆ ಪಡೆದಾಗ ಇದು ಮೋಕ್ಷಿತಾ ಪೈ ಅಲ್ಲ ಐಶ್ವರ್ಯ ಪೈ ಎಂಬ ಹೊಸ ವಿಚಾರ ಕೂಡ ಬಯಲಾಯಿತು. ತದನಂತರ ಮೋಕ್ಷಿತಾ ಪೌಅ ಅವರ ನಿಜವಾದ ಹೆಸರು ಐಶ್ವರ್ಯ ಪೈ ಎಂಬುವುದು ಸಾಬೀತಾಯಿತು.
ಇನ್ನು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನಸೆಳೆದಿದ್ದ ಮೋಕ್ಷಿತಾ ಪೈ ಅವರು ತನ್ನ ಹಳೆ ವಿಚಾರವಾಗಿ ಎಲ್ಲೂ ಬಾಯಿಬಿಟ್ಟುಲ್ಲ. ಇವತ್ತಿಗೂ ಆ ವಿಚಾರವನ್ನು ತನ್ನಲ್ಲೇ ಇಟ್ಟುಕೊಂಡಿದ್ದಾರೆ. ಇನ್ನು ಮೋಕ್ಷಿತಾ ಅವರ ಕಿಡ್ನಾಪ್ ವಿಚಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಈ ವಿಚಾರವನ್ನು ಮೋಕ್ಷಿತಾ ಪೈ ಅವರೇ ಸ್ಪಷ್ಟತೆ ಕೊಡಬೇಕಾಷ್ಟೆ ಎನ್ನುತ್ತಾರೆ ಅಭಿಮಾನಿಗಳು.